-
ತರಲೆ ತಾತನ ಮದುವೆಯಲಿ ಜಾಲಿಯೊ ಜಾಲಿಯೊ ಜಾಲಿಯೊ
ಜಾಲಿಯೊ ಜಾಲಿಯೊ ಜಾಲಿಯೊ
ಅರಳಿಪೇಟೆಯ ಬೀಗರಿಗೆ ಗೇಲಿಯೊ ಗೇಲಿಯೊ ಗೇಲಿಯೊ
ಗೇಲಿಯೊ ಗೇಲಿಯೊ ಗೇಲಿಯೊ
ಡೊಳ್ಳುಹೊಟ್ಟೆ ಮಂಗಳಾಂಗ ಮೆಳ್ಳೆಕಣ್ಣು ಮೋಹನಾಂಗ
ಯಾವಸೀಮೆ ಪಾಂಡುರಂಗನೊ
ಅರೆ ಮೂಗು ನೋಡು ಮೂಲಂಗಿ ಮೋರೆ ನೋಡು ಕೋಡಂಗಿ
ಯಾರು ತಂದ ಶೋಭಾನಾಂಗಿಯೊ
ನೀ ಯಾರು ತಂದ ಕೋಮಲಾಂಗನೊ
ನೀ ಯಾರು ತಂದೆ ಶೋಭಾನಿಂಗಿಯೊ
ನೀನೆಂತ ಸುರ ಸುಂದರಾಂಗನೊ ನೀನೆಂತ ಸುರ ಸುಂದರಾಂಗಿಯೊ
ಅಯ್ಯೊ
ಅರೆ
||ತರಲೆ ತಾತನ ಮದುವೆಯಲಿ ಜಾಲಿಯೊ ಜಾಲಿಯೊ ಜಾಲಿಯೊ
ಜಾಲಿಯೊ ಜಾಲಿಯೊ ಜಾಲಿಯೊ||
ಬೆದರು ಬೊಂಬೆಯ ಸಹವಾಸ ಗಂಡಿಗೆ ತಿಂಡಿಗೆ ತೊಂದರೆ
ಈ ನಮ್ಮ ಗಂಡಿಗೆ ತಿಂಡಿಗೆ ತೊಂದರೆ
ಏನು
ತಿಂಡಿಪೋತ ಈ ಗಂಡನಿಗೆ ಬೇಯಿಸಿ ಕಾಯಿಸೊ ತೊಂದರೆ
ಬೇಡಪ್ಪ ಬೇಯಿಸಿ ಕಾಯಿಸೊ ತೊಂದರೆ
ಶುದ್ದ ಶುಂಠಿ ಸೋಂಬೇರಿ ಮಂಕುದಿಣ್ಣೆ ಸಾಂಬ್ರಾಣಿ
ಎಲ್ಲಿ ಬಂದು ಗಂಟುಬಿದ್ದೆಯೊ
ಅರೆ ಸಪ್ಪೆಮೋರೆ ಹಾಕಬೇಡ ಬೆಪ್ಪನಾಗಿ ಕೂಡಬೇಡ
ಬೇರೆಯೊಂದು ಹೆಣ್ಣು ತಂದೆವೊ
ಈ ಬೀಗತನ ಸಾಗಲಿಲ್ಲವೊ ಈ ಸುತ್ತ ಸೀಮೆ ಯಾರು ಇಲ್ಲವೊ
ಈ ನಮ್ಮ ಹೆಣ್ಣು ನಿನಗಿಲ್ಲವೊ ಅರೆ ಯಾವ ಲೋಕ ಕೇಳಲಿಲ್ಲವೊ
||ತರಲೆ ತಾತನ ಮದುವೆಯಲಿ ಜಾಲಿಯೊ ಜಾಲಿಯೊ ಜಾಲಿಯೊ
ಜಾಲಿಯೊ ಜಾಲಿಯೊ ಜಾಲಿಯೊ||
ಚೆಂದವಾದ ಈ ಕಣ್ಣಿನಲಿ
ಚಿನ್ನದ ಬಣ್ಣದ ಮಿಂಚಿದೆ ನೋಡಿಲ್ಲಿ
ಸ್ನೇಹದ ಮೋಹದ ಸಂಚಿದೆ
ಚಿತ್ತಮೋಹಿನಿಯು ನಲಿಯುತಲಿ ನಕ್ಕರೆ ಅಕ್ಕರೆ ಸಕ್ಕರೆ
ಓಡಲು ಚೆಂದದ ಕಾಲಿನ ಕೊಕ್ಕರೆ
ರೂಪದಲ್ಲಿ ದೋಷವಿಲ್ಲ ಮಾತಿನಲ್ಲಿ ಮೋಸವಿಲ್ಲ
ಪ್ರೀತಿಯಲ್ಲಿ ಕಾಟವಿಲ್ಲವೊ
ಅರೆ ರಾಗಿಮುದ್ದೆ ತಿಂದುಕೊಂಡು ಬುದ್ದಿವಾದ ಹೇಳಿಕೊಂಡು
ಇದ್ದ ಕಡೆಯೆ ಇದ್ದು ಬಿಡುವಳೊ
ಓ ಈಕೆ ನಿನ್ನ ಪ್ರೇಮದಂಗಿಯೊ ಅರೆ ತಂಟೆಯಿಲ್ಲ ಜಾಣೇ ಹುಡುಗಿಯೊ
ಅರೆ ಎಂತ ಸುರಸುಂದರಾಂಗಿಯೊ
ಅರೆ ಎಂತ ಸುರಸುಂದರಾಂಗನೊ
||ತರಲೆ ತಾತನ ಮದುವೆಯಲಿ ಜಾಲಿಯೊ ಜಾಲಿಯೊ ಜಾಲಿಯೊ
ಜಾಲಿಯೊ ಜಾಲಿಯೊ ಜಾಲಿಯೊ
ಅರಳಿಪೇಟೆಯ ಬೀಗರಿಗೆ ಗೇಲಿಯೊ ಗೇಲಿಯೊ ಗೇಲಿಯೊ
ಗೇಲಿಯೊ ಗೇಲಿಯೊ ಗೇಲಿಯೊ||
ಜಾಲಿಯೊ ಜಾಲಿಯೊ ಜಾಲಿಯೊ
ವರನಿಗೆ ಪೋಲಿಯೊ ಪೋಲಿಯೊ ಪೋಲಿಯೊ
ಜಾಲಿಯೊ ಜಾಲಿಯೊ ಜಾಲಿಯೊ
ಜೇಬು ಖಾಲಿಯೊ ಖಾಲಿಯೊ ಖಾಲಿಯೊ