.

0

.

Nee Kannalle Karede Lyrics

ನೀ ಕಣ್ಣಲ್ಲೆ ಕರೆದೆ Lyrics

in Surya Puthra

in ಸೂರ್ಯ ಪುತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
 ಕಣ್ಣಲ್ಲೆ ಕರೆದೆ ಮನಸ್ಸನ್ನು ಸೆಳೆದೆ
ನೀ ಕಣ್ಣಲ್ಲೆ ಕರೆದೆ ಮನಸ್ಸನ್ನು ಸೆಳೆದೆ
ಮೈಯಲ್ಲಿ ರೋಮಾಂಚನ ತುಂಬಿದೆ ಓ
ಮೈಯಲ್ಲಿ ರೋಮಾಂಚನ ತುಂಬಿದೆ
 
ನಾ ನಿನ್ನಲ್ಲೆ ಬೆರೆತೆ ಹೊಸದೇನೊ ಕಲಿತೆ
ನಾ ನಿನ್ನಲ್ಲೆ ಬೆರೆತೆ ಹೊಸದೇನೊ ಕಲಿತೆ
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ ಹೊ
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ
 
||ಓ ನೀ ಕಣ್ಣಲ್ಲೆ ಕರೆದೆ ಮನಸ್ಸನ್ನು ಸೆಳೆದೆ||
 
ಓ ನನ್ನ ಸ್ವೀಟಿ ನಿನ್ನಯ ಬ್ಯೂಟಿ
ಕರೆದಿದೆ ನನ್ನ ತುಟಿ
ಆಸೆಯು ಕೋಟಿ ಮಾಡುವೆ ಲೂಟಿ
ಓ ಚೂಟಿ ನೀ ಬಲ್‌ ನಾಟಿ
ಸೂಚನೆ ನೀಡಿ ನಾಚಿಕೆ ದೂಡಿ
ನೀನು ನನ್ನ ಕೆಣಕಿದೆ
 
||ನಾ ನಿನ್ನಲ್ಲೆ ಬೆರೆತೆ ಹೊಸದೇನೊ ಕಲಿತೆ
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ ಓಯ್
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ||
 
||ನೀ ಕಣ್ಣಲ್ಲೆ ಕರೆದೆ ಮನಸ್ಸನ್ನು ಸೆಳೆದೆ
ಮೈಯಲ್ಲಿ ರೋಮಾಂಚನ ತುಂಬಿದೆ ಓ
ಮೈಯಲ್ಲಿ ರೋಮಾಂಚನ ತುಂಬಿದೆ||
 
ಗಂಧದ ಗಾಳಿ ಮಾಡಲು ದಾಳಿ
ಕಾಡಲು ಬಂದೆ ನೀನು
ಕೆನ್ನೆಯ ರಂಗು ತಂದಿದೆ ಗುಂಗು
ಎಕ್ಸೈಟು ಆದೆ ಡಿಯರ್
ಬಾಳಿನ ಸ್ವೀಟ್‌ ಜಾಯ್‌
ಮಾಡೋಣ ಎಂಜಾಯ್
ಕಾಲಕೂಡಿ ಬಂದಿದೆ
 
||ನೀ ಕಣ್ಣಲ್ಲೆ ಕರೆದೆ ಮನಸ್ಸನ್ನು ಸೆಳೆದೆ
ಮೈಯಲ್ಲಿ ರೋಮಾಂಚನ ತುಂಬಿದೆ ಓ
ಮೈಯಲ್ಲಿ ರೋಮಾಂಚನ ತುಂಬಿದೆ||
 
||ಓ..
ನಾ ನಿನ್ನಲ್ಲೆ ಬೆರೆತೆ ಹೊಸದೇನೊ ಕಲಿತೆ
ನಾ ನಿನ್ನಲ್ಲೆ ಬೆರೆತೆ ಹೊಸದೇನೊ ಕಲಿತೆ
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ ಓಯ್
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ||

