-
ಒಂದೆ ಒಂದು ನಿಮಿಷ ಬಿಡಲಾರೆ
ಮಾತಿನಲ್ಲೂ ದೂರ ಇರಲಾರೆ
ಒಂದೆ ಒಂದು ನಿಮಿಷ ಬಿಡಲಾರೆ
ಮಾತಿನಲ್ಲೂ ದೂರ ಇರಲಾರೆ
ನೀ ಹೋಗು ಎಂದರು ಹೋಗಲಾರೆ
ನೆರಳಿಂದ ಬೇರೆಯಾಗಿರಲಾರೆ
ಕಿರುಬೆರಳ ಹಿಡಿಯೋಕೆ ಕಾಯುವೆ ಕೊನೆವರೆಗೆ
ತುಟಿಯಲಿ ತುಟಿಗಳ ಬೆರೆಸಿ
ತುಟಿಪಿಟಿಕ್ಕೆನ್ನದೆ ಕುಣಿಸಿ ಬಂದೆ ರಮಿಸಿ
ಒಂದೆ ಒಂದು ನಿಮಿಷ ಬಿಡಲಾರೆ
ಮಾತಿನಲ್ಲೂ ದೂರ ಇರಲಾರೆ
ಆಸೆಯ ಮುಂದೆ ಹೋಗೊದು ಸುಲಭ
ಅಂದದ ಹಿಂದೆ ಸುತ್ತೋದು ಸುಲಭ
ಪ್ರೀತಿಯೊಳಗೆ ಬಾಳುವ ರೀತಿ ಬಲ್ಲೆಯ
ಓಓ
ವಯಸ್ಸಿನ ತಾಳ ನುಡಿಸೋದು ಸುಲಭ
ಮನಸ್ಸಿನ ಆಳ ಅಳೆಯೋದು ಸುಲಭ
ಹೃದಯದ ಪಾತ್ರ ತಿಳಿಯುವ ಸೂತ್ರ ಬಲ್ಲೆಯ
ಅಯ್ಯಯ್ಯೊ ನೀನಿರದ ಹಸಿವೆನಗಿಲ್ಲ ಈ ನೆಲದಾಣೆ
ಅಯ್ಯಯ್ಯೊ ನೀನಿರದ ನೀರು ಎನಗಿಲ್ಲ ಆ ನದಿಯಾಣೆ
ಬಿಡಲಾರೆ
ಜೀವವೆ ಹೋದರು ಕೂಡ
ಜೀವನ ಹೋದರು ಕೂಡ
ನೆನಪಿಂದ ಮರೆಯಾದರೆ ನೀ
ಭೂಮಿ ಒಳಗೆ ನನ್ನ ಪಯಣ
ತುಟಿಯಲಿ ತುಟಿಗಳ ಬೆರೆಸಿ
ತುಟಿಪಿಟಿಕ್ಕೆನ್ನದೆ ಕುಣಿಸಿ ಬಂದೆ ರಮಿಸಿ
ಕಾಣದ ಹುಡುಗಿ ಒಪ್ಪೋದು ಸುಲಭ
ಕಾಣುವ ಹುಡುಗ ಅಪ್ಪೋದು ಸುಲಭ
ಕಂಡು ಕಾಣದ ಸೆಳೆತವು ಏಕೆ ಬಲ್ಲೆಯ
ಓಓ
ಇಷ್ಟವು ಇರದೆ ಹೊಗಳೋದು ಸುಲಭ
ಇಷ್ಟವಾಗಿ ತೆಗಳುವುದು ಸುಲಭ
ಆದರು ಇಷ್ಟವು ಹುಟ್ಟುವುದ್ಯಾಕೆ ಬಲ್ಲೆಯ
ಅಯ್ಯಯ್ಯೊ ಮಾತಿನಲ್ಲಿ ಈ ದಿನ ಕಳೆಯೋದು ನಿಲ್ಲಿಸಬೇಕು
ನಿಂತಲ್ಲೆ ಓಡಾಡುವ ಈ ಹೃದಯಗಳ ಗೆಲ್ಲಿಸಬೇಕು
ಬಿಡಲಾರೆ
ಚಂದ್ರನಿಗೆ ರಜೆಯ ಕೊಟ್ಟು
ನಿನ್ನನು ಇರಿಸುವೆ ಅಲ್ಲಿ
ಪ್ರತಿದಿನ ನಿನ್ನಲೆ ನನ್ನ ಮುಖವ ನೋಡಿ ಸುಖವ ಪಡುವೆ
ತುಟಿಯಲಿ ತುಟಿಗಳ ಬೆರೆಸಿ
ತುಟಿಪಿಟಿಕ್ಕೆನ್ನದೆ ಕುಣಿಸಿ ಬಂದೆ ರಮಿಸಿ
||ಒಂದೆ ಒಂದು ನಿಮಿಷ ಬಿಡಲಾರೆ
ಮಾತಿನಲ್ಲೂ ದೂರ ಇರಲಾರೆ
ನೀ ಹೋಗು ಎಂದರು ಹೋಗಲಾರೆ
ನೆರಳಿಂದ ಬೇರೆಯಾಗಿರಲಾರೆ
ಕಿರುಬೆರಳ ಹಿಡಿಯೋಕೆ ಕಾಯುವೆ ಕೊನೆವರೆಗೆ
ತುಟಿಯಲಿ ತುಟಿಗಳ ಬೆರೆಸಿ
ತುಟಿಪಿಟಿಕ್ಕೆನ್ನದೆ ಕುಣಿಸಿ ಬಂದೆ ರಮಿಸಿ||
-
ಒಂದೆ ಒಂದು ನಿಮಿಷ ಬಿಡಲಾರೆ
ಮಾತಿನಲ್ಲೂ ದೂರ ಇರಲಾರೆ
ಒಂದೆ ಒಂದು ನಿಮಿಷ ಬಿಡಲಾರೆ
ಮಾತಿನಲ್ಲೂ ದೂರ ಇರಲಾರೆ
ನೀ ಹೋಗು ಎಂದರು ಹೋಗಲಾರೆ
ನೆರಳಿಂದ ಬೇರೆಯಾಗಿರಲಾರೆ
