ಹೆಣ್ಣು : ತಂದಾನಾನಾನ ತಾನಾನಾನಾ ತಂದನನನಾ
ಆಡುವ ನಾವಾಡುವ ಮದುವೆ ಆಟ ಆಡುವ
ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ
ಎಂಥ ಆಟ ಎಂಥ ನೋಟ ಗಂಡು ಹೆಣ್ಣು
ಒಬ್ರೂ ಇಲ್ದೆ ಜೋಯಿಸ್ ಅಂದ್ರೆ ಯಾರ್ ಕಾಣೆ
ಇನ್ನೂ ಅವನು ಬಂದೆ ಇಲ್ದೆ….
ಗಂಡು : ನಮ್ಮ ಕೇರಿ ಹುಡುಗರೆಲ್ಲ
ನಮ್ಮ ಮದುವೆ ಮಾಡಲಿಲ್ವೆ
ಹೆಣ್ಣು : ಅಂದು ನಾನೇ ಜೋಯಿಸಳಾಗಿ
ಮದುವೆ ಕಾರ್ಯ ನಡೆಸಲಿಲ್ವೆ ..
|| ಹೆಣ್ಣು : ಆಡುವ ನಾವಾಡುವ ಮದುವೆ ಆಟ ಆಡುವ
ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ…||
ಹೆಣ್ಣು : ಬಂಧು ಇಲ್ಲ ಬಳಗವಿಲ್ಲ
ತಂದೆ ತಾಯಿ ಯಾರೂ ಇಲ್ಲ
ಒಡವೆ ಇಲ್ಲ ವಸ್ತ್ರವಿಲ್ಲ
ಬಯಸಿ ಬರುವ ಭಾಗ್ಯವಿಲ್ಲ
ಬಂಧು ಇಲ್ಲ ಬಳಗವಿಲ್ಲ
ತಂದೆ ತಾಯಿ ಯಾರೂ ಇಲ್ಲ
ಒಡವೆ ಇಲ್ಲ ವಸ್ತ್ರವಿಲ್ಲ
ಬಯಸಿ ಬರುವ ಭಾಗ್ಯವಿಲ್ಲ
ಗಂಡು : ಡೋಲು ವಾದ್ಯ ನುಡಿಸೋರಿಲ್ಲ
ಮದುವೆ ಮಂತ್ರ ಪಠಿಸೋರಿಲ್ಲ
ಡೋಲು ವಾದ್ಯ ನುಡಿಸೋರಿಲ್ಲ
ಮದುವೆ ಮಂತ್ರ ಪಠಿಸೋರಿಲ್ಲ
ಹೆಣ್ಣು : ಬಂಧು ನಾನೇ ಬಳಗ ನಾನೇ
ತಂದೆ ತಾಯಿ ಎಲ್ಲಾ ನಾನೇ
ಬಂಧು ನಾನೇ ಬಳಗ ನಾನೇ
ತಂದೆ ತಾಯಿ ಎಲ್ಲಾ ನಾನೇ
|| ಹೆಣ್ಣು : ಆಡುವ ನಾವಾಡುವ ಮದುವೆ ಆಟ ಆಡುವ
ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ…||
ಗಂಡು : ಒಡವೆ ನಾನೇ ವಸ್ತ್ರ ನಾನೇ
ಬಯಸಿ ಬಂದ ಭಾಗ್ಯ ನಾನೇ
ನಿನಗೆ ಗೆಳತಿ ಎನಲು ಎಲ್ಲ
ಮನವು ಮೋದಗೊಳ್ಳುವುದು
ಒಡವೆ ನಾನೇ ವಸ್ತ್ರ ನಾನೇ
ಬಯಸಿ ಬಂದ ಭಾಗ್ಯ ನಾನೇ
ನಿನಗೆ ಗೆಳತಿ ಎನಲು ಎಲ್ಲ
ಮನವು ಮೋದಗೊಳ್ಳುವುದು
ಹೆಣ್ಣು : ನಿನ್ನ ಸ್ನೇಹಕ್ಕಾಗಿ ನನ್ನ ಮನವು ತುಂಬಿ ಬರುವುದು
ನಿನ್ನ ಸ್ನೇಹಕ್ಕಾಗಿ ನನ್ನ ಮನವು ತುಂಬಿ ಬರುವುದು
ನಾನೇ ಡೋಲು ನುಡಿಸುವೇ ..
