ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ
ನಿನ್ನ ಚಿಂತೆ ತುಂಬಿದೆ.. ಆಆಆ..
ಕನಸು ಮನಸಲ್ಲಿ ಉಸಿರು ಉಸಿರಲ್ಲಿ
ನಿನ್ನ ಚಿಂತೆ ತುಂಬಿದೆ
ಗಾಳಿಯು ಬೀಸಲು ಭ್ರಮೆಯಿಂದ ಅಲೆದಾಡಿದೆ
ಹಗಲು ಇರುಳಾಗಿ ಇರುಳು ಹಗಲಾಗಿದಿನ ರಾತ್ರಿ ಓಡಿದೆ
ಮರೆಯುವ ರೀತಿಯ ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ ತುಳುಕಾಡಿದೆ
|| ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ
ಸುಮವೆ ನಿನಗಿನ್ನು ಕೇಳದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ…||
ಆಆಆ..ಆಆಆ...
ಚಿಗುರು ಎಲೆಯಾಗಿ ಮೊಗ್ಗು ಹೂವಾಗಿ
ಋತುಕಾಲ ಓಡಿದೆ.. ಆಆಆ
ಚಿಗುರು ಎಲೆಯಾಗಿ ಮೊಗ್ಗು ಹೂವಾಗಿ
ಋತುಕಾಲ ಓಡಿದೆ…
ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲದೆ
ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ
ನದಿಯಾಗಿ ಓಡಿದೆ….
ಬಯಕೆಯು ಮುಗಿಯದೆ ಸುಖ ಶಾಂತಿ ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ…..
|| ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ
ಸುಮವೆ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ
ಸುಮವೆ ನಿನಗಿನ್ನು ಕೇಳದೆ
ಹೂಂಹೂಂಹೂಂ…||
ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ
ನಿನ್ನ ಚಿಂತೆ ತುಂಬಿದೆ.. ಆಆಆ..
ಕನಸು ಮನಸಲ್ಲಿ ಉಸಿರು ಉಸಿರಲ್ಲಿ
ನಿನ್ನ ಚಿಂತೆ ತುಂಬಿದೆ
ಗಾಳಿಯು ಬೀಸಲು ಭ್ರಮೆಯಿಂದ ಅಲೆದಾಡಿದೆ
ಹಗಲು ಇರುಳಾಗಿ ಇರುಳು ಹಗಲಾಗಿದಿನ ರಾತ್ರಿ ಓಡಿದೆ
ಮರೆಯುವ ರೀತಿಯ ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ ತುಳುಕಾಡಿದೆ
|| ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ
ಸುಮವೆ ನಿನಗಿನ್ನು ಕೇಳದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ…||
ಆಆಆ..ಆಆಆ...
ಚಿಗುರು ಎಲೆಯಾಗಿ ಮೊಗ್ಗು ಹೂವಾಗಿ
ಋತುಕಾಲ ಓಡಿದೆ.. ಆಆಆ
ಚಿಗುರು ಎಲೆಯಾಗಿ ಮೊಗ್ಗು ಹೂವಾಗಿ
ಋತುಕಾಲ ಓಡಿದೆ…
ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲದೆ
ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ
ನದಿಯಾಗಿ ಓಡಿದೆ….
ಬಯಕೆಯು ಮುಗಿಯದೆ ಸುಖ ಶಾಂತಿ ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ…..
|| ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ
ಸುಮವೆ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ
ಸುಮವೆ ನಿನಗಿನ್ನು ಕೇಳದೆ
ಹೂಂಹೂಂಹೂಂ…||
Ee Hrudaya Hadide-male song lyrics from Kannada Movie Suprabhatha starring Vishnuvardhan, Suhasini, Srividya, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Dinesh Babu and film is released on 1988