Nanna Hadu Nannadu Lyrics

ನನ್ನ ಹಾಡು ನನ್ನದು Lyrics

in Suprabhatha

in ಸುಪ್ರಭಾತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂಹೂಂಹೂಂಹೂಂಹೂಂ
ಆಆಆಹ್ಹಾಹ್ಹಾಹ್ಹಾ
ಆಆಆಹ್ಹಾಹ್ಹಾಹ್ಹಾ
ಲಲಲಲ್ಲಲಾ ಲಲಲಲ್ಲಲಾ
ಲಲಲಲ್ಲಲಾ  ಆಹಾ ಆಹಾ ಆಹಾ
 
ನನ್ನ ಹಾಡು ನನ್ನದು
ನನ್ನ ರಾಗ ನನ್ನದು
ನನ್ನ ತಾಳ ನನ್ನದು
ನನ್ನ ಆಸೆ ನನ್ನದು
ಎಲ್ಲೆಲ್ಲಿಯು ಎಂದೆಂದಿಗು
ಎಲ್ಲೆಲ್ಲಿಯು ಎಂದೆಂದಿಗು
ನನ್ನಂತೆ ನಾನು ಇರುವೆನು
ನುಡಿವೆನು,ನಡೆವೆನು
ದುಡಿವೆನು...,ಈ ಬಾಳಲಿ….
 
|| ನನ್ನ ಹಾಡು ನನ್ನದು
ನನ್ನ ರಾಗ ನನ್ನದು
ನನ್ನ ತಾಳ ನನ್ನದು
ನನ್ನ ಆಸೆ ನನ್ನದು..||
 
ಓಹೋಹೊಹೋ..ಓಹೋಹೊಹೋ...
ಓಹೋಹೊಹೋ..ಓಹೋಹೊಹೋ...
ಲಲ್ಲಲಲಾ ಲಲಲ್ಲಲಾ ಲಲಲಾ ಲಲಲಾ
 
ನೋಡು ನೀಲಿ ಬಾನಿಗೆ
ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಾಡಿದೆ
ಹಾಯಾಗಿ ಆನಂದದೆ….
ತಂಪು ಗಾಳಿ ಬೀಸಿದೆ
ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ
ಲತೆಯಲ್ಲಿ ಹೂ ನಗುತಿದೆ ಅಹ್ಹಹ್ಹಾ..
ಜಗದ ಸೊಬಗು ನನಗೆ ತಾನೆ.. ಆಹ್ಹ್
 
|| ನನ್ನ ಹಾಡು ನನ್ನದು
ನನ್ನ ರಾಗ ನನ್ನದು
ನನ್ನ ತಾಳ ನನ್ನದು
ನನ್ನ ಆಸೆ ನನ್ನದು..||
 
ಜೀ ಚಿಕ್ ಚಿಕ್ ಚಿಕ್ ಚಿಕ್
ಚಿಕಿ ಚಿಕಿ ಚೈ ಚಿಕಿ ಚಿಕಿ ಚೈ ಚಿಕಿ ಚಿಕಿ ಚೈ
 
ನೂರು ಜನರು ಬಂದರು
ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು ಅಹ್ಹಹ್ಹಹ್ಹಾ ...
ನಾನೆಂದು ಸುಖ ಜೀವಿಯು.. ಹ್ಹೂಹ್ಹೂ
 
ನೂರು ಜನರು ಬಂದರು
ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು
ನಾನೆಂದು ಸುಖ ಜೀವಿಯು
ಉರಿವ ಬಿಸಿಲೆ ಬಂದರು
ಗುಡುಗು ಮಳೆಯೆ ಸುರಿದರು
ನನಗೆ ಎಲ್ಲ ಸಂತೋಷವೆ
ದಿನಕೊಂದು ಹೊಸ ನೋಟವೆ
ಹಗಲು,ಇರುಳು ಸೊಗಸು ತಾನೆ…ಹ್ಹೆ ಹ್ಹೆ
 
|| ರಪ್ಪಪ್ಪಪ್ಪಾ..
ರೇರಾರಾರಾರರ...
ಎಲ್ಲೆಲ್ಲಿಯು,ಎಂದೆಂದಿಗು
ಎಲ್ಲೆಲ್ಲಿಯು,ಎಂದೆಂದಿಗು
ನನ್ನಂತೆ ನಾನು ಇರುವೆನು
ನುಡಿವೆನು,ನಡೆವೆನು
ದುಡಿವೆನು...,ಈ ಬಾಳಲಿ….
ನನ್ನ ಹಾಡು ನನ್ನದು
ನನ್ನ ರಾಗ ನನ್ನದು
ನನ್ನ ತಾಳ ನನ್ನದು
ನನ್ನ ಆಸೆ ನನ್ನದು..||

