Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾಧವ ಬಾ ಯಾದವ
ಬಾ ರಾಘವ ಬಾ ಕೇಶವ
ಯದುಕುಲನಂದನೆ ಬಿಳಿಗಿರಿರಂಗನೆ
ಮುಕುಂದ ಮುರಾರಿ ಗೋವಿಂದ ಗೋಪಾಲ
ಬಾರೊ ಬಾರೊ ರಾಧೆಕೃಷ್ಣನೆ
ಬಾರೊ ನಮ್ಮ ಗೋಪಿಕೃಷ್ಣನೆ
ಮಾಧವ ಬಾ ಯಾದವ
ಬಾ ರಾಘವ ಬಾ ಕೇಶವ
 
ಬಂದ ಕೃಷ್ಣ ಪುರುಷೋತ್ತಮ ಎಂತ ಚೆಂದ ಹುಡುಗ
ಮುರಳಿಲೋಲ ಮಧುಸೂದನ ಬಿಡೆನು ನನ್ನ ಸೆರಗ
ಹೆಣ್ಣಮೇಲವನು ಕಂಡರೆ ನಿಂತು ಹಲ್ಲು ಕಿರವ
ಕಣ್ಣ ಬಾಣವನು ಹೂಡುತ ನನ್ನ ಕೊಂದು ಬಿಡುವ
ನಾ ಕಾಮಿನಿ ಭಾಮಿನಿ ತಾರಿಣಿ ಮೋಹಿನಿ
ನಾ ಹಾಡುವ ರಾಗಿಣಿ ಮೋಹದ ಕಣ್ಮಣಿ
 
||ಯದುಕುಲನಂದನೆ ಬಿಳಿಗಿರಿರಂಗನೆ
ಮುಕುಂದ ಮುರಾರಿ ಗೋವಿಂದ ಗೋಪಾಲ
ಬಾರೊ ಬಾರೊ ರಾಧೆಕೃಷ್ಣನೆ
ಬಾರೊ ನಮ್ಮ ಗೋಪಿಕೃಷ್ಣನೆ
ಬಾರೊ ಬಾರೊ ರಾಧೆಕೃಷ್ಣನೆ
ಬಾರೊ ನಮ್ಮ ಗೋಪಿಕೃಷ್ಣನೆ ||
ಮಾಧವ ಬಾ ಯಾದವ
ಬಾ ರಾಘವ ಬಾ ಕೇಶವ
 
ಉರಿವ ಬಿಸಿಲಿನಲಿ ನಿಂತರೆ ಹಣೆಯ ಮೇಲೆ ಬೆವರು
ತಂಪುನೀರಿನಲಿ ನೆನೆದರೆ ನಿಲುವುದಯ್ಯ ಉಸಿರು
ಮಾತನಾಡು ನನ್ನ ಅರಗಿಣಿ ನನ್ನ ಪ್ರೇಮಭರಣಿ
ನನ್ನ ಕೊರಳ ಚಿಂತಾಮಣಿ ನಾನೆ ನಿನ್ನ ರಮಣಿ
ನಾ ಹಾಡುವ ಕಿನ್ನರಿ ಸುಂದರಿ ಮಾಧುರಿ
ನೀ ಚಿನ್ನದ ಚೆಂದುಟಿ ಕಣ್ಣಿನ ಕನ್ನಡಿ
 
||ಯದುಕುಲನಂದನೆ ಬಿಳಿಗಿರಿರಂಗನೆ
ಮುಕುಂದ ಮುರಾರಿ ಗೋವಿಂದ ಗೋಪಾಲ
ಬಾರೊ ಬಾರೊ ರಾಧೆಕೃಷ್ಣನೆ
ಬಾರೊ ನಮ್ಮ ಗೋಪಿಕೃಷ್ಣನೆ
ಬಾರೊ ಬಾರೊ ರಾಧೆಕೃಷ್ಣನೆ
ಬಾರೊ ನಮ್ಮ ಗೋಪಿಕೃಷ್ಣನೆ
ಮಾಧವ ಬಾ ಯಾದವ
ಬಾ ರಾಘವ ಬಾ ಕೇಶವ
ಬಾ ಮಾಧವ

