.

0

.

Jaya Shani Deva Lyrics

ಜಯ ಶನಿದೇವ Lyrics

in Surya Puthra

in ಸೂರ್ಯ ಪುತ್ರ

LYRIC

Song Details Page after Lyrice

-
ಜೈ ಜೈ ಸೂರ್ಯಪುತ್ರ ಜೈ ಜೈ ಜೈ ಜೈ
ಜೈ ಜೈ ಸೂರ್ಯಪುತ್ರ ಜೈ ಜೈ
 
ಜಯ ಶನಿದೇವ ಶನಿಮಹಾರಾಯ
ಜಯ ಶನಿದೇವ ಶನಿಮಹಾರಾಯ
ನಿನ್ನಿಂದ ಭಕ್ತರ ಭಾಗ್ಯೋದಯ
ಸುಖ ಶಾಂತಿ ನೀಡೊ  ಮಮತಾಮಯ
 
ಜಯ ಜಯ ದೇವ ಶರಣು
ಜಯ ಶನಿದೇವ
ಜಯ ಜಯ ದೇವ ಶರಣು
ಜಯ ಶನಿದೇವ
 
||ಜಯ ಶನಿದೇವ ಶನಿಮಹಾರಾಯ||
 
ನಿನ್ನ ಪಾದ ನಂಬಿದೆವು ನೀಲವರ್ಣರೂಪ
ಜೀವತಾಳದೊ ನಿನ್ನಯ ಕೋಪ
ನಿನ್ನ ಪಾದ ನಂಬಿದೆವು ನೀಲವರ್ಣರೂಪ
ಜೀವತಾಳದೊ ನಿನ್ನಯ ಕೋಪ
ಗ್ರಹಗನದ ಸಾಲಲಿ ನೀನೆ ಖ್ಯಾತ ನಾಮ
ಅನುಗಾಲ ಸ್ಮರಣೀಯ ಮಹತೊ ಮಹಿಮಾ
ಅನುಗಾಲ ಸ್ಮರಣೀಯ ಮಹತೊ ಮಹಿಮಾ
 
||ಜಯ ಶನಿದೇವ ಶನಿಮಹಾರಾಯ
ಜಯ ಶನಿದೇವ ಶನಿಮಹಾರಾಯ
ನಿನ್ನಿಂದ ಭಕ್ತರ ಭಾಗ್ಯೋದಯ
ಸುಖ ಶಾಂತಿ ನೀಡೊ  ಮಮತಾಮಯ||
 
ನೀನು ನಕ್ಕು ನೀಡಿದರೆ ಬಾಳು ಸ್ವರ್ಗಯಾನ
ಉಗ್ರವಾಗದೋ  ನರಕ ಸಮಾನ
ನೀನು ನಕ್ಕು ನೀಡಿದರೆ ಬಾಳು ಸ್ವರ್ಗಯಾನ
ಉಗ್ರವಾಗದೋ  ನರಕ ಸಮಾನ
ನಿಜಬೆಳಕು ಕಾಣಲಿ ನೀಡು ನಿನ್ನ ಸೇವೆ
ಮಣಿದೇವು ಮನಸ್ಸಾರ ವಿಧಿಯ ಪ್ರಭುವೆ
ಮಣಿದೇವು ಮನಸ್ಸಾರ ವಿಧಿಯ ಪ್ರಭುವೆ
 
||ಜಯ ಶನಿದೇವ ಶನಿಮಹಾರಾಯ
ಜಯ ಶನಿದೇವ ಶನಿಮಹಾರಾಯ
ನಿನ್ನಿಂದ ಭಕ್ತರ ಭಾಗ್ಯೋದಯ
ಸುಖ ಶಾಂತಿ ನೀಡೊ  ಮಮತಾಮಯ||
 
ಜೈ ಶನಿದೇವ ಜೈ ಶನಿದೇವ
 
ದೇವರನ್ನೆ ಶಿಕ್ಷಿಸುವೆ ಸೂರ್ಯಪುತ್ರ ನೀನೆ
ದೀನರೆಲ್ಲರ ರಕ್ಷಕ ತಾನೆ
ದೇವರನ್ನೆ ಶಿಕ್ಷಿಸುವೆ ಸೂರ್ಯಪುತ್ರ ನೀನೆ
ದೀನರೆಲ್ಲರ ರಕ್ಷಕ ತಾನೆ
ಬೆಳಗಿದೆಯೊ ಎಲ್ಲೆಡೆ ನಿನ್ನ ಸತ್ಯಕೀರ್ತಿ
ಕೃಪೆಯಿಂದ ವರನೀಡು ಕರುಣಾಮೂರ್ತಿ
ಕೃಪೆಯಿಂದ ವರನೀಡು ಕರುಣಾಮೂರ್ತಿ
 
||ಜಯ ಶನಿದೇವ ಶನಿಮಹಾರಾಯ
ಜಯ ಶನಿದೇವ ಶನಿಮಹಾರಾಯ
ನಿನ್ನಿಂದ ಭಕ್ತರ ಭಾಗ್ಯೋದಯ
ಸುಖ ಶಾಂತಿ ನೀಡೊ  ಮಮತಾಮಯ||
 
ಜಯ ಜಯ ದೇವ ಶರಣು
ಜಯ ಶನಿದೇವ
ಜಯ ಜಯ ದೇವ ಶರಣು
ಜಯ ಶನಿದೇವ
ಜಯ ಜಯ ದೇವ ಶರಣು
ಜಯ ಶನಿದೇವ
ಜಯ ಜಯ ದೇವ ಶರಣು
ಜಯ ಶನಿದೇವ

