Cheluve Nanna Cheluve Lyrics

ಚೆಲುವೆ ನನ್ನ ಚೆಲುವೆ Lyrics

in Suprabhatha

in ಸುಪ್ರಭಾತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ
                ಸೊಗಸು ತುಂಬಿದೆ ತುಂಬಿದೆ ನಿನ್ನಲ್ಲಿ
                ಹರುಷ ಹೊಮ್ಮಿದೆ ಚಿಮ್ಮಿದೆ ನನ್ನಲ್ಲಿ
                ಏನೋ ಹಾಯಾಗಿದೇ....
                ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ
 
ಗಂಡು :  ಎದೆಯಲ್ಲಿ ಮಿಡಿವ ಮಾತು ನುಡಿವ...
                 ಎದೆಯಲ್ಲಿ ಮಿಡಿವ ಮಾತು ನುಡಿವ
              ಚಪಲ ನಿನ್ನಲ್ಲಿ ನಾ ಕಂಡೇ
                 ಈ ಕಣ್ಣೇ ಸಾಕಲ್ಲ ಬೇರೇನೂ
                 ಬೇಕಿಲ್ಲಾ ಮನದ ಮಾತಾಡಲು...
ಹೆಣ್ಣು :  ಸವಿಯಾದ ನುಡಿಯು ಜೇನ ಹನಿಯು...  
                 ಸವಿಯಾದ ನುಡಿಯು ಜೇನ ಹನಿಯು
                 ಚೆನ್ನ ನೀನಾಡೋ ಮಾತೆಲ್ಲಾ
                 ನಿನ್ನಿಂದ ಬದುಕೆಲ್ಲಾ ಬಂಗಾರವಾಯ್ತಲ್ಲ
                 ಒಲಿದು ನೀ ಬರಲು..
 
ಹೆಣ್ಣು :  ಚೆಲುವ ನನ್ನ ಚೆಲುವ ನಗುವ ನಿನ್ನ ಮೊಗವ
                 ಗೆಳೆಯ ನೋಡುತ ನೋಡುತ ಆನಂದ
                 ಪಡೆದೆ ಈ ದಿನ ಈ ದಿನ ನಿನ್ನಿಂದ
                 ಎಂಥ ಹಿತವಾಗಿದೇ
                 ಚೆಲುವ ನನ್ನ ಚೆಲುವ ನಗುವ ನಿನ್ನ ಮೊಗವ
 
ಹೆಣ್ಣು :  ನಲಿದಾಡೋ ಗಿಣಿಯ ಬಿಸಿ ಬಲೆಯ
                 ನಲಿದಾಡೋ ಗಿಣಿಯ ಬಿಸಿ ಬಲೆಯ
              ಬಳಿಗೆ ಸೆಳೆದಂತೆ ನಾ ಸೆಳೆದು
                 ಮಾತಾಡದಂತೆಯೇ ನಾ ಪಡೆದೇ
              ನಿನ್ನನ್ನೇ ಎಂಥಾ ಭಾಗ್ಯವಿದು
ಗಂಡು : ಆಹಾ ಆಹಾ (ಆಹಾ ಆಹಾ )
                ಲಲಲಲ್ಲಲ್ಲಲಾ  (ಲಲಲಲ್ಲಲ್ಲಲಾ )
                ಸೊಗಸಾಗಿ ನಗುವ ನಿನ್ನ ತುಟಿಯ
                ಸೊಗಸಾಗಿ ನಗುವ ನಿನ್ನ ತುಟಿಯ ಚಂದ
             ಕಂಡಂದೆ ನಾ ಸೋತೆ
                ಹೊಸ ಹೂವ ಕಂಡಂತೆ ಹೊಸ ಜೀವ
                ಬಂದಂತೆ ಬದುಕೇ ಹಾಡಾಯಿತು
 
|| ಗಂಡು : ಚೆಲುವೆ ನನ್ನ ಚೆಲುವೆ
                ನಗುವ ಹೊನ್ನ ಹೂವೇ
                ಸೊಗಸು ತುಂಬಿದೆ ತುಂಬಿದೆ ನಿನ್ನಲ್ಲಿ
                ಹರುಷ ಹೊಮ್ಮಿದೆ ಚಿಮ್ಮಿದೆ ನನ್ನಲ್ಲಿ
                ಏನೋ ಹಾಯಾಗಿದೇ....
                ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ…||

