ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು,
ಬದುಕು ಸಾಕಾಯ್ತು…..ಹೋ
ಹೆಣ್ಣು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು,
ಬದುಕು ಸಾಕಾಯ್ತು…ಹೋ..
|| ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…||
ಗಂಡು : ಒಲವಿನ ಸವಿಕಾಣದೆ ಮದುವೆಯ ಮಾತಾಗದೇ
ಒಲವಿನ ಸವಿಕಾಣದೆ ಮದುವೆಯ ಮಾತಾಗದೇ
ಮಗುವಿನ ತಾಯಾದರೆ ಎಂದಿಗೂ ನೋವೇ
ಹೆಣ್ಣು : ಓಓಓಓಓ…. ಆಆಆಅ….
ಗಂಡು : ಕಂದನ ನೀ ಕಾಣದೆ ಮುದ್ದಿನ ಧ್ವನಿ ಕೇಳದೆ
ಕಂದನ ನೀ ಕಾಣದೆ ಮುದ್ದಿನ ಧ್ವನಿ ಕೇಳದೆ
ಜೋಗುಳ ನೀ ಹಾಡದೆ ಏತಕೆ ಅಳುವೇ
ಬಾಳಿನ ಸಂಗೀತವು ಶೃತಿ ಸೇರದಾಯ್ತು....
|| ಹೆಣ್ಣು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…||
ಹೆಣ್ಣು : ಹಾರುವ ಹಕ್ಕಿಯಂತೆ ಓಡುವ ಜಿಂಕೆಯಂತೆ
ಹಾರುವ ಹಕ್ಕಿಯಂತೆ ಓಡುವ ಜಿಂಕೆಯಂತೆ
ಹರುಷದಿ ನೀನಿರಲು ಸಡಗರವೇನು
ಗಂಡು : ಓಓಓಓಓ…. ಆಆಆ…..
ಹೆಣ್ಣು : ಬಳೆಗಳ ಸವಿನಾದಕೆ ಚೆಲುವೆಯ ಕುಡಿನೋಟಕೆ
ಬಳೆಗಳ ಸವಿನಾದಕೆ ಚೆಲುವೆಯ ಕುಡಿನೋಟಕೆ
ಕಂಗಳ ಮಿಲನಕೆ ಸೋತೆ ನೀನು
ಎಲ್ಲವೂ ಕನಸಾಯಿತು ಬಾಳು ಬರಿದಾಯ್ತು...ಓ….
|| ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು,
ಬದುಕು ಸಾಕಾಯಿತು
ಇಬ್ಬರು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…||
ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು,
ಬದುಕು ಸಾಕಾಯ್ತು…..ಹೋ
ಹೆಣ್ಣು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು,
ಬದುಕು ಸಾಕಾಯ್ತು…ಹೋ..
|| ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…||
ಗಂಡು : ಒಲವಿನ ಸವಿಕಾಣದೆ ಮದುವೆಯ ಮಾತಾಗದೇ
ಒಲವಿನ ಸವಿಕಾಣದೆ ಮದುವೆಯ ಮಾತಾಗದೇ
ಮಗುವಿನ ತಾಯಾದರೆ ಎಂದಿಗೂ ನೋವೇ
ಹೆಣ್ಣು : ಓಓಓಓಓ…. ಆಆಆಅ….
ಗಂಡು : ಕಂದನ ನೀ ಕಾಣದೆ ಮುದ್ದಿನ ಧ್ವನಿ ಕೇಳದೆ
ಕಂದನ ನೀ ಕಾಣದೆ ಮುದ್ದಿನ ಧ್ವನಿ ಕೇಳದೆ
ಜೋಗುಳ ನೀ ಹಾಡದೆ ಏತಕೆ ಅಳುವೇ
ಬಾಳಿನ ಸಂಗೀತವು ಶೃತಿ ಸೇರದಾಯ್ತು....
|| ಹೆಣ್ಣು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…||
ಹೆಣ್ಣು : ಹಾರುವ ಹಕ್ಕಿಯಂತೆ ಓಡುವ ಜಿಂಕೆಯಂತೆ
ಹಾರುವ ಹಕ್ಕಿಯಂತೆ ಓಡುವ ಜಿಂಕೆಯಂತೆ
ಹರುಷದಿ ನೀನಿರಲು ಸಡಗರವೇನು
ಗಂಡು : ಓಓಓಓಓ…. ಆಆಆ…..
ಹೆಣ್ಣು : ಬಳೆಗಳ ಸವಿನಾದಕೆ ಚೆಲುವೆಯ ಕುಡಿನೋಟಕೆ
ಬಳೆಗಳ ಸವಿನಾದಕೆ ಚೆಲುವೆಯ ಕುಡಿನೋಟಕೆ
ಕಂಗಳ ಮಿಲನಕೆ ಸೋತೆ ನೀನು
ಎಲ್ಲವೂ ಕನಸಾಯಿತು ಬಾಳು ಬರಿದಾಯ್ತು...ಓ….
|| ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು,
ಬದುಕು ಸಾಕಾಯಿತು
ಇಬ್ಬರು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು…||
Aralida Aase Manjina Hoovaaythu song lyrics from Kannada Movie Suprabhatha starring Vishnuvardhan, Suhasini, Srividya, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Dinesh Babu and film is released on 1988