ವಿಶ್ವಸುಂದರಿ ವಿಶ್ವಸುಂದರಿ ನನ್ನವಳು
ಇಡಿ ವಿಶ್ವವೆಲ್ಲ ನಾಚುವಂತೆ ನಕ್ಕವಳು
ವಿಚಾರಿಸದೆ ನನ್ನ ವಿವರ ಕದ್ದವಳು
ನಾನಾಗಿ ಸೋಲೊ ಮುಂಚೆ ನಂಗೆ ಸೋತವಳು
ಇವಳೇ ಇವಳು ಮುತ್ತು ಹರಳು
ಮುಗುಳುನಗೆಯ ರತಿ ರಸಿಕೆ ಮಗಳು
||ವಿಶ್ವಸುಂದರಿ ವಿಶ್ವಸುಂದರಿ ನನ್ನವಳು
ಇಡಿ ವಿಶ್ವವೆಲ್ಲ ನಾಚುವಂತೆ ನಕ್ಕವಳು
ವಿಚಾರಿಸದೆ ನನ್ನ ವಿವರ ಕದ್ದವಳು
ನಾನಾಗಿ ಸೋಲೊ ಮುಂಚೆ ನಂಗೆ ಸೋತವಳು||
ಚಿಕ್ಕ ಚಿಕ್ಕ ಮಾತು ಚಿಕ್ಕ ಚಿಕ್ಕ ಮುತ್ತು ಸೇರಿ ತಾನೆ
ನನಗು ನಿನಗು ಅಂಟು ಶುರುವಾಯಿತು
ಚಿಕ್ಕ ಚಿಕ್ಕ ಜಪ ಚಿಕ್ಕ ಚಿಕ್ಕ ತಪ ಸೇರಿ ತಾನೆ
ಸರಸ ಅನ್ನೊ ಅಂಟು ಶುರುವಾಯಿತು
ಎದೆಯ ಹುಣ್ಣಿನ ಹಾಸಿಗೆ ನಡುವೆ
ಕಾದು ಕುಳಿತ ಹಸಿರ ಹಸುವೆ
ನಿನ್ನ ತುಂಟುತನಗಳ ಲಾವಣಿ ಹಾಡಿಗೆ ನಾನು ಅಭಿಮಾನಿ
||ವಿಶ್ವಸುಂದರಿ ವಿಶ್ವಸುಂದರಿ ನನ್ನವಳು
ಇಡಿ ವಿಶ್ವವೆಲ್ಲ ನಾಚುವಂತೆ ನಕ್ಕವಳು
ವಿಚಾರಿಸದೆ ನನ್ನ ವಿವರ ಕದ್ದವಳು
ನಾನಾಗಿ ಸೋಲೊ ಮುಂಚೆ ನಂಗೆ ಸೋತವಳು||
ಒಮ್ಮೆ ಸೋಲಬೇಕು ಒಮ್ಮೆ ಗೆಲ್ಲಬೇಕು ಪ್ರೀತಿ ಮುಂದೆ
ಇದುವೇ ತಾನೆ ನಲ್ಲೆಯ ಪಾಠಗಳು
ಒಮ್ಮೆ ಹಾಡಬೇಕು ಒಮ್ಮೆ ಕಾಡಬೇಕು ಪ್ರೀತಿ ಹಿಂದೆ
ಅದುವೇ ತಾನೆ ಲಲ್ಲೆಯ ಆಟಗಳು
ಹೃದಯ ಒಂದು ಗೋಧಿ ಬಣ್ಣ
ಪ್ರೀತಿ ಮಾತ್ರ ಹಸಿರು ಬಣ್ಣ
ನಿನ್ನ ಬಣ್ಣಬಣ್ಣಗಳ ಭಾಗ್ಯದ ಪ್ರೀತಿಗೆ ನಾನು ಅಭಿಮಾನಿ
||ವಿಶ್ವಸುಂದರಿ ವಿಶ್ವಸುಂದರಿ ನನ್ನವಳು
ಇಡಿ ವಿಶ್ವವೆಲ್ಲ ನಾಚುವಂತೆ ನಕ್ಕವಳು
ವಿಚಾರಿಸದೆ ನನ್ನ ವಿವರ ಕದ್ದವಳು
ನಾನಾಗಿ ಸೋಲೊ ಮುಂಚೆ ನಂಗೆ ಸೋತವಳು
ಇವಳೇ ಇವಳು ಮುತ್ತು ಹರಳು
ಮುಗುಳುನಗೆಯ ರತಿ ರಸಿಕೆ ಮಗಳು||
