-
ತಾಳವೆಂದರೆ ರಿದಂ ರಿದಂ ತಾಳಬಿಟ್ಟರೆ ಖತಂ ಖತಂ
ಗೆಜ್ಜೆ ಕಟ್ಟದೆ ನಾವ್ ಹೆಜ್ಜೆ ಇಟ್ಟೆವು
ಕಲ್ಲಿರಲಿ ಮುಳ್ಳಿರಲಿ ಒಟ್ಟಿಗೆ ಆಡುವ
ಬೇಕು ಬಾಳಿಗೆ ರಿದಂ ರಿದಂ ಬೇಡ ಎಂದಿಗು ಅಹಂ ಅಹಂ
ತಾಳವೆಂದರೆ ರಿದಂ ರಿದಂ ತಾಳಬಿಟ್ಟರೆ ಖತಂ ಖತಂ
ಕಷ್ಟ ಬಂದರು ಅನಿಷ್ಟವೆನ್ನದೆ
ಬಾಳಿಗೊಂದು ಪಾಠವೆಂದು ತಿಳಿಯುತ್ತ ಸಾಗುವ
ಬೇಕು ಬಾಳಿಗೆ ರಿದಂ ರಿದಂ ಬೇಡ ಎಂದಿಗು ಅಹಂ ಅಹಂ
ಎಚ್ಚರ ತಪ್ಪದೆ ಹೆಜ್ಜೆಯ ಇಟ್ಟರೆ
ಕಲ್ಲು ಮುಳ್ಳು ಒಂದು ಸೋಕದು
ದೇಶದ ಶತ್ರುವ ಬೇಟೆಯ ಆಡಿದರೆ
ಯಾರಿಗೇನು ಪಾಪಬಾರದು
ನಗೆಯ ಮುಖವಾಡ ಜೋಕೆ ಹಿಂದೆಯೆ ಕೈವಾಡ
ತೆರೆಯ ಮರೆಯಾಚೆ ಇರುವ ವಿಷಯ ಮರಿಬೇಡ
ಯಾರಿಲ್ಲಿ ಮಿತ್ರರು ಯಾರಿಲ್ಲಿ ಶತ್ರುವು
ಎನ್ನೋದ ತಿಳ್ದೋರೆ ಗೆಲ್ತಾರೆ ನೋಡು
||ತಾಳವೆಂದರೆ ರಿದಂ ರಿದಂ ತಾಳಬಿಟ್ಟರೆ ಖತಂ ಖತಂ
ಗೆಜ್ಜೆ ಕಟ್ಟದೆ ನಾವ್ ಹೆಜ್ಜೆ ಇಟ್ಟೆವು
ಕಲ್ಲಿರಲಿ ಮುಳ್ಳಿರಲಿ ಒಟ್ಟಿಗೆ ಆಡುವ
ಬೇಕು ಬಾಳಿಗೆ ರಿದಂ ರಿದಂ ಬೇಡ ಎಂದಿಗು ಅಹಂ ಅಹಂ||
ಮಲ್ಗಿರೊ ಜನಗಳ ಜಗ್ಗಿ ಜಗ್ಗಿ ಎಬ್ಬಿಸೊ ನಾಯಕನು ಬೇಕು ದೇಶಕ್ಕೆ
ತುಕ್ಕು ಹಿಡಿದು ಬಿದ್ದಿರೊ ಬುದ್ದಿಯ ತಿದ್ದುವ ವೀರನೊಬ್ಬ ಬೇಕು ನಾಡಿಗೆ
ಹೊಲಸು ಜನರಿಂದ ದೇಶವ ಬಿಡಿಸಿ ತರಬೇಕು
ಹೊಸತು ಯುವಶಕ್ತಿ ಸಿಡಿದು ಉದಿಸಿ ಬರಬೇಕು
ಅನ್ಯಾಯ ಆದಾಗ ನ್ಯಾಯನ ನಾವೆ ಕೈಗೆತ್ತಿ ಕೊಂಡಾಗ ತಪ್ಪೇನು ಇಲ್ಲ

||ತಾಳವೆಂದರೆ ರಿದಂ ರಿದಂ ತಾಳಬಿಟ್ಟರೆ ಖತಂ ಖತಂ||