ಹೂಂಹೂಂಹೂಂಹೂಂಹೂಂ
ಆಆಆಹ್ಹಾಹ್ಹಾಹ್ಹಾ
ಆಆಆಹ್ಹಾಹ್ಹಾಹ್ಹಾ
ಲಲಲಲ್ಲಲಾ ಲಲಲಲ್ಲಲಾ
ಲಲಲಲ್ಲಲಾ  ಆಹಾ ಆಹಾ ಆಹಾ
 
ನನ್ನ ಹಾಡು ನನ್ನದು
ನನ್ನ ರಾಗ ನನ್ನದು
ನನ್ನ ತಾಳ ನನ್ನದು
ನನ್ನ ಆಸೆ ನನ್ನದು
ಎಲ್ಲೆಲ್ಲಿಯು ಎಂದೆಂದಿಗು
ಎಲ್ಲೆಲ್ಲಿಯು ಎಂದೆಂದಿಗು
ನನ್ನಂತೆ ನಾನು ಇರುವೆನು
ನುಡಿವೆನು,ನಡೆವೆನು
ದುಡಿವೆನು...,ಈ ಬಾಳಲಿ….
 
|| ನನ್ನ ಹಾಡು ನನ್ನದು
ನನ್ನ ರಾಗ ನನ್ನದು
ನನ್ನ ತಾಳ ನನ್ನದು
ನನ್ನ ಆಸೆ ನನ್ನದು..||
 
ಓಹೋಹೊಹೋ..ಓಹೋಹೊಹೋ...
ಓಹೋಹೊಹೋ..ಓಹೋಹೊಹೋ...
ಲಲ್ಲಲಲಾ ಲಲಲ್ಲಲಾ ಲಲಲಾ ಲಲಲಾ
 
ನೋಡು ನೀಲಿ ಬಾನಿಗೆ
ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಾಡಿದೆ
ಹಾಯಾಗಿ ಆನಂದದೆ….
ತಂಪು ಗಾಳಿ ಬೀಸಿದೆ
ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ
ಲತೆಯಲ್ಲಿ ಹೂ ನಗುತಿದೆ ಅಹ್ಹಹ್ಹಾ..
ಜಗದ ಸೊಬಗು ನನಗೆ ತಾನೆ.. ಆಹ್ಹ್
 
|| ನನ್ನ ಹಾಡು ನನ್ನದು
ನನ್ನ ರಾಗ ನನ್ನದು
ನನ್ನ ತಾಳ ನನ್ನದು
ನನ್ನ ಆಸೆ ನನ್ನದು..||
 
ಜೀ ಚಿಕ್ ಚಿಕ್ ಚಿಕ್ ಚಿಕ್
ಚಿಕಿ ಚಿಕಿ ಚೈ ಚಿಕಿ ಚಿಕಿ ಚೈ ಚಿಕಿ ಚಿಕಿ ಚೈ
 
ನೂರು ಜನರು ಬಂದರು
ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು ಅಹ್ಹಹ್ಹಹ್ಹಾ ...
ನಾನೆಂದು ಸುಖ ಜೀವಿಯು.. ಹ್ಹೂಹ್ಹೂ
 
ನೂರು ಜನರು ಬಂದರು
ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು
ನಾನೆಂದು ಸುಖ ಜೀವಿಯು
ಉರಿವ ಬಿಸಿಲೆ ಬಂದರು
ಗುಡುಗು ಮಳೆಯೆ ಸುರಿದರು
ನನಗೆ ಎಲ್ಲ ಸಂತೋಷವೆ
ದಿನಕೊಂದು ಹೊಸ ನೋಟವೆ
ಹಗಲು,ಇರುಳು ಸೊಗಸು ತಾನೆ…ಹ್ಹೆ ಹ್ಹೆ
 
|| ರಪ್ಪಪ್ಪಪ್ಪಾ..
ರೇರಾರಾರಾರರ...
ಎಲ್ಲೆಲ್ಲಿಯು,ಎಂದೆಂದಿಗು
ಎಲ್ಲೆಲ್ಲಿಯು,ಎಂದೆಂದಿಗು
ನನ್ನಂತೆ ನಾನು ಇರುವೆನು
ನುಡಿವೆನು,ನಡೆವೆನು
ದುಡಿವೆನು...,ಈ ಬಾಳಲಿ….
ನನ್ನ ಹಾಡು ನನ್ನದು
ನನ್ನ ರಾಗ ನನ್ನದು
ನನ್ನ ತಾಳ ನನ್ನದು
ನನ್ನ ಆಸೆ ನನ್ನದು..||

Nanna Hadu Nannadu song lyrics from Kannada Movie Suprabhatha starring Vishnuvardhan, Suhasini, Srividya, Lyrics penned by Chi Udayashankar Sung by S P Balasubrahmanyam, Chorus, Music Composed by Rajan-Nagendra, film is Directed by Dinesh Babu and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