-
ಏಳು ಜನ್ಮ ಇದ್ದರೆ ಹೆಣ್ಣಾಗಿ ಹುಟ್ಟಿದರೆ
ಏಳು ಜನ್ಮ ಇದ್ದರೆ ಹೆಣ್ಣಾಗಿ ಹುಟ್ಟಿದರೆ
ಶಿವನನ್ನು ಕೇಳುವುದು ಒಂದೇ ಪತಿದೇವ ನೀನಾಗು ಎಂದೆ
ಏಳು ಜನ್ಮ ಇದ್ದರೆ ಗಂಡಾಗಿ ಹುಟ್ಟಿದರೆ
ಏಳು ಜನ್ಮ ಇದ್ದರೆ ಗಂಡಾಗಿ ಹುಟ್ಟಿದರೆ
ಶಿವನನ್ನು ಕೇಳುವುದು ಒಂದೇ ಧರ್ಮಪತ್ನಿ ನೀನಾಗು ಎಂದೆ
ನೀನು ಜೊತೆಯಲಿದ್ದರೆ ಭೂಮಿ ಸ್ವರ್ಗ ಓ ದೊರೆ
ನೀನು ಜೊತೆಯಲಿದ್ದರೆ ಭೂಮಿ ಸ್ವರ್ಗ ಓ ದೊರೆ
ನಿನ ಪಡೆದ ನಾನೆಷ್ಟು ಧನ್ಯ ನೀನಿರದ ಲೋಕ ಶೂನ್ಯ
ನೀನು ಬಳಿಗೆ ಬಂದರೆ ಪ್ರೀತಿ ಮಾತನಾಡಿದರೆ
ನೀನು ಬಳಿಗೆ ಬಂದರೆ ಪ್ರೀತಿ ಮಾತನಾಡಿದರೆ
ನಾ ಕಂಡೆ ದೇವಿಯ ರೂಪ ನನ ಬಾಳಿನ ನಂದಾದೀಪ
ನನಗೆ ಸಾವು ಬಂದರೆ ಏನಿಲ್ಲ ತೊಂದರೆ
ನನಗೆ ಸಾವು ಬಂದರೆ ಏನಿಲ್ಲ ತೊಂದರೆ
ನಿನ ಮುಂದೆ ಈ ಪ್ರಾಣ ಹೋಗಲಿ
ಮುತ್ತೈದೆ ಭಾಗ್ಯ ನನಗೆ ದೊರಕಲಿ
ನೀನು ಇರದ ಜನ್ಮ ನನಗೇಕೆ ಬೇಕು ಬೆಹ್ಮ
ನೀನು ಇರದ ಜನ್ಮ ನನಗೇಕೆ ಬೇಕು ಬೆಹ್ಮ
ಜೊತೆಯಲ್ಲೆ ಈ ಪ್ರಾಣ ಹೋಗಲಿ
ಸ್ವರ್ಗದಲ್ಲಿ ನಮ್ಮ ಮಿಲನವಾಗಲಿ
-
ಏಳು ಜನ್ಮ ಇದ್ದರೆ ಹೆಣ್ಣಾಗಿ ಹುಟ್ಟಿದರೆ
ಏಳು ಜನ್ಮ ಇದ್ದರೆ ಹೆಣ್ಣಾಗಿ ಹುಟ್ಟಿದರೆ
ಶಿವನನ್ನು ಕೇಳುವುದು ಒಂದೇ ಪತಿದೇವ ನೀನಾಗು ಎಂದೆ
ಏಳು ಜನ್ಮ ಇದ್ದರೆ ಗಂಡಾಗಿ ಹುಟ್ಟಿದರೆ
ಏಳು ಜನ್ಮ ಇದ್ದರೆ ಗಂಡಾಗಿ ಹುಟ್ಟಿದರೆ
ಶಿವನನ್ನು ಕೇಳುವುದು ಒಂದೇ ಧರ್ಮಪತ್ನಿ ನೀನಾಗು ಎಂದೆ
ನೀನು ಜೊತೆಯಲಿದ್ದರೆ ಭೂಮಿ ಸ್ವರ್ಗ ಓ ದೊರೆ
ನೀನು ಜೊತೆಯಲಿದ್ದರೆ ಭೂಮಿ ಸ್ವರ್ಗ ಓ ದೊರೆ
ನಿನ ಪಡೆದ ನಾನೆಷ್ಟು ಧನ್ಯ ನೀನಿರದ ಲೋಕ ಶೂನ್ಯ
ನೀನು ಬಳಿಗೆ ಬಂದರೆ ಪ್ರೀತಿ ಮಾತನಾಡಿದರೆ
ನೀನು ಬಳಿಗೆ ಬಂದರೆ ಪ್ರೀತಿ ಮಾತನಾಡಿದರೆ
ನಾ ಕಂಡೆ ದೇವಿಯ ರೂಪ ನನ ಬಾಳಿನ ನಂದಾದೀಪ
ನನಗೆ ಸಾವು ಬಂದರೆ ಏನಿಲ್ಲ ತೊಂದರೆ
ನನಗೆ ಸಾವು ಬಂದರೆ ಏನಿಲ್ಲ ತೊಂದರೆ
ನಿನ ಮುಂದೆ ಈ ಪ್ರಾಣ ಹೋಗಲಿ
ಮುತ್ತೈದೆ ಭಾಗ್ಯ ನನಗೆ ದೊರಕಲಿ
ನೀನು ಇರದ ಜನ್ಮ ನನಗೇಕೆ ಬೇಕು ಬೆಹ್ಮ
ನೀನು ಇರದ ಜನ್ಮ ನನಗೇಕೆ ಬೇಕು ಬೆಹ್ಮ
ಜೊತೆಯಲ್ಲೆ ಈ ಪ್ರಾಣ ಹೋಗಲಿ
ಸ್ವರ್ಗದಲ್ಲಿ ನಮ್ಮ ಮಿಲನವಾಗಲಿ
Elu Janma Iddare song lyrics from Kannada Movie Surya The Great starring Ajay Rao, Shivani, Raju, Lyrics penned by Rushi Sung by Ramesh Chandra, Suma, Music Composed by Samson, film is Directed by Rushi and film is released on 2005