ಕಿರುಬೆರಳ ಹಿಡಿಯೋಕೆ ಕಾಯುವೆ ಕೊನೆವರೆಗೆ
ತುಟಿಯಲಿ ತುಟಿಗಳ ಬೆರೆಸಿ
ತುಟಿಪಿಟಿಕ್ಕೆನ್ನದೆ ಕುಣಿಸಿ ಬಂದೆ ರಮಿಸಿ
ಒಂದೆ ಒಂದು ನಿಮಿಷ ಬಿಡಲಾರೆ
ಮಾತಿನಲ್ಲೂ ದೂರ ಇರಲಾರೆ
ಆಸೆಯ ಮುಂದೆ ಹೋಗೊದು ಸುಲಭ
ಅಂದದ ಹಿಂದೆ ಸುತ್ತೋದು ಸುಲಭ
ಪ್ರೀತಿಯೊಳಗೆ ಬಾಳುವ ರೀತಿ ಬಲ್ಲೆಯ
ಓಓ
ವಯಸ್ಸಿನ ತಾಳ ನುಡಿಸೋದು ಸುಲಭ
ಮನಸ್ಸಿನ ಆಳ ಅಳೆಯೋದು ಸುಲಭ
ಹೃದಯದ ಪಾತ್ರ ತಿಳಿಯುವ ಸೂತ್ರ ಬಲ್ಲೆಯ
ಅಯ್ಯಯ್ಯೊ ನೀನಿರದ ಹಸಿವೆನಗಿಲ್ಲ ಈ ನೆಲದಾಣೆ
ಅಯ್ಯಯ್ಯೊ ನೀನಿರದ ನೀರು ಎನಗಿಲ್ಲ ಆ ನದಿಯಾಣೆ
ಬಿಡಲಾರೆ
ಜೀವವೆ ಹೋದರು ಕೂಡ
ಜೀವನ ಹೋದರು ಕೂಡ
ನೆನಪಿಂದ ಮರೆಯಾದರೆ ನೀ
ಭೂಮಿ ಒಳಗೆ ನನ್ನ ಪಯಣ
ತುಟಿಯಲಿ ತುಟಿಗಳ ಬೆರೆಸಿ
ತುಟಿಪಿಟಿಕ್ಕೆನ್ನದೆ ಕುಣಿಸಿ ಬಂದೆ ರಮಿಸಿ
ಕಾಣದ ಹುಡುಗಿ ಒಪ್ಪೋದು ಸುಲಭ
ಕಾಣುವ ಹುಡುಗ ಅಪ್ಪೋದು ಸುಲಭ
ಕಂಡು ಕಾಣದ ಸೆಳೆತವು ಏಕೆ ಬಲ್ಲೆಯ
ಓಓ
ಇಷ್ಟವು ಇರದೆ ಹೊಗಳೋದು ಸುಲಭ
ಇಷ್ಟವಾಗಿ ತೆಗಳುವುದು ಸುಲಭ
ಆದರು ಇಷ್ಟವು ಹುಟ್ಟುವುದ್ಯಾಕೆ ಬಲ್ಲೆಯ
ಅಯ್ಯಯ್ಯೊ ಮಾತಿನಲ್ಲಿ ಈ ದಿನ ಕಳೆಯೋದು ನಿಲ್ಲಿಸಬೇಕು
ನಿಂತಲ್ಲೆ ಓಡಾಡುವ ಈ ಹೃದಯಗಳ ಗೆಲ್ಲಿಸಬೇಕು
ಬಿಡಲಾರೆ
ಚಂದ್ರನಿಗೆ ರಜೆಯ ಕೊಟ್ಟು
ನಿನ್ನನು ಇರಿಸುವೆ ಅಲ್ಲಿ
ಪ್ರತಿದಿನ ನಿನ್ನಲೆ ನನ್ನ ಮುಖವ ನೋಡಿ ಸುಖವ ಪಡುವೆ
ತುಟಿಯಲಿ ತುಟಿಗಳ ಬೆರೆಸಿ
ತುಟಿಪಿಟಿಕ್ಕೆನ್ನದೆ ಕುಣಿಸಿ ಬಂದೆ ರಮಿಸಿ
||ಒಂದೆ ಒಂದು ನಿಮಿಷ ಬಿಡಲಾರೆ
ಮಾತಿನಲ್ಲೂ ದೂರ ಇರಲಾರೆ
ನೀ ಹೋಗು ಎಂದರು ಹೋಗಲಾರೆ
ನೆರಳಿಂದ ಬೇರೆಯಾಗಿರಲಾರೆ
ಕಿರುಬೆರಳ ಹಿಡಿಯೋಕೆ ಕಾಯುವೆ ಕೊನೆವರೆಗೆ
ತುಟಿಯಲಿ ತುಟಿಗಳ ಬೆರೆಸಿ
ತುಟಿಪಿಟಿಕ್ಕೆನ್ನದೆ ಕುಣಿಸಿ ಬಂದೆ ರಮಿಸಿ||
Onde Ondu Nimisha Bidalaare song lyrics from Kannada Movie Super Shastry starring Prajwal Devaraj, Haripriya, Bullet Prakash, Lyrics penned by K Kalyan Sung by Badri Prasad, Nanditha Gururaj, Music Composed by Deva, film is Directed by Raviraj and film is released on 2012