-
ಓ ರೋಮಾಂಚನ ತಂಗಾಳಿ ಹೂವಿಗೆ
ಸಂಗೀತ ಗೀತೆಗೆ ಆಕಾಶ ಭೂಮಿಗೆ
ಓ ರೋಮಾಂಚನ ತಂಗಾಳಿ ಹೂವಿಗೆ
ಸಂಗೀತ ಗೀತೆಗೆ ಆಕಾಶ ಭೂಮಿಗೆ
ಮೈದುಂಬಿ ನಾವಿಂದು ಒಂದಾಗುವ
ಐ ಲವ್ ಯು
ಐ ಲವ್ ಯು
ಐ ಲವ್ ಯು
ಮಾತು ಇಂಪಾಗಿದೆ ಗಾಳಿ ತಂಪಾಗಿದೆ
ಪ್ರೀತಿ ಸೊಂಪಾಗಲು ಬಾರೊ ಸಂತೋಷ ತಾರೊ
ಮೋಹ ಕಾವೇರಿದೆ ದಾಹ ಬಾಯಾರಿದೆ
ಆಸೆ ನೂರಾಗಲು ಬಾರೆ ವೈಯ್ಯಾರ ತೋರೆ
ಮೈದುಂಬಿ ನಾವಿಂದು ಒಂದಾಗುವ
ಐ ಲವ್ ಯು
ಐ ಲವ್ ಯು
ಐ ಲವ್ ಯು
ರಾಗ ರಂಗೇರಿದೆ ಪ್ರೇಮ ಹಾಡಾಗಿದೆ
ನಾನೆ ನೀನಾಗಲು ಬಾರೆ ಸಲ್ಲಾಪ ತೋರೆ
ಭಾವ ಹೂವಾಗಿದೆ ಜೀವ ಜೇನಾಗಿದೆ
ನೋವು ದೂರಾಗಲು ಬಾರೊ ಉಲ್ಲಾಸ ತಾರೊ
ಮೈದುಂಬಿ ನಾವಿಂದು ಒಂದಾಗುವ
ಐ ಲವ್ ಯು
ಐ ಲವ್ ಯು
ಐ ಲವ್ ಯು
||ಓ ರೋಮಾಂಚನ ತಂಗಾಳಿ ಹೂವಿಗೆ
ಸಂಗೀತ ಗೀತೆಗೆ ಆಕಾಶ ಭೂಮಿಗೆ
ಮೈದುಂಬಿ ನಾವಿಂದು ಒಂದಾಗುವ||
ಐ ಲವ್ ಯು
ಐ ಲವ್ ಯು
ಐ ಲವ್ ಯು
-
ಓ ರೋಮಾಂಚನ ತಂಗಾಳಿ ಹೂವಿಗೆ
ಸಂಗೀತ ಗೀತೆಗೆ ಆಕಾಶ ಭೂಮಿಗೆ
ಓ ರೋಮಾಂಚನ ತಂಗಾಳಿ ಹೂವಿಗೆ
ಸಂಗೀತ ಗೀತೆಗೆ ಆಕಾಶ ಭೂಮಿಗೆ
ಮೈದುಂಬಿ ನಾವಿಂದು ಒಂದಾಗುವ
ಐ ಲವ್ ಯು
ಐ ಲವ್ ಯು
ಐ ಲವ್ ಯು
ಮಾತು ಇಂಪಾಗಿದೆ ಗಾಳಿ ತಂಪಾಗಿದೆ
ಪ್ರೀತಿ ಸೊಂಪಾಗಲು ಬಾರೊ ಸಂತೋಷ ತಾರೊ
ಮೋಹ ಕಾವೇರಿದೆ ದಾಹ ಬಾಯಾರಿದೆ
ಆಸೆ ನೂರಾಗಲು ಬಾರೆ ವೈಯ್ಯಾರ ತೋರೆ
ಮೈದುಂಬಿ ನಾವಿಂದು ಒಂದಾಗುವ
ಐ ಲವ್ ಯು
ಐ ಲವ್ ಯು
ಐ ಲವ್ ಯು
ರಾಗ ರಂಗೇರಿದೆ ಪ್ರೇಮ ಹಾಡಾಗಿದೆ
ನಾನೆ ನೀನಾಗಲು ಬಾರೆ ಸಲ್ಲಾಪ ತೋರೆ
ಭಾವ ಹೂವಾಗಿದೆ ಜೀವ ಜೇನಾಗಿದೆ
ನೋವು ದೂರಾಗಲು ಬಾರೊ ಉಲ್ಲಾಸ ತಾರೊ
ಮೈದುಂಬಿ ನಾವಿಂದು ಒಂದಾಗುವ
ಐ ಲವ್ ಯು
ಐ ಲವ್ ಯು
ಐ ಲವ್ ಯು
||ಓ ರೋಮಾಂಚನ ತಂಗಾಳಿ ಹೂವಿಗೆ
ಸಂಗೀತ ಗೀತೆಗೆ ಆಕಾಶ ಭೂಮಿಗೆ
ಮೈದುಂಬಿ ನಾವಿಂದು ಒಂದಾಗುವ||
ಐ ಲವ್ ಯು
ಐ ಲವ್ ಯು
ಐ ಲವ್ ಯು
O Romanchana song lyrics from Kannada Movie Sura Sundaranga starring Kashinath, Abhinaya, Kavya, Lyrics penned by Doddarange Gowda Sung by S P Balasubrahmanyam, Latha Hamsalekha, Music Composed by Hamsalekha, film is Directed by T S Nagabharana and film is released on 1989