ಏಯ್... ಪಾತರಗಿತ್ತಿ..
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ
ಹಸಿರು ಹಚ್ಚ ಚುಚ್ಚಿ ಮೇಲಕರಷಿಣ ಹಚ್ಚಿ
ಹಸಿರು ಹಚ್ಚ ಚುಚ್ಚಿ ಮೇಲಕರಷಿಣ ಹಚ್ಚಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ
ಸುತ್ತು ಕುಂಕುಮದಳಿ ಎಳೆದು
ಕಾಡಿಗೆ ಸುಳಿ ಗಾಳಿ ಕೇನೇನೆನಾ
ಮಾಡಿನ ತಾರಕಾನ್
ಕಾಡಿಗೇ ಸುಳಿ ಗಾಳಿ ಕೇನೇನೆನಾ
ಮಾಡಿನ ತಾರಕಾನ್
ಏನು ಬಣ್ಣ ಬಣ್ಣ ನಡುವೆ ನವಿಲಿನಗಣ್ಣ
ರೇಷಿಮೆ ಪಕ್ಕ ನಯ ಮುಟ್ಟಲಾರೆ ಭಯ
ಹೂವಿನ ಪಕಳಿಗಿಂತ ತಿಳಿವು ತಿಳಿದ ಅಂತ
ಹೂವಿನ ಪಕಳಿಗಿಂತ ತಿಳಿವು ತಿಳಿದ ಅಂತ
ಹೂವಿಗೇ ಹೂವಿಟ್ಟಾವ ಗಂಧ ತಿರಿಗ್ತಾವ
|| ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ…||
ತೂಗಿ ತೂಗಿ ದಣಿದಾಂಗ ಆಗಿ
ತಾಳತವ್ವ ಚಕ್ಕ ಕುಣಿತಗ ತಕ್ಕ ತಕ್ಕ
ಆಸೆ ಹೆಚ್ಚಿ ಹಾಂಗ್ ಕಂಡು ಸಿಕ್ಕದ ಹಾಂಗ್
ಸಿಕ್ಕಿಲ್ಲೋಡ್ ಕಾವ್ ಅಲ್ಲೂ ಇಲ್ಲೂ ಆವ್
ಕಾಣದೆಲ್ಲೋ ಮಂದಿ ಬಂದು ಗಾಳಿ ಗೂಡಿ
ಕಾಣದೆಲ್ಲೋ ಮಂದಿ ಬಂದು ಗಾಳಿ ಗೂಡಿ
ಇನ್ನೂ ಎಲ್ಲಿಗೋಟ ನಂದನದ ತೋಟ
|| ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ
ಸುತ್ತು ಕುಂಕುಮದಳಿ ಎಳೆದು
ಕಾಡಿಗೆ ಸುಳಿ ಗಾಳಿ ಕೇನೇನೆನಾ
ಮಾಡಿನ ತಾರಕಾನ್
ಕಾಡಿಗೆ ಸುಳಿ ಗಾಳಿ ಕೇನೇನೆನಾ
ಮಾಡಿನ ತಾರಕಾನ್
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ ….||
ಏಯ್... ಪಾತರಗಿತ್ತಿ..
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ
ಹಸಿರು ಹಚ್ಚ ಚುಚ್ಚಿ ಮೇಲಕರಷಿಣ ಹಚ್ಚಿ
ಹಸಿರು ಹಚ್ಚ ಚುಚ್ಚಿ ಮೇಲಕರಷಿಣ ಹಚ್ಚಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ
ಸುತ್ತು ಕುಂಕುಮದಳಿ ಎಳೆದು
ಕಾಡಿಗೆ ಸುಳಿ ಗಾಳಿ ಕೇನೇನೆನಾ
ಮಾಡಿನ ತಾರಕಾನ್
ಕಾಡಿಗೇ ಸುಳಿ ಗಾಳಿ ಕೇನೇನೆನಾ
ಮಾಡಿನ ತಾರಕಾನ್
ಏನು ಬಣ್ಣ ಬಣ್ಣ ನಡುವೆ ನವಿಲಿನಗಣ್ಣ
ರೇಷಿಮೆ ಪಕ್ಕ ನಯ ಮುಟ್ಟಲಾರೆ ಭಯ
ಹೂವಿನ ಪಕಳಿಗಿಂತ ತಿಳಿವು ತಿಳಿದ ಅಂತ
ಹೂವಿನ ಪಕಳಿಗಿಂತ ತಿಳಿವು ತಿಳಿದ ಅಂತ
ಹೂವಿಗೇ ಹೂವಿಟ್ಟಾವ ಗಂಧ ತಿರಿಗ್ತಾವ
|| ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ…||
ತೂಗಿ ತೂಗಿ ದಣಿದಾಂಗ ಆಗಿ
ತಾಳತವ್ವ ಚಕ್ಕ ಕುಣಿತಗ ತಕ್ಕ ತಕ್ಕ
ಆಸೆ ಹೆಚ್ಚಿ ಹಾಂಗ್ ಕಂಡು ಸಿಕ್ಕದ ಹಾಂಗ್
ಸಿಕ್ಕಿಲ್ಲೋಡ್ ಕಾವ್ ಅಲ್ಲೂ ಇಲ್ಲೂ ಆವ್
ಕಾಣದೆಲ್ಲೋ ಮಂದಿ ಬಂದು ಗಾಳಿ ಗೂಡಿ
ಕಾಣದೆಲ್ಲೋ ಮಂದಿ ಬಂದು ಗಾಳಿ ಗೂಡಿ
ಇನ್ನೂ ಎಲ್ಲಿಗೋಟ ನಂದನದ ತೋಟ
|| ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ
ಸುತ್ತು ಕುಂಕುಮದಳಿ ಎಳೆದು
ಕಾಡಿಗೆ ಸುಳಿ ಗಾಳಿ ಕೇನೇನೆನಾ
ಮಾಡಿನ ತಾರಕಾನ್
ಕಾಡಿಗೆ ಸುಳಿ ಗಾಳಿ ಕೇನೇನೆನಾ
ಮಾಡಿನ ತಾರಕಾನ್
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ ….||
Patharagitthi Pakka song lyrics from Kannada Movie Super Nova 459 starring Master Deepak, Master Mahaveer, Baby Keerthi, Lyrics penned by Da Ra Bendre Sung by Rajesh Krishnan, Music Composed by Vijaya Bhaskar, film is Directed by Sundar Krishna Urs and film is released on 1994