ಮದುವೆ ಮಂತ್ರ ಪಠಿಸುವೇ
ಸುಲಗ್ನ ಸಾವಾಧಾನ ಸುಮುಹೂರ್ತ ಸಾವಾಧಾನ
ಸುಲಗ್ನ ಸಾವಾಧಾನ ಸುಮುಹೂರ್ತ ಸಾವಾಧಾನ
|| ಹೆಣ್ಣು : ಆಡುವ ನಾವಾಡುವ ಮದುವೆ ಆಟ ಆಡುವ
ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ
ಎಂಥ ಆಟ ಎಂಥ ನೋಟ ಗಂಡು ಹೆಣ್ಣು
ಒಬ್ರೂ ಇಲ್ದೆ ಜೋಯಿಸ್ ಅಂದ್ರೆ ಯಾರ್ ಕಾಣೆ
ಇನ್ನೂ ಅವನು ಬಂದೆ ಇಲ್ದೆ….
ಗಂಡು : ನಮ್ಮ ಕೇರಿ ಹುಡುಗರೆಲ್ಲ
ನಮ್ಮ ಮದುವೆ ಮಾಡಲಿಲ್ವೆ
ಹೆಣ್ಣು : ಅಂದು ನಾನೇ ಜೋಯಿಸಳಾಗಿ
ಮದುವೆ ಕಾರ್ಯ ನಡೆಸಲಿಲ್ವೆ ..
ಹೆಣ್ಣು : ಆಡುವ ನಾವಾಡುವ ಮದುವೆ ಆಟ ಆಡುವ
ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ…||
ಹೆಣ್ಣು : ತಂದಾನಾನಾನ ತಾನಾನಾನಾ ತಂದನನನಾ
ಆಡುವ ನಾವಾಡುವ ಮದುವೆ ಆಟ ಆಡುವ
ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ
ಎಂಥ ಆಟ ಎಂಥ ನೋಟ ಗಂಡು ಹೆಣ್ಣು
ಒಬ್ರೂ ಇಲ್ದೆ ಜೋಯಿಸ್ ಅಂದ್ರೆ ಯಾರ್ ಕಾಣೆ
ಇನ್ನೂ ಅವನು ಬಂದೆ ಇಲ್ದೆ….
ಗಂಡು : ನಮ್ಮ ಕೇರಿ ಹುಡುಗರೆಲ್ಲ
ನಮ್ಮ ಮದುವೆ ಮಾಡಲಿಲ್ವೆ
ಹೆಣ್ಣು : ಅಂದು ನಾನೇ ಜೋಯಿಸಳಾಗಿ
ಮದುವೆ ಕಾರ್ಯ ನಡೆಸಲಿಲ್ವೆ ..
