-
ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ
ನಿನ್ನಯ ಕರುಣೆ ಸಂಜೀವಿನಿ
ನೀನೆ ಭಕ್ತರ ಚಿಂತಾಮಣಿ
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ||
ಕಾರುಣ್ಯ ಮೂರುತಿ ಈ ಬಾಳ ಸಾರಥಿ
ನೀನೆ ಗತಿಯೆಂದು ಶಿರಬಾಗುವೆ
ನೀ ಲೋಕಪೂಜಿತ ತೇಜೋವಿರಾಜಿತ
ನಿನ್ನ ಸನ್ನಿಧಿಯಲ್ಲಿ ಶರಣಾಗುವೆ
ಒಂದೆ ಮನವಿ ತಂದೆ ಎನಲು ಬಂದು ಕೈಹಿಡಿವೆ
ಒಂದೆ ಮನವಿ ತಂದೆ ಎನಲು ಬಂದು ಕೈಹಿಡಿವೆ
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ||
ಮಗುವಾಗಿ ಬಾಗಲು ನೀ ತೆಗೆದೆ ಬಾಗಿಲು
ವಾತ್ಸಲ್ಯದಿಂದ ಸಂತೈಸುವೆ
ಆ ಒಂದು ನೋಟದಿ ನೂರಾರು ಪಾಪವ
ಕ್ಷಣದಲಿ ನೀನು ಪರಿಹರಿಸುವೆ
ಭಕ್ತರ ಮನದ ಭಕ್ತಿಗೆ ಒಲಿದು
ಮುಕ್ತಿಯ ನೀ ಕೊಡುವೆ
ಭಕ್ತರ ಮನದ ಭಕ್ತಿಗೆ ಒಲಿದು
ಮುಕ್ತಿಯ ನೀ ಕೊಡುವೆ
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ||
ಅಹಂಕಾರ ಅಳಿಯಿತು ದುರಾಭಿಮಾನ ತೊಲಗಿತು
ಅಹಂಕಾರ ಅಳಿಯಿತು ದುರಾಭಿಮಾನ ತೊಲಗಿತು
ನಾನೆಂಬ ಹೆಮ್ಮೆ ದೂರಾಯಿತು
ತಪ್ಪನ್ನೆಲ್ಲ ಮನ್ನಿಸು ಒಪ್ಪಿ ನೀನೆ ಪಾಲಿಸು
ನಿನ್ನ ಪಾದದಲ್ಲಿ ಹೂವಾಗಿಸು
ನೀನೆ ತಾಯಿ ನೀನೆ ತಂದೆ ಎಂದು ಬಂದಿರುವೆ
ನೀನೆ ತಾಯಿ ನೀನೆ ತಂದೆ ಎಂದು ಬಂದಿರುವೆ
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ
ನಿನ್ನಯ ಕರುಣೆ ಸಂಜೀವಿನಿ
ನೀನೆ ಭಕ್ತರ ಚಿಂತಾಮಣಿ||
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ||
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ||
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ
-
ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ
ನಿನ್ನಯ ಕರುಣೆ ಸಂಜೀವಿನಿ
ನೀನೆ ಭಕ್ತರ ಚಿಂತಾಮಣಿ
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ||
ಕಾರುಣ್ಯ ಮೂರುತಿ ಈ ಬಾಳ ಸಾರಥಿ
ನೀನೆ ಗತಿಯೆಂದು ಶಿರಬಾಗುವೆ
ನೀ ಲೋಕಪೂಜಿತ ತೇಜೋವಿರಾಜಿತ
ನಿನ್ನ ಸನ್ನಿಧಿಯಲ್ಲಿ ಶರಣಾಗುವೆ
ಒಂದೆ ಮನವಿ ತಂದೆ ಎನಲು ಬಂದು ಕೈಹಿಡಿವೆ
ಒಂದೆ ಮನವಿ ತಂದೆ ಎನಲು ಬಂದು ಕೈಹಿಡಿವೆ
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ||
ಮಗುವಾಗಿ ಬಾಗಲು ನೀ ತೆಗೆದೆ ಬಾಗಿಲು
ವಾತ್ಸಲ್ಯದಿಂದ ಸಂತೈಸುವೆ
ಆ ಒಂದು ನೋಟದಿ ನೂರಾರು ಪಾಪವ
ಕ್ಷಣದಲಿ ನೀನು ಪರಿಹರಿಸುವೆ
ಭಕ್ತರ ಮನದ ಭಕ್ತಿಗೆ ಒಲಿದು
ಮುಕ್ತಿಯ ನೀ ಕೊಡುವೆ
ಭಕ್ತರ ಮನದ ಭಕ್ತಿಗೆ ಒಲಿದು
ಮುಕ್ತಿಯ ನೀ ಕೊಡುವೆ
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ||
ಅಹಂಕಾರ ಅಳಿಯಿತು ದುರಾಭಿಮಾನ ತೊಲಗಿತು
ಅಹಂಕಾರ ಅಳಿಯಿತು ದುರಾಭಿಮಾನ ತೊಲಗಿತು
ನಾನೆಂಬ ಹೆಮ್ಮೆ ದೂರಾಯಿತು
ತಪ್ಪನ್ನೆಲ್ಲ ಮನ್ನಿಸು ಒಪ್ಪಿ ನೀನೆ ಪಾಲಿಸು
ನಿನ್ನ ಪಾದದಲ್ಲಿ ಹೂವಾಗಿಸು
ನೀನೆ ತಾಯಿ ನೀನೆ ತಂದೆ ಎಂದು ಬಂದಿರುವೆ
ನೀನೆ ತಾಯಿ ನೀನೆ ತಂದೆ ಎಂದು ಬಂದಿರುವೆ
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ
ನಿನ್ನಯ ಕರುಣೆ ಸಂಜೀವಿನಿ
ನೀನೆ ಭಕ್ತರ ಚಿಂತಾಮಣಿ||
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ||
||ಕ್ಷಮಿಸು ಸ್ವಾಮಿ ಅಪರಾಧವೆಲ್ಲವ
ಸೂರ್ಯನೆ ಪುತ್ರನೆ ಶನಿಮಹಾದೇವ||
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ
ಸೂರ್ಯನೆ ಪುತ್ರನೆ ಶನಿಮಹಾದೇವ
Kshamisu Swamy song lyrics from Kannada Movie Surya Puthra starring Rajesh, Gulshan Kumar, Ramkumar, Lyrics penned bySung by , Music Composed by Rajan-Nagendra, film is Directed by Gurupriya and film is released on 1996