-
ಧರಣಿ ಮಂಡಲ ಮಧ್ಯದೊಳಗೆ ಗರುಡಚಾರಿಯ ಹಟ್ಟಿಯೊಳಗೆ
ಸೀತಾಮಾತೆಯ ಬುಟ್ಟಿಯೊಳಗೆ ಇದ್ದ ಸುರಸುಂದರಾಂಗನು
ಸೀತಾಮಾತೆಯ ಬುಟ್ಟಿಯೊಳಗೆ ಇದ್ದ ಸುರಸುಂದರಾಂಗನು
ಇವನೆಂತೋನೆಂದು ಗೊತ್ತೇನು
ಈ ಕಾಲಕ್ಕು ಇಂತೋರು ಉಂಟೇನು
ಇವನೆಂತೋನೆಂದು ಗೊತ್ತೇನು
ಈ ಕಾಲಕ್ಕು ಇಂತೋರು ಉಂಟೇನು
ಹರಿನಾರಾಯಣ
ತನ್ನಮ್ಮನ ಮಾತನ್ನು ಮೀರಿಲ್ಲ ಅವಳಿಟ್ಟ ಗೀಟನು ದಾಟಿಲ್ಲ
ಹರಿನಾರಾಯಣ
ಏನಪ್ಪ ಹೀಗೆ ನಾಳೆ ಹೇಗೆ
ಈ ಮಂಕುತಿಮ್ಮ ಅಯ್ಯೊ ರಾಮ ಹೇ ಶ್ಯಾಮ
ಇವನೆಂತೋನೆಂದು ಗೊತ್ತೇನು
ಈ ಕಾಲಕ್ಕು ಇಂತೋರು ಉಂಟೇನು
ಹರಿನಾರಾಯಣ
ಮುದ್ದುಹುಡುಗಿಯೆ ಕರೆದರು ಬೆಚ್ಚಿ ಬೀಳುವ ಬೆದರುತ
ಕುರಿ ಮಹಾಶಯ ಈತನು ತಲೆಯ ತಗ್ಗಿಸಿ ನಡೆವನು
ಬಿಟಿಎಸ್ಸಿನಲಿ ಜೋತಾಡಿಕೊಂಡು ಆಫೀಸಿಗೆ ಬರುವನು
ಬಿಟಿಎಸ್ಸಿನಲಿ ಜೋತಾಡಿಕೊಂಡು ಆಫೀಸಿಗೆ ಬರುವನು
ಆಫೀಸಿನಲ್ಲೂ ಗಮ್ಮತ್ತು ಅಲ್ಲಿಲ್ಲ ಕಾಸಿನ ಕಿಮ್ಮತ್ತು
ಶಿವ ಶಂಭೊ ಹರ
ಆ ಮಂದಿಯು ಕೀಟಲೆ ಏನಪ್ಪ ಮಾತಾಡದ ಈತನು ಮೂಗಪ್ಪ
ಜಯಗಂಗಾಧರ
ಆ ಟೈಪಿನ ಲೇಡಿ ನೋಡಿ ತಾನಾಹಿ
ಕಣ್ಣು ಹೊಡೆದರು ನಾಚಿ ನಿಂತ ನೀರಾಗಿ
ಆಫೀಸಿನಲ್ಲೂ ಗಮ್ಮತ್ತು ಅಲ್ಲಿಲ್ಲ ಕಾಸಿನ ಕಿಮ್ಮತ್ತು
ಶಿವ ಶಂಭೊ ಹರ
ಕಾಂಕ್ರೀಟಿನ ಕಾಡಿದು ಗಲಭೆ ಗೊಂದಲದ ಬೀಡಿದು
ಬಾರ್ ಹೋಟೆಲ್ ಥಿಯೇಟರ್ ಹಲವು ಮೋಜನು ಕಂಡನು
ಕಟ್ಟಕಡೆಗೆ ಇವ ಎಮ್ ಜಿ ರೋಡಲಿ ನಿಂತು ಬಾಯ್ ಬಾಯ್ ಬಿಟ್ಟನು
ಅಯ್ಯೊ
ಕಟ್ಟಕಡೆಗೆ ಇವ ಎಮ್ ಜಿ ರೋಡಲಿ ನಿಂತು ಬಾಯ್ ಬಾಯಿ ಬಿಟ್ಟನು
ಆ ಕೈ ಕೈಯ್ಯನು ಕೂಡಿತ್ತು ಈ ಮೈಯ್ಯೆಲ್ಲ ಜುಮ್ಮಂತು
ಆಹ ರೋಮಾಂಚನ
ಆಹ ಬಾರೆ ಬಣ್ಣದ ಬಂಗಾರಿ
ಬಾ ನೀನೆ ಸ್ನೇಹದ ಸಿಂಗಾರಿ ಇದು ಪ್ರೇಮಾಯಣ
ಈ ನಾಯಕ ತಾನು ಅಂದು ಹೇಗಿದ್ದ
ಇಂದೇತಕೆ ಈತ ಅಯ್ಯೊ ಹೀಗಾದ
ಆ ಕೈ ಕೈಯ್ಯನು ಕೂಡಿತ್ತು ಈ ಮೈಯ್ಯೆಲ್ಲ ಜುಮ್ಮಂತು
ಆಹ ಪ್ರೇಮಾಯಣ