-
ಮಾಧವ ಬಾ ಯಾದವ
ಬಾ ರಾಘವ ಬಾ ಕೇಶವ
ಯದುಕುಲನಂದನೆ ಬಿಳಿಗಿರಿರಂಗನೆ
ಮುಕುಂದ ಮುರಾರಿ ಗೋವಿಂದ ಗೋಪಾಲ
ಬಾರೊ ಬಾರೊ ರಾಧೆಕೃಷ್ಣನೆ
ಬಾರೊ ನಮ್ಮ ಗೋಪಿಕೃಷ್ಣನೆ
ಮಾಧವ ಬಾ ಯಾದವ
ಬಾ ರಾಘವ ಬಾ ಕೇಶವ
 
ಬಂದ ಕೃಷ್ಣ ಪುರುಷೋತ್ತಮ ಎಂತ ಚೆಂದ ಹುಡುಗ
ಮುರಳಿಲೋಲ ಮಧುಸೂದನ ಬಿಡೆನು ನನ್ನ ಸೆರಗ
ಹೆಣ್ಣಮೇಲವನು ಕಂಡರೆ ನಿಂತು ಹಲ್ಲು ಕಿರವ
ಕಣ್ಣ ಬಾಣವನು ಹೂಡುತ ನನ್ನ ಕೊಂದು ಬಿಡುವ
ನಾ ಕಾಮಿನಿ ಭಾಮಿನಿ ತಾರಿಣಿ ಮೋಹಿನಿ
ನಾ ಹಾಡುವ ರಾಗಿಣಿ ಮೋಹದ ಕಣ್ಮಣಿ
 
||ಯದುಕುಲನಂದನೆ ಬಿಳಿಗಿರಿರಂಗನೆ
ಮುಕುಂದ ಮುರಾರಿ ಗೋವಿಂದ ಗೋಪಾಲ
ಬಾರೊ ಬಾರೊ ರಾಧೆಕೃಷ್ಣನೆ
ಬಾರೊ ನಮ್ಮ ಗೋಪಿಕೃಷ್ಣನೆ
ಬಾರೊ ಬಾರೊ ರಾಧೆಕೃಷ್ಣನೆ
ಬಾರೊ ನಮ್ಮ ಗೋಪಿಕೃಷ್ಣನೆ ||
ಮಾಧವ ಬಾ ಯಾದವ
ಬಾ ರಾಘವ ಬಾ ಕೇಶವ
 
ಉರಿವ ಬಿಸಿಲಿನಲಿ ನಿಂತರೆ ಹಣೆಯ ಮೇಲೆ ಬೆವರು
ತಂಪುನೀರಿನಲಿ ನೆನೆದರೆ ನಿಲುವುದಯ್ಯ ಉಸಿರು
ಮಾತನಾಡು ನನ್ನ ಅರಗಿಣಿ ನನ್ನ ಪ್ರೇಮಭರಣಿ
ನನ್ನ ಕೊರಳ ಚಿಂತಾಮಣಿ ನಾನೆ ನಿನ್ನ ರಮಣಿ
ನಾ ಹಾಡುವ ಕಿನ್ನರಿ ಸುಂದರಿ ಮಾಧುರಿ
ನೀ ಚಿನ್ನದ ಚೆಂದುಟಿ ಕಣ್ಣಿನ ಕನ್ನಡಿ
 
||ಯದುಕುಲನಂದನೆ ಬಿಳಿಗಿರಿರಂಗನೆ
ಮುಕುಂದ ಮುರಾರಿ ಗೋವಿಂದ ಗೋಪಾಲ
ಬಾರೊ ಬಾರೊ ರಾಧೆಕೃಷ್ಣನೆ
ಬಾರೊ ನಮ್ಮ ಗೋಪಿಕೃಷ್ಣನೆ
ಬಾರೊ ಬಾರೊ ರಾಧೆಕೃಷ್ಣನೆ
ಬಾರೊ ನಮ್ಮ ಗೋಪಿಕೃಷ್ಣನೆ
ಮಾಧವ ಬಾ ಯಾದವ
ಬಾ ರಾಘವ ಬಾ ಕೇಶವ
ಬಾ ಮಾಧವ

Baa Madhava song lyrics from Kannada Movie Sura Sundaranga starring Kashinath, Abhinaya, Kavya, Lyrics penned by Su Rudramurthy Shastry Sung by B K Sumitra, Kavitha Sait, Manjula Gururaj, Music Composed by Hamsalekha, film is Directed by T S Nagabharana and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