ಗಂಡು : ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ
                ಸೊಗಸು ತುಂಬಿದೆ ತುಂಬಿದೆ ನಿನ್ನಲ್ಲಿ
                ಹರುಷ ಹೊಮ್ಮಿದೆ ಚಿಮ್ಮಿದೆ ನನ್ನಲ್ಲಿ
                ಏನೋ ಹಾಯಾಗಿದೇ....
                ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ
 
ಗಂಡು :  ಎದೆಯಲ್ಲಿ ಮಿಡಿವ ಮಾತು ನುಡಿವ...
                 ಎದೆಯಲ್ಲಿ ಮಿಡಿವ ಮಾತು ನುಡಿವ
              ಚಪಲ ನಿನ್ನಲ್ಲಿ ನಾ ಕಂಡೇ
                 ಈ ಕಣ್ಣೇ ಸಾಕಲ್ಲ ಬೇರೇನೂ
                 ಬೇಕಿಲ್ಲಾ ಮನದ ಮಾತಾಡಲು...
ಹೆಣ್ಣು :  ಸವಿಯಾದ ನುಡಿಯು ಜೇನ ಹನಿಯು...  
                 ಸವಿಯಾದ ನುಡಿಯು ಜೇನ ಹನಿಯು
                 ಚೆನ್ನ ನೀನಾಡೋ ಮಾತೆಲ್ಲಾ
                 ನಿನ್ನಿಂದ ಬದುಕೆಲ್ಲಾ ಬಂಗಾರವಾಯ್ತಲ್ಲ
                 ಒಲಿದು ನೀ ಬರಲು..
 
ಹೆಣ್ಣು :  ಚೆಲುವ ನನ್ನ ಚೆಲುವ ನಗುವ ನಿನ್ನ ಮೊಗವ
                 ಗೆಳೆಯ ನೋಡುತ ನೋಡುತ ಆನಂದ
                 ಪಡೆದೆ ಈ ದಿನ ಈ ದಿನ ನಿನ್ನಿಂದ
                 ಎಂಥ ಹಿತವಾಗಿದೇ
                 ಚೆಲುವ ನನ್ನ ಚೆಲುವ ನಗುವ ನಿನ್ನ ಮೊಗವ
 
ಹೆಣ್ಣು :  ನಲಿದಾಡೋ ಗಿಣಿಯ ಬಿಸಿ ಬಲೆಯ
                 ನಲಿದಾಡೋ ಗಿಣಿಯ ಬಿಸಿ ಬಲೆಯ
              ಬಳಿಗೆ ಸೆಳೆದಂತೆ ನಾ ಸೆಳೆದು
                 ಮಾತಾಡದಂತೆಯೇ ನಾ ಪಡೆದೇ
              ನಿನ್ನನ್ನೇ ಎಂಥಾ ಭಾಗ್ಯವಿದು
ಗಂಡು : ಆಹಾ ಆಹಾ (ಆಹಾ ಆಹಾ )
                ಲಲಲಲ್ಲಲ್ಲಲಾ  (ಲಲಲಲ್ಲಲ್ಲಲಾ )
                ಸೊಗಸಾಗಿ ನಗುವ ನಿನ್ನ ತುಟಿಯ
                ಸೊಗಸಾಗಿ ನಗುವ ನಿನ್ನ ತುಟಿಯ ಚಂದ
             ಕಂಡಂದೆ ನಾ ಸೋತೆ
                ಹೊಸ ಹೂವ ಕಂಡಂತೆ ಹೊಸ ಜೀವ
                ಬಂದಂತೆ ಬದುಕೇ ಹಾಡಾಯಿತು
 
|| ಗಂಡು : ಚೆಲುವೆ ನನ್ನ ಚೆಲುವೆ
                ನಗುವ ಹೊನ್ನ ಹೂವೇ
                ಸೊಗಸು ತುಂಬಿದೆ ತುಂಬಿದೆ ನಿನ್ನಲ್ಲಿ
                ಹರುಷ ಹೊಮ್ಮಿದೆ ಚಿಮ್ಮಿದೆ ನನ್ನಲ್ಲಿ
                ಏನೋ ಹಾಯಾಗಿದೇ....
                ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ…||

Cheluve Nanna Cheluve song lyrics from Kannada Movie Suprabhatha starring Vishnuvardhan, Suhasini, Srividya, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Dinesh Babu and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