|| ಹೆಣ್ಣು : ಆಡುವ ನಾವಾಡುವ ಮದುವೆ ಆಟ ಆಡುವ
ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ…||
ಹೆಣ್ಣು : ಬಂಧು ಇಲ್ಲ ಬಳಗವಿಲ್ಲ
ತಂದೆ ತಾಯಿ ಯಾರೂ ಇಲ್ಲ
ಒಡವೆ ಇಲ್ಲ ವಸ್ತ್ರವಿಲ್ಲ
ಬಯಸಿ ಬರುವ ಭಾಗ್ಯವಿಲ್ಲ
ಬಂಧು ಇಲ್ಲ ಬಳಗವಿಲ್ಲ
ತಂದೆ ತಾಯಿ ಯಾರೂ ಇಲ್ಲ
ಒಡವೆ ಇಲ್ಲ ವಸ್ತ್ರವಿಲ್ಲ
ಬಯಸಿ ಬರುವ ಭಾಗ್ಯವಿಲ್ಲ
ಗಂಡು : ಡೋಲು ವಾದ್ಯ ನುಡಿಸೋರಿಲ್ಲ
ಮದುವೆ ಮಂತ್ರ ಪಠಿಸೋರಿಲ್ಲ
ಡೋಲು ವಾದ್ಯ ನುಡಿಸೋರಿಲ್ಲ
ಮದುವೆ ಮಂತ್ರ ಪಠಿಸೋರಿಲ್ಲ
ಹೆಣ್ಣು : ಬಂಧು ನಾನೇ ಬಳಗ ನಾನೇ
ತಂದೆ ತಾಯಿ ಎಲ್ಲಾ ನಾನೇ
ಬಂಧು ನಾನೇ ಬಳಗ ನಾನೇ
ತಂದೆ ತಾಯಿ ಎಲ್ಲಾ ನಾನೇ
|| ಹೆಣ್ಣು : ಆಡುವ ನಾವಾಡುವ ಮದುವೆ ಆಟ ಆಡುವ
ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ…||
ಗಂಡು : ಒಡವೆ ನಾನೇ ವಸ್ತ್ರ ನಾನೇ
ಬಯಸಿ ಬಂದ ಭಾಗ್ಯ ನಾನೇ
ನಿನಗೆ ಗೆಳತಿ ಎನಲು ಎಲ್ಲ
ಮನವು ಮೋದಗೊಳ್ಳುವುದು
ಒಡವೆ ನಾನೇ ವಸ್ತ್ರ ನಾನೇ
ಬಯಸಿ ಬಂದ ಭಾಗ್ಯ ನಾನೇ
ನಿನಗೆ ಗೆಳತಿ ಎನಲು ಎಲ್ಲ
ಮನವು ಮೋದಗೊಳ್ಳುವುದು
ಹೆಣ್ಣು : ನಿನ್ನ ಸ್ನೇಹಕ್ಕಾಗಿ ನನ್ನ ಮನವು ತುಂಬಿ ಬರುವುದು
ನಿನ್ನ ಸ್ನೇಹಕ್ಕಾಗಿ ನನ್ನ ಮನವು ತುಂಬಿ ಬರುವುದು
ನಾನೇ ಡೋಲು ನುಡಿಸುವೇ ..
ಮದುವೆ ಮಂತ್ರ ಪಠಿಸುವೇ
ಸುಲಗ್ನ ಸಾವಾಧಾನ ಸುಮುಹೂರ್ತ ಸಾವಾಧಾನ
ಸುಲಗ್ನ ಸಾವಾಧಾನ ಸುಮುಹೂರ್ತ ಸಾವಾಧಾನ
|| ಹೆಣ್ಣು : ಆಡುವ ನಾವಾಡುವ ಮದುವೆ ಆಟ ಆಡುವ
ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ
ಎಂಥ ಆಟ ಎಂಥ ನೋಟ ಗಂಡು ಹೆಣ್ಣು
ಒಬ್ರೂ ಇಲ್ದೆ ಜೋಯಿಸ್ ಅಂದ್ರೆ ಯಾರ್ ಕಾಣೆ
ಇನ್ನೂ ಅವನು ಬಂದೆ ಇಲ್ದೆ….
ಗಂಡು : ನಮ್ಮ ಕೇರಿ ಹುಡುಗರೆಲ್ಲ
ನಮ್ಮ ಮದುವೆ ಮಾಡಲಿಲ್ವೆ
ಹೆಣ್ಣು : ಅಂದು ನಾನೇ ಜೋಯಿಸಳಾಗಿ
ಮದುವೆ ಕಾರ್ಯ ನಡೆಸಲಿಲ್ವೆ ..
ಹೆಣ್ಣು : ಆಡುವ ನಾವಾಡುವ ಮದುವೆ ಆಟ ಆಡುವ
ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ…||
Aaduva Naav Aaduva song lyrics from Kannada Movie Super Nova 459 starring Master Deepak, Master Mahaveer, Baby Keerthi, Lyrics penned by Kareem Khan Sung by Manjula Gurruraj, B R Chaya, Music Composed by Vijaya Bhaskar, film is Directed by Sundar Krishna Urs and film is released on 1994