Guribeku Nadeyalli Lyrics

ಗುರಿ ಬೇಕು ನಡೆಯಲ್ಲಿ Lyrics

in Super Nova 459

in ಸೂಪರ್ ನೋವಾ ೪೫೯

LYRIC

Song Details Page after Lyrice

ಗುರಿ ಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ
ಗುರಿಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ

ನಿಸನೀಸ ಗಸ ಮದಮದನಿದ ದಮದಮದ
ಗನಿಸನಿಸಾ ನಿದಗಮ ಮಗನಿಸ
ಗಾಗಗಾಗ ಗಗ ಗಮದಮ ಗಮ ನಿದ
ಸಾಸಸಾ ಸಸಸ ಸನೀಸನಿ ಸನಿದ
ಸಾಸಸಾಸಸ ಗಮಗಮ ಗಮದ
ಸಾಸಸಾಸಸ ಸನಿಸ ನಿದನಿ ಗಮದ
 
ಜಯದೇವ ಮಹಾದೇವ ಜಗದೇಕ ಸಂಜೀವ
ಚಾತುರ್ಯದಿಂದ ರೂಪಿಸಿದ ಭೂಗ್ರಹವ
ಜಯದೇವ ಮಹಾದೇವ ಜಗದೇಕ ಸಂಜೀವ
ಚಾತುರ್ಯದಿಂದ ರೂಪಿಸಿದ ಭೂಗ್ರಹವ
ಮೂಲಧಾತುಗಳ ಭಂಡಾರ ಭೂರಂಗ
ಜನಕೋಟಿ ಪಡೆಯುವ ಸೌಭಾಗ್ಯ ಸಂಪದವ
 
|| ಗುರಿ ಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ…||

ಸನಿಸಗ ಸನಿದನಿ ಮದನಿದಮಸ ಗಮ
ಗಮ ದನಿ ಸಗ ಸಗ ಸನಿದಮ ಸಗಮಾ
ಸಾಸಾ ಗಗ ಸಸಸ ಸನಿದ ಮಾಮಾ
ಮಮ ಮಗಮಗ ಮಗಮ
ದಾದಾ ದದದದ ನಿನಿನಿ ನಿನಿನಿ ಮಗಮಗಮ
ಗಮಗಮ ಸಾ ಸಸಸ ಸಮಗಮ ಗಮಗ
ನಿನಿನಿ ಗಮಗಮ ಮಗಸ

 
ಛಲಗಾರ ಧ್ರುವರಾಜ ಗಗನ ತಾರೆ ತಾನಾದ
ಬಾಯಲ್ಲೇ ಶ್ರೀಕೃಷ್ಣ ಬ್ರಹ್ಮಾಂಡ ತೋರಿಸಿದ
ಛಲಗಾರ ಧ್ರುವರಾಜ ಗಗನ ತಾರೆ ತಾನಾದ
ಬಾಯಲ್ಲೇ ಶ್ರೀಕೃಷ್ಣ ಬ್ರಹ್ಮಾಂಡ ತೋರಿಸಿದ
ಗುರುವು ಗ್ರಹದ ಕೂಟ ಕರೀತಿದೆ ಮಹಯೋಗ
ಧಾತುಗಳ ಸಮ್ಮಿಲನ ಪಡೆಯೋಣ ನವರುತನ
 
|| ಗುರಿ ಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ….||

ಗುರಿ ಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ
ಗುರಿಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ

ನಿಸನೀಸ ಗಸ ಮದಮದನಿದ ದಮದಮದ
ಗನಿಸನಿಸಾ ನಿದಗಮ ಮಗನಿಸ
ಗಾಗಗಾಗ ಗಗ ಗಮದಮ ಗಮ ನಿದ
ಸಾಸಸಾ ಸಸಸ ಸನೀಸನಿ ಸನಿದ
ಸಾಸಸಾಸಸ ಗಮಗಮ ಗಮದ
ಸಾಸಸಾಸಸ ಸನಿಸ ನಿದನಿ ಗಮದ
 
ಜಯದೇವ ಮಹಾದೇವ ಜಗದೇಕ ಸಂಜೀವ
ಚಾತುರ್ಯದಿಂದ ರೂಪಿಸಿದ ಭೂಗ್ರಹವ
ಜಯದೇವ ಮಹಾದೇವ ಜಗದೇಕ ಸಂಜೀವ
ಚಾತುರ್ಯದಿಂದ ರೂಪಿಸಿದ ಭೂಗ್ರಹವ
ಮೂಲಧಾತುಗಳ ಭಂಡಾರ ಭೂರಂಗ
ಜನಕೋಟಿ ಪಡೆಯುವ ಸೌಭಾಗ್ಯ ಸಂಪದವ
 
|| ಗುರಿ ಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ…||

ಸನಿಸಗ ಸನಿದನಿ ಮದನಿದಮಸ ಗಮ
ಗಮ ದನಿ ಸಗ ಸಗ ಸನಿದಮ ಸಗಮಾ
ಸಾಸಾ ಗಗ ಸಸಸ ಸನಿದ ಮಾಮಾ
ಮಮ ಮಗಮಗ ಮಗಮ
ದಾದಾ ದದದದ ನಿನಿನಿ ನಿನಿನಿ ಮಗಮಗಮ
ಗಮಗಮ ಸಾ ಸಸಸ ಸಮಗಮ ಗಮಗ
ನಿನಿನಿ ಗಮಗಮ ಮಗಸ

 
ಛಲಗಾರ ಧ್ರುವರಾಜ ಗಗನ ತಾರೆ ತಾನಾದ
ಬಾಯಲ್ಲೇ ಶ್ರೀಕೃಷ್ಣ ಬ್ರಹ್ಮಾಂಡ ತೋರಿಸಿದ
ಛಲಗಾರ ಧ್ರುವರಾಜ ಗಗನ ತಾರೆ ತಾನಾದ
ಬಾಯಲ್ಲೇ ಶ್ರೀಕೃಷ್ಣ ಬ್ರಹ್ಮಾಂಡ ತೋರಿಸಿದ
ಗುರುವು ಗ್ರಹದ ಕೂಟ ಕರೀತಿದೆ ಮಹಯೋಗ
ಧಾತುಗಳ ಸಮ್ಮಿಲನ ಪಡೆಯೋಣ ನವರುತನ
 
|| ಗುರಿ ಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ….||

Guribeku Nadeyalli song lyrics from Kannada Movie Super Nova 459 starring Master Deepak, Master Mahaveer, Baby Keerthi, Lyrics penned by Kareem Khan Sung by Rajkumar Bharathi, Music Composed by Vijaya Bhaskar, film is Directed by Sundar Krishna Urs and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