.

0

.

Sharanu Shaneshwara Lyrics

ಶರಣು ಶನೇಶ್ವರ Lyrics

in Surya Puthra

in ಸೂರ್ಯ ಪುತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರಭೊ ಶನೇಶ್ವರ ಕೃಪಾಸಾಗರ
ಶರಣಾಗತರಿಗೆ ನೀನೆ ಆಧಾರ
 
ಶರಣು ಶನೇಶ್ವರ ಕರುಣಾಸಾಗರ
ಶರಣು ಶನೇಶ್ವರ ಕರುಣಾಸಾಗರ
ನೀನೆ ಧರ್ಮದ ಅವತಾರ ಜಗಕೆ ಆಧಾರ
ನೀನೆ ಧರ್ಮದ ಅವತಾರ ಜಗಕೆ ಆಧಾರ
ಭಕ್ತಿ ಶಕ್ತಿದಾತ ನೀನೆ ವಿಧಾತ
ಭಕ್ತಿ ಶಕ್ತಿದಾತ ನೀನೆ ವಿಧಾತ
ಲೋಕ ನಿನ್ನ ಸಂಸಾರ ನವಗ್ರಹ ನೇತಾರ
ಲೋಕ ನಿನ್ನ ಸಂಸಾರ ನವಗ್ರಹ ನೇತಾರ
 
||ಶರಣು ಶನೇಶ್ವರ ಕರುಣಾಸಾಗರ||
||ಶರಣು ಶನೇಶ್ವರ ಕರುಣಾಸಾಗರ||
 
ಮಂಗಳ ಕಲಶವ ನಾ ತಂದಿಡುವೆ
ಮಂಗಳ ಕಲಶವ ನಾ ತಂದಿಡುವೆ
ಮಂತ್ರವ ಘೋಷಿಸಿ ಆರಾಧಿಸುವೆ
ನಾನಾ ಪುಷ್ಪದಿ ಪೂಜಿಸುವೆ
ನೀನೆ ಗತಿ ನೀನೆ ಮತಿ  ಛಾಯಾ ಕುವರ
ನೀನೆ ಗತಿ ನೀನೆ ಮತಿ  ಛಾಯಾ ಕುವರ
 
||ಶರಣು ಶನೇಶ್ವರ ಕರುಣಾಸಾಗರ||
||ಶರಣು ಶನೇಶ್ವರ ಕರುಣಾಸಾಗರ||
 
ತೈಲದ ಮಜ್ಜನ ನಾ ಮಾಡಿಸುವೆ
ತೈಲದ ಮಜ್ಜನ ನಾ ಮಾಡಿಸುವೆ
ಪಂಚಾಮೃತವನು ಅರ್ಪಿಸುವೆ
ನೀಲವಸ್ತ್ರದಿ ಅಲಂಕರಿಸುವೆ
ನೀನೆ ವಿಧಿ ನೀನೆ ಹರಿ ವಿಶ್ವಂಬರ
ನೀನೆ ವಿಧಿ ನೀನೆ ಹರಿ ವಿಶ್ವಂಬರ
 
||ಶರಣು ಶನೇಶ್ವರ ಕರುಣಾಸಾಗರ||
||ಶರಣು ಶನೇಶ್ವರ ಕರುಣಾಸಾಗರ||
 
ಎಳ್ಳು ಬೆಲ್ಲದ ಅನ್ನವ ಕೊಡುವೆ
ಎಳ್ಳು ಬೆಲ್ಲದ ಅನ್ನವ ಕೊಡುವೆ
ಲೋಹ ತೈಲವ ದಾನ ಮಾಡುವೆ
ನಿನ್ನ ವ್ರತನಿಯಮವ ಪರಿಪಾಲಿಸುವೆ
ಪಾಹಿ ಪರಿಪಾಹಿ ಶುಭಗಾತ್ರ ರವಿಪುತ್ರ
ಪಾಹಿ ಪರಿಪಾಹಿ ಶುಭಗಾತ್ರ ರವಿಪುತ್ರ
 
ಶರಣು ಶನೇಶ್ವರ ಕರುಣಾಸಾಗರ
ಶರಣು ಶನೇಶ್ವರ ಕರುಣಾಸಾಗರ
ನೀನೆ ಧರ್ಮದ ಅವತಾರ ಜಗಕೆ ಆಧಾರ
ನೀನೆ ಧರ್ಮದ ಅವತಾರ ಜಗಕೆ ಆಧಾರ
ಭಕ್ತಿ ಶಕ್ತಿದಾತ ನೀನೆ ವಿಧಾತ
ಭಕ್ತಿ ಶಕ್ತಿನಾಥ ನೀನೆ ವಿಧಾತ
ಲೋಕ ನಿನ್ನ ಸಂಸಾರ ನವಗ್ರಹ ನೇತಾರ
ಲೋಕ ನಿನ್ನ ಸಂಸಾರ ನವಗ್ರಹ ನೇತಾರ
ನೀನೆ ಧರ್ಮದ ಅವತಾರ ಜಗಕೆ ಆಧಾರ

-
ಪ್ರಭೊ ಶನೇಶ್ವರ ಕೃಪಾಸಾಗರ
ಶರಣಾಗತರಿಗೆ ನೀನೆ ಆಧಾರ
 
ಶರಣು ಶನೇಶ್ವರ ಕರುಣಾಸಾಗರ
ಶರಣು ಶನೇಶ್ವರ ಕರುಣಾಸಾಗರ
ನೀನೆ ಧರ್ಮದ ಅವತಾರ ಜಗಕೆ ಆಧಾರ
ನೀನೆ ಧರ್ಮದ ಅವತಾರ ಜಗಕೆ ಆಧಾರ
ಭಕ್ತಿ ಶಕ್ತಿದಾತ ನೀನೆ ವಿಧಾತ
ಭಕ್ತಿ ಶಕ್ತಿದಾತ ನೀನೆ ವಿಧಾತ
ಲೋಕ ನಿನ್ನ ಸಂಸಾರ ನವಗ್ರಹ ನೇತಾರ
ಲೋಕ ನಿನ್ನ ಸಂಸಾರ ನವಗ್ರಹ ನೇತಾರ
 
||ಶರಣು ಶನೇಶ್ವರ ಕರುಣಾಸಾಗರ||
||ಶರಣು ಶನೇಶ್ವರ ಕರುಣಾಸಾಗರ||
 
ಮಂಗಳ ಕಲಶವ ನಾ ತಂದಿಡುವೆ
ಮಂಗಳ ಕಲಶವ ನಾ ತಂದಿಡುವೆ
ಮಂತ್ರವ ಘೋಷಿಸಿ ಆರಾಧಿಸುವೆ
ನಾನಾ ಪುಷ್ಪದಿ ಪೂಜಿಸುವೆ
ನೀನೆ ಗತಿ ನೀನೆ ಮತಿ  ಛಾಯಾ ಕುವರ
ನೀನೆ ಗತಿ ನೀನೆ ಮತಿ  ಛಾಯಾ ಕುವರ
 
||ಶರಣು ಶನೇಶ್ವರ ಕರುಣಾಸಾಗರ||
||ಶರಣು ಶನೇಶ್ವರ ಕರುಣಾಸಾಗರ||
 
ತೈಲದ ಮಜ್ಜನ ನಾ ಮಾಡಿಸುವೆ
ತೈಲದ ಮಜ್ಜನ ನಾ ಮಾಡಿಸುವೆ
ಪಂಚಾಮೃತವನು ಅರ್ಪಿಸುವೆ
ನೀಲವಸ್ತ್ರದಿ ಅಲಂಕರಿಸುವೆ
ನೀನೆ ವಿಧಿ ನೀನೆ ಹರಿ ವಿಶ್ವಂಬರ
ನೀನೆ ವಿಧಿ ನೀನೆ ಹರಿ ವಿಶ್ವಂಬರ
 
||ಶರಣು ಶನೇಶ್ವರ ಕರುಣಾಸಾಗರ||
||ಶರಣು ಶನೇಶ್ವರ ಕರುಣಾಸಾಗರ||
 
ಎಳ್ಳು ಬೆಲ್ಲದ ಅನ್ನವ ಕೊಡುವೆ
ಎಳ್ಳು ಬೆಲ್ಲದ ಅನ್ನವ ಕೊಡುವೆ
ಲೋಹ ತೈಲವ ದಾನ ಮಾಡುವೆ
ನಿನ್ನ ವ್ರತನಿಯಮವ ಪರಿಪಾಲಿಸುವೆ
ಪಾಹಿ ಪರಿಪಾಹಿ ಶುಭಗಾತ್ರ ರವಿಪುತ್ರ
ಪಾಹಿ ಪರಿಪಾಹಿ ಶುಭಗಾತ್ರ ರವಿಪುತ್ರ
 
ಶರಣು ಶನೇಶ್ವರ ಕರುಣಾಸಾಗರ
ಶರಣು ಶನೇಶ್ವರ ಕರುಣಾಸಾಗರ
ನೀನೆ ಧರ್ಮದ ಅವತಾರ ಜಗಕೆ ಆಧಾರ
ನೀನೆ ಧರ್ಮದ ಅವತಾರ ಜಗಕೆ ಆಧಾರ
ಭಕ್ತಿ ಶಕ್ತಿದಾತ ನೀನೆ ವಿಧಾತ
ಭಕ್ತಿ ಶಕ್ತಿನಾಥ ನೀನೆ ವಿಧಾತ
ಲೋಕ ನಿನ್ನ ಸಂಸಾರ ನವಗ್ರಹ ನೇತಾರ
ಲೋಕ ನಿನ್ನ ಸಂಸಾರ ನವಗ್ರಹ ನೇತಾರ
ನೀನೆ ಧರ್ಮದ ಅವತಾರ ಜಗಕೆ ಆಧಾರ

Sharanu Shaneshwara song lyrics from Kannada Movie Surya Puthra starring Rajesh, Gulshan Kumar, Ramkumar, Lyrics penned bySung by , Music Composed by Rajan-Nagendra, film is Directed by Gurupriya and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