-
 ಕಣ್ಣಲ್ಲೆ ಕರೆದೆ ಮನಸ್ಸನ್ನು ಸೆಳೆದೆ
ನೀ ಕಣ್ಣಲ್ಲೆ ಕರೆದೆ ಮನಸ್ಸನ್ನು ಸೆಳೆದೆ
ಮೈಯಲ್ಲಿ ರೋಮಾಂಚನ ತುಂಬಿದೆ ಓ
ಮೈಯಲ್ಲಿ ರೋಮಾಂಚನ ತುಂಬಿದೆ
 
ನಾ ನಿನ್ನಲ್ಲೆ ಬೆರೆತೆ ಹೊಸದೇನೊ ಕಲಿತೆ
ನಾ ನಿನ್ನಲ್ಲೆ ಬೆರೆತೆ ಹೊಸದೇನೊ ಕಲಿತೆ
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ ಹೊ
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ
 
||ಓ ನೀ ಕಣ್ಣಲ್ಲೆ ಕರೆದೆ ಮನಸ್ಸನ್ನು ಸೆಳೆದೆ||
 
ಓ ನನ್ನ ಸ್ವೀಟಿ ನಿನ್ನಯ ಬ್ಯೂಟಿ
ಕರೆದಿದೆ ನನ್ನ ತುಟಿ
ಆಸೆಯು ಕೋಟಿ ಮಾಡುವೆ ಲೂಟಿ
ಓ ಚೂಟಿ ನೀ ಬಲ್‌ ನಾಟಿ
ಸೂಚನೆ ನೀಡಿ ನಾಚಿಕೆ ದೂಡಿ
ನೀನು ನನ್ನ ಕೆಣಕಿದೆ
 
||ನಾ ನಿನ್ನಲ್ಲೆ ಬೆರೆತೆ ಹೊಸದೇನೊ ಕಲಿತೆ
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ ಓಯ್
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ||
 
||ನೀ ಕಣ್ಣಲ್ಲೆ ಕರೆದೆ ಮನಸ್ಸನ್ನು ಸೆಳೆದೆ
ಮೈಯಲ್ಲಿ ರೋಮಾಂಚನ ತುಂಬಿದೆ ಓ
ಮೈಯಲ್ಲಿ ರೋಮಾಂಚನ ತುಂಬಿದೆ||
 
ಗಂಧದ ಗಾಳಿ ಮಾಡಲು ದಾಳಿ
ಕಾಡಲು ಬಂದೆ ನೀನು
ಕೆನ್ನೆಯ ರಂಗು ತಂದಿದೆ ಗುಂಗು
ಎಕ್ಸೈಟು ಆದೆ ಡಿಯರ್
ಬಾಳಿನ ಸ್ವೀಟ್‌ ಜಾಯ್‌
ಮಾಡೋಣ ಎಂಜಾಯ್
ಕಾಲಕೂಡಿ ಬಂದಿದೆ
 
||ನೀ ಕಣ್ಣಲ್ಲೆ ಕರೆದೆ ಮನಸ್ಸನ್ನು ಸೆಳೆದೆ
ಮೈಯಲ್ಲಿ ರೋಮಾಂಚನ ತುಂಬಿದೆ ಓ
ಮೈಯಲ್ಲಿ ರೋಮಾಂಚನ ತುಂಬಿದೆ||
 
||ಓ..
ನಾ ನಿನ್ನಲ್ಲೆ ಬೆರೆತೆ ಹೊಸದೇನೊ ಕಲಿತೆ
ನಾ ನಿನ್ನಲ್ಲೆ ಬೆರೆತೆ ಹೊಸದೇನೊ ಕಲಿತೆ
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ ಓಯ್
ಲೈಫೆಲ್ಲ ರೋಮಾನ್ಸಿನಲ್ಲಿ ತೇಲಿದೆ||

Nee Kannalle Karede song lyrics from Kannada Movie Surya Puthra starring Rajesh, Gulshan Kumar, Ramkumar, Lyrics penned bySung by , Music Composed by Rajan-Nagendra, film is Directed by Gurupriya and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