ವಿಶ್ವಸುಂದರಿ ವಿಶ್ವಸುಂದರಿ ನನ್ನವಳು
ಇಡಿ ವಿಶ್ವವೆಲ್ಲ ನಾಚುವಂತೆ ನಕ್ಕವಳು
ವಿಚಾರಿಸದೆ ನನ್ನ ವಿವರ ಕದ್ದವಳು
ನಾನಾಗಿ ಸೋಲೊ ಮುಂಚೆ ನಂಗೆ ಸೋತವಳು
ಇವಳೇ ಇವಳು ಮುತ್ತು ಹರಳು
ಮುಗುಳುನಗೆಯ ರತಿ ರಸಿಕೆ ಮಗಳು
||ವಿಶ್ವಸುಂದರಿ ವಿಶ್ವಸುಂದರಿ ನನ್ನವಳು
ಇಡಿ ವಿಶ್ವವೆಲ್ಲ ನಾಚುವಂತೆ ನಕ್ಕವಳು
ವಿಚಾರಿಸದೆ ನನ್ನ ವಿವರ ಕದ್ದವಳು
ನಾನಾಗಿ ಸೋಲೊ ಮುಂಚೆ ನಂಗೆ ಸೋತವಳು||
ಚಿಕ್ಕ ಚಿಕ್ಕ ಮಾತು ಚಿಕ್ಕ ಚಿಕ್ಕ ಮುತ್ತು ಸೇರಿ ತಾನೆ
ನನಗು ನಿನಗು ಅಂಟು ಶುರುವಾಯಿತು
ಚಿಕ್ಕ ಚಿಕ್ಕ ಜಪ ಚಿಕ್ಕ ಚಿಕ್ಕ ತಪ ಸೇರಿ ತಾನೆ
ಸರಸ ಅನ್ನೊ ಅಂಟು ಶುರುವಾಯಿತು
ಎದೆಯ ಹುಣ್ಣಿನ ಹಾಸಿಗೆ ನಡುವೆ
ಕಾದು ಕುಳಿತ ಹಸಿರ ಹಸುವೆ
ನಿನ್ನ ತುಂಟುತನಗಳ ಲಾವಣಿ ಹಾಡಿಗೆ ನಾನು ಅಭಿಮಾನಿ
||ವಿಶ್ವಸುಂದರಿ ವಿಶ್ವಸುಂದರಿ ನನ್ನವಳು
ಇಡಿ ವಿಶ್ವವೆಲ್ಲ ನಾಚುವಂತೆ ನಕ್ಕವಳು
ವಿಚಾರಿಸದೆ ನನ್ನ ವಿವರ ಕದ್ದವಳು
ನಾನಾಗಿ ಸೋಲೊ ಮುಂಚೆ ನಂಗೆ ಸೋತವಳು||
ಒಮ್ಮೆ ಸೋಲಬೇಕು ಒಮ್ಮೆ ಗೆಲ್ಲಬೇಕು ಪ್ರೀತಿ ಮುಂದೆ
ಇದುವೇ ತಾನೆ ನಲ್ಲೆಯ ಪಾಠಗಳು
ಒಮ್ಮೆ ಹಾಡಬೇಕು ಒಮ್ಮೆ ಕಾಡಬೇಕು ಪ್ರೀತಿ ಹಿಂದೆ
ಅದುವೇ ತಾನೆ ಲಲ್ಲೆಯ ಆಟಗಳು
ಹೃದಯ ಒಂದು ಗೋಧಿ ಬಣ್ಣ
ಪ್ರೀತಿ ಮಾತ್ರ ಹಸಿರು ಬಣ್ಣ
ನಿನ್ನ ಬಣ್ಣಬಣ್ಣಗಳ ಭಾಗ್ಯದ ಪ್ರೀತಿಗೆ ನಾನು ಅಭಿಮಾನಿ
||ವಿಶ್ವಸುಂದರಿ ವಿಶ್ವಸುಂದರಿ ನನ್ನವಳು
ಇಡಿ ವಿಶ್ವವೆಲ್ಲ ನಾಚುವಂತೆ ನಕ್ಕವಳು
ವಿಚಾರಿಸದೆ ನನ್ನ ವಿವರ ಕದ್ದವಳು
ನಾನಾಗಿ ಸೋಲೊ ಮುಂಚೆ ನಂಗೆ ಸೋತವಳು
ಇವಳೇ ಇವಳು ಮುತ್ತು ಹರಳು
ಮುಗುಳುನಗೆಯ ರತಿ ರಸಿಕೆ ಮಗಳು||