ತಪ್ಪಲ್ಲ.. ತಪ್ಪಲ್ಲ ಬಯಕೆಯ ತಾಣ
ಬಯಸಿದರೇನು ತಪ್ಪಲ್ಲ..
ತಪ್ಪಲ್ಲ ತಪ್ಪಲ್ಲ.. ತಪ್ಪಲ್ಲ
ತಪ್ಪಲ್ಲ.. ತಪ್ಪಲ್ಲ ಬಯಕೆಯ ತಾಣ
ಬಯಸಿದರೇನು ತಪ್ಪಲ್ಲ..
ತಪ್ಪಲ್ಲ ತಪ್ಪಲ್ಲ.. ತಪ್ಪಲ್ಲ
ಚಂದ್ರನ ಕಂಡು ನೈದಿಲೆ ನಕ್ಕರೆ ತಪ್ಪಲ್ಲ
ಕಮಲವ ಕಂಡು ದುಂಬಿಯು ಬಂದರೆ ತಪ್ಪಲ್ಲ
ಚಂದ್ರನ ಕಂಡು ನೈದಿಲೆ ನಕ್ಕರೆ ತಪ್ಪಲ್ಲ
ಕಮಲವ ಕಂಡು ದುಂಬಿಯು ಬಂದರೆ ತಪ್ಪಲ್ಲ
ಹಣ್ಣನು ಕಂಡು ಹಕ್ಕಿಯು ಉಲಿದರೆ ತಪ್ಪಲ್ಲ
ತಾಯೆದೆ ಹಾಲು ಮಗು ಬಯಸಿದರೆ ತಪ್ಪಲ್ಲ
|| ತಪ್ಪಲ್ಲ.. ತಪ್ಪಲ್ಲ ಬಯಕೆಯ ತಾಣ
ಬಯಸಿದರೇನು ತಪ್ಪಲ್ಲ..
ತಪ್ಪಲ್ಲ ತಪ್ಪಲ್ಲ.. ತಪ್ಪಲ್ಲ….||
ಈ ತಪ್ಪಿಗೆ ಶಿಕ್ಷೆ ವಿಧಿಸದೆ ಇದ್ದರೂ ತಪ್ಪಲ್ಲ
ಪ್ರೀತಿ ದಯಾಗುಣ ತೋರಿದರೀಗ ತಪ್ಪಲ್ಲ
ಈ ತಪ್ಪಿಗೆ ಶಿಕ್ಷೆ ವಿಧಿಸದೆ ಇದ್ದರೂ ತಪ್ಪಲ್ಲ
ಪ್ರೀತಿ ದಯಾಗುಣ ತೋರಿದರೀಗ ತಪ್ಪಲ್ಲ
ಕೋಪ ತಾಪವ ಮರೆತರೆ ಕೇಳಿ ತಪ್ಪಲ್ಲ..
ನಾವೇ ವಿಶ್ವದ ಮಾನವರಾದರೆ ತಪ್ಪಲ್ಲಾ..
|| ತಪ್ಪಲ್ಲ.. ತಪ್ಪಲ್ಲ ಬಯಕೆಯ ತಾಣ
ಬಯಸಿದರೇನು ತಪ್ಪಲ..
ತಪ್ಪಲ್ಲ ತಪ್ಪಲ್ಲ.. ತಪ್ಪಲ್ಲ
ತಪ್ಪಲ್ಲ.. ತಪ್ಪಲ್ಲ ಬಯಕೆಯ ತಾಣ
ಬಯಸಿದರೇನು ತಪ್ಪಲ..
ತಪ್ಪಲ್ಲ ತಪ್ಪಲ್ಲ.. ತಪ್ಪಲ್ಲ….||
ತಪ್ಪಲ್ಲ.. ತಪ್ಪಲ್ಲ ಬಯಕೆಯ ತಾಣ
ಬಯಸಿದರೇನು ತಪ್ಪಲ್ಲ..
ತಪ್ಪಲ್ಲ ತಪ್ಪಲ್ಲ.. ತಪ್ಪಲ್ಲ
ತಪ್ಪಲ್ಲ.. ತಪ್ಪಲ್ಲ ಬಯಕೆಯ ತಾಣ
ಬಯಸಿದರೇನು ತಪ್ಪಲ್ಲ..
ತಪ್ಪಲ್ಲ ತಪ್ಪಲ್ಲ.. ತಪ್ಪಲ್ಲ
ಚಂದ್ರನ ಕಂಡು ನೈದಿಲೆ ನಕ್ಕರೆ ತಪ್ಪಲ್ಲ
ಕಮಲವ ಕಂಡು ದುಂಬಿಯು ಬಂದರೆ ತಪ್ಪಲ್ಲ
ಚಂದ್ರನ ಕಂಡು ನೈದಿಲೆ ನಕ್ಕರೆ ತಪ್ಪಲ್ಲ
ಕಮಲವ ಕಂಡು ದುಂಬಿಯು ಬಂದರೆ ತಪ್ಪಲ್ಲ
ಹಣ್ಣನು ಕಂಡು ಹಕ್ಕಿಯು ಉಲಿದರೆ ತಪ್ಪಲ್ಲ
ತಾಯೆದೆ ಹಾಲು ಮಗು ಬಯಸಿದರೆ ತಪ್ಪಲ್ಲ
|| ತಪ್ಪಲ್ಲ.. ತಪ್ಪಲ್ಲ ಬಯಕೆಯ ತಾಣ
ಬಯಸಿದರೇನು ತಪ್ಪಲ್ಲ..
ತಪ್ಪಲ್ಲ ತಪ್ಪಲ್ಲ.. ತಪ್ಪಲ್ಲ….||
ಈ ತಪ್ಪಿಗೆ ಶಿಕ್ಷೆ ವಿಧಿಸದೆ ಇದ್ದರೂ ತಪ್ಪಲ್ಲ
ಪ್ರೀತಿ ದಯಾಗುಣ ತೋರಿದರೀಗ ತಪ್ಪಲ್ಲ
ಈ ತಪ್ಪಿಗೆ ಶಿಕ್ಷೆ ವಿಧಿಸದೆ ಇದ್ದರೂ ತಪ್ಪಲ್ಲ
ಪ್ರೀತಿ ದಯಾಗುಣ ತೋರಿದರೀಗ ತಪ್ಪಲ್ಲ
ಕೋಪ ತಾಪವ ಮರೆತರೆ ಕೇಳಿ ತಪ್ಪಲ್ಲ..
ನಾವೇ ವಿಶ್ವದ ಮಾನವರಾದರೆ ತಪ್ಪಲ್ಲಾ..
|| ತಪ್ಪಲ್ಲ.. ತಪ್ಪಲ್ಲ ಬಯಕೆಯ ತಾಣ
ಬಯಸಿದರೇನು ತಪ್ಪಲ..
ತಪ್ಪಲ್ಲ ತಪ್ಪಲ್ಲ.. ತಪ್ಪಲ್ಲ
ತಪ್ಪಲ್ಲ.. ತಪ್ಪಲ್ಲ ಬಯಕೆಯ ತಾಣ
ಬಯಸಿದರೇನು ತಪ್ಪಲ..
ತಪ್ಪಲ್ಲ ತಪ್ಪಲ್ಲ.. ತಪ್ಪಲ್ಲ….||
Thappalla Thappalla song lyrics from Kannada Movie Super Nova 459 starring Master Deepak, Master Mahaveer, Baby Keerthi, Lyrics penned by Kareem Khan Sung by B R Chaya, Music Composed by Vijaya Bhaskar, film is Directed by Sundar Krishna Urs and film is released on 1994