-
ಜೈ ಜೈ ಸೂರ್ಯಪುತ್ರ ಜೈ ಜೈ ಜೈ ಜೈ
ಜೈ ಜೈ ಸೂರ್ಯಪುತ್ರ ಜೈ ಜೈ
 
ಜಯ ಶನಿದೇವ ಶನಿಮಹಾರಾಯ
ಜಯ ಶನಿದೇವ ಶನಿಮಹಾರಾಯ
ನಿನ್ನಿಂದ ಭಕ್ತರ ಭಾಗ್ಯೋದಯ
ಸುಖ ಶಾಂತಿ ನೀಡೊ  ಮಮತಾಮಯ
 
ಜಯ ಜಯ ದೇವ ಶರಣು
ಜಯ ಶನಿದೇವ
ಜಯ ಜಯ ದೇವ ಶರಣು
ಜಯ ಶನಿದೇವ
 
||ಜಯ ಶನಿದೇವ ಶನಿಮಹಾರಾಯ||
 
ನಿನ್ನ ಪಾದ ನಂಬಿದೆವು ನೀಲವರ್ಣರೂಪ
ಜೀವತಾಳದೊ ನಿನ್ನಯ ಕೋಪ
ನಿನ್ನ ಪಾದ ನಂಬಿದೆವು ನೀಲವರ್ಣರೂಪ
ಜೀವತಾಳದೊ ನಿನ್ನಯ ಕೋಪ
ಗ್ರಹಗನದ ಸಾಲಲಿ ನೀನೆ ಖ್ಯಾತ ನಾಮ
ಅನುಗಾಲ ಸ್ಮರಣೀಯ ಮಹತೊ ಮಹಿಮಾ
ಅನುಗಾಲ ಸ್ಮರಣೀಯ ಮಹತೊ ಮಹಿಮಾ
 
||ಜಯ ಶನಿದೇವ ಶನಿಮಹಾರಾಯ
ಜಯ ಶನಿದೇವ ಶನಿಮಹಾರಾಯ
ನಿನ್ನಿಂದ ಭಕ್ತರ ಭಾಗ್ಯೋದಯ
ಸುಖ ಶಾಂತಿ ನೀಡೊ  ಮಮತಾಮಯ||
 
ನೀನು ನಕ್ಕು ನೀಡಿದರೆ ಬಾಳು ಸ್ವರ್ಗಯಾನ
ಉಗ್ರವಾಗದೋ  ನರಕ ಸಮಾನ
ನೀನು ನಕ್ಕು ನೀಡಿದರೆ ಬಾಳು ಸ್ವರ್ಗಯಾನ
ಉಗ್ರವಾಗದೋ  ನರಕ ಸಮಾನ
ನಿಜಬೆಳಕು ಕಾಣಲಿ ನೀಡು ನಿನ್ನ ಸೇವೆ
ಮಣಿದೇವು ಮನಸ್ಸಾರ ವಿಧಿಯ ಪ್ರಭುವೆ
ಮಣಿದೇವು ಮನಸ್ಸಾರ ವಿಧಿಯ ಪ್ರಭುವೆ
 
||ಜಯ ಶನಿದೇವ ಶನಿಮಹಾರಾಯ
ಜಯ ಶನಿದೇವ ಶನಿಮಹಾರಾಯ
ನಿನ್ನಿಂದ ಭಕ್ತರ ಭಾಗ್ಯೋದಯ
ಸುಖ ಶಾಂತಿ ನೀಡೊ  ಮಮತಾಮಯ||
 
ಜೈ ಶನಿದೇವ ಜೈ ಶನಿದೇವ
 
ದೇವರನ್ನೆ ಶಿಕ್ಷಿಸುವೆ ಸೂರ್ಯಪುತ್ರ ನೀನೆ
ದೀನರೆಲ್ಲರ ರಕ್ಷಕ ತಾನೆ
ದೇವರನ್ನೆ ಶಿಕ್ಷಿಸುವೆ ಸೂರ್ಯಪುತ್ರ ನೀನೆ
ದೀನರೆಲ್ಲರ ರಕ್ಷಕ ತಾನೆ
ಬೆಳಗಿದೆಯೊ ಎಲ್ಲೆಡೆ ನಿನ್ನ ಸತ್ಯಕೀರ್ತಿ
ಕೃಪೆಯಿಂದ ವರನೀಡು ಕರುಣಾಮೂರ್ತಿ
ಕೃಪೆಯಿಂದ ವರನೀಡು ಕರುಣಾಮೂರ್ತಿ
 
||ಜಯ ಶನಿದೇವ ಶನಿಮಹಾರಾಯ
ಜಯ ಶನಿದೇವ ಶನಿಮಹಾರಾಯ
ನಿನ್ನಿಂದ ಭಕ್ತರ ಭಾಗ್ಯೋದಯ
ಸುಖ ಶಾಂತಿ ನೀಡೊ  ಮಮತಾಮಯ||
 
ಜಯ ಜಯ ದೇವ ಶರಣು
ಜಯ ಶನಿದೇವ
ಜಯ ಜಯ ದೇವ ಶರಣು
ಜಯ ಶನಿದೇವ
ಜಯ ಜಯ ದೇವ ಶರಣು
ಜಯ ಶನಿದೇವ
ಜಯ ಜಯ ದೇವ ಶರಣು
ಜಯ ಶನಿದೇವ

Jaya Shani Deva song lyrics from Kannada Movie Surya Puthra starring Rajesh, Gulshan Kumar, Ramkumar, Lyrics penned bySung by , Music Composed by Rajan-Nagendra, film is Directed by Gurupriya and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