Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರಿಯ…..ಪ್ರಿಯ………
ಮುತ್ತು ಮುತ್ತು ಚಿಪ್ಪು ಚಿಪ್ಪು ಚಿಪ್ಪಿನಂತ ರೆಪ್ಪೆ ರೆಪ್ಪೆಯೊಳಗೆ 
ಮುತ್ತು ಮುತ್ತಿನಂತ ಮುದ್ದು ಮುದ್ದು ಮುದ್ದು ಕಣ್ಣು ಕಣ್ಣುಗಳು
ಕಣ್ಣು ಕಣ್ಣಿನಲ್ಲಿ ಮಿಂಚು ಮಿಂಚುಗಳು
ಜಿಟಿ ಜಿಟಿ ಜಿಟಿ ಹನಿ ಹನಿ ಹನಿ ಮಳೆ ಮಳೆಯಲಿ
ಥಳ ಥಳ ಥಳ ಹೊಳೆ ಹೊಳೆಯುತ ಬಂದ ಸುಂದರಿಯೆ
ಪ್ರಾಣಪಕ್ಷಿಯಾಗಿ ಸೇರು ನನ್ನ ಹೃದಯ
ಮುತ್ತು ಮುತ್ತು ಚಿಪ್ಪು ಚಿಪ್ಪು ಚಿಪ್ಪಿನಂತ ರೆಪ್ಪೆ ರೆಪ್ಪೆಯೊಳಗೆ 
ಮುತ್ತು ಮುತ್ತಿನಂತ ಮುದ್ದು ಮುದ್ದು ಮುದ್ದು ಕಣ್ಣು ಕಣ್ಣುಗಳು
ಕಣ್ಣು ಕಣ್ಣಿನಲ್ಲಿ ಮಿಂಚು
 
||ಮುತ್ತು ಮುತ್ತು ಚಿಪ್ಪು ಚಿಪ್ಪು ಚಿಪ್ಪಿನಂತ ರೆಪ್ಪೆ ರೆಪ್ಪೆಯೊಳಗೆ 
ಮುತ್ತು ಮುತ್ತಿನಂತ ಮುದ್ದು ಮುದ್ದು ಮುದ್ದು ಕಣ್ಣು ಕಣ್ಣುಗಳು
ಕಣ್ಣು ಕಣ್ಣಿನಲ್ಲಿ ಮಿಂಚು ಮಿಂಚುಗಳು
ಜಿಟಿ ಜಿಟಿ ಜಿಟಿ ಹನಿ ಹನಿ ಹನಿ ಮಳೆ ಮಳೆಯಲಿ
ಥಳ ಥಳ ಥಳ ಹೊಳೆ ಹೊಳೆಯುತ ಬಂದ ಸುಂದರಿಯೆ
ಪ್ರಾಣಪಕ್ಷಿಯಾಗಿ ಸೇರು ನನ್ನ ಹೃದಯ||
 
ಕಾಮನಬಿಲ್ಲಾದವಳು ನೀನೇನ
ಸೇರುವ ಬಾ ಮೋಡಗಳ ನಿಲ್ದಾಣ
ಬೆಳ್ಳಿಯ ಬೆಳಕಲ್ಲಿ ರತಿ ಕಲ್ಯಾಣ
ಪಕ್ಷಿಗಳ ಕಕ್ಷಿಯಲಿ ಹಾರೋಣ
ಓಓಓ ಓಓಓ ಓಓಓ ಓಓಓ
ಪ್ರಿಯ……ಪ್ರಿಯ………
 
ಸುಮ…. ಹರಿಯುವ ನದಿ ನದಿ
ನೀ…….ನಳನಳಿಸುವ ನಳಿನಿ
ಚಂದ್ರನ ಮಧು ರಜನಿ ಓಓಓ
ಹುಣ್ಣಿಮೆ ರೂಪಾಂತರ ನೀ…..
ಚಂದ್ರನ ಮಧು ರಜನಿ ಓಓಓ
ಹುಣ್ಣಿಮೆ ರೂಪಾಂತರ ನೀ…..
ಪ್ರಿಯ………ಪ್ರಿಯ………
 
ಮಿಟುಕಿಸುವ ಕಂಗಳಲಿ ವಜ್ರದ ಕಾಂತಿ
ಅದರುತಿಹ ಅಧರದಲಿ ಮನ್ಮಥ ಕಾಂತಿ
ಕೇಳು ಇದು ಪ್ರೇಮಿಯ ಸುಪ್ರೇಮ ವಿನಂತಿ
ಹೀಗೆ ಸದಾ ನಕ್ಕರೆ ಈ ಮನಸ್ಸಿಗೆ ಶಾಂತಿ
ಓಓಓ ಓಓಓ ಓಓಓ ಓಓಓ
ಪ್ರಿಯ……ಪ್ರಿಯ………
 
ನೀಲ ನೀಲ ಬಾನ  ಬಾನ ಬಾನಿನೆಲ್ಲ
ಮೂಲೆ ಮೂಲೆಯಲ್ಲು ಮೇಘ ಮೇಘಮಾಲೆ
ಮಾಲೆ ಮಾಲೆಯಲ್ಲಿ ಸಪ್ತವರ್ಣ ಶಾಲೆ
ಯಕ್ಷಕಿನ್ನರರ ಪ್ರೇಮ ರಾಸಲೀಲೆ
ಪಡುವಣ ಕಡಲಿನ ತೆರೆ ತೆರೆ ಅಲೆ ಅಲೆ ಮೇಲೆ
ನವ ನವ ರಂಗು ರಂಗು ರಂಗಿನಲು
ಲಿಪಿ ಇಲ್ಲದಿಹ ಪ್ರೇಮ ಬರಹದ ಸಾಲು ಸಾಲು ಗೆಳೆಯ….
 
Priya Priya song lyrics from Kannada Movie Super Nanna Maga starring Jaggesh, Swathi Ganguli, Bank Janardhan, Lyrics penned by V Manohar Sung by L N Shastry, Manjula Gururaj, Music Composed by V Manohar, film is Directed by G K Mudduraj and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