Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶೇಮ್‌ ಶೇಮ್‌ ಪಪ್ಪಿ ಶೇಮ್‌
ಮೂರು ಬಿಟ್ಟೋರ್‌ ಎಂಥ ಶೇಮ್‌
ನಾಚೊ ಹುಡುಗಿ ನಾನು ಮಾಮ್
ಪಟ್ಟಿ ಕಟ್ತಾಳ್ ನೋಡೊ ಮಾಮ್‌
 
ನಾನ್‌ ಹುಟ್ಟಿದ್‌ ಗಲ್ಲಿ ನಾ ಬೆಳೆದಿದ್‌ ದಿಲ್ಲಿ
ಆದ್ರು ಅಂತ ಟೈಪ್ ನಾನಲ್ಲ ನಂಬಿ ದಯಮಾಡಿ
ಈ ಬಯಲಾಟನ ಕೇಳೊ ಮಚ್ಚಾ
ನಿನ್‌ ಮೈಮಾಟನ ಕೇಳೊ ಮಚ್ಚಾ
ನೋಡಿದೋರ ನಿದ್ದೆ ನಿನ್‌ ರವಿಕೆ ಒಳಗೆ ಸೀಜಾಯ್ತು
ಕೀರ್ತಿನಂತ ವಯಸ್ಸು ನಂದು ಐಸಿನಂತ ಮನಸ್ಸು ನಂದು
ಹೀಟು ಅಂದರೇನು ನಂಗೆ ಗೊತ್ತಿಲ್ಲ
ಹೂವಿನಲ್ಲಿ ಗಂಧವಿಲ್ಲ ಗಾಳಿಯಲ್ಲಿ ಗಂಧವಿಲ್ಲ
ಅಂದ್ರೆ ಯಾರು ನಂಬೋದಿಲ್ಲ ಗೊತ್ತಲ್ಲ
ನಿಮ್ಮ ತಾಯಾಣೆ ನಮ್‌ ತಾಯಾಣೆ
ನಾ ಕುಸುಮ ಕೋಮಲೆ ಅಲ್ಲ ಚಂಚಲೆ
ತರಲೆ ಗಿರಲೆ ಎಲ್ಲ ಬಿಟ್ಟಾಕಿ
 
||ಶೇಮ್‌ ಶೇಮ್‌ ಪಪ್ಪಿ ಶೇಮ್‌
ನಾಚೊ ಹುಡುಗಿ ನಾನು ಮಾಮ್||
 
ನಿನ್ನ ತುಟಿಯ ಸ್ವೀಟು ಸಿಹಿನ
ಸ್ಕಾಚ್‌ ಎಣ್ಣೆ ಏಟು ಕಹಿನ
ಅದನ್ನು ಹೀರಲೆಂದ ಲೈನಲ್‌ ಬರ್ತೀವ್‌ ಹಂಚಿಬಿಡು
ನಾನ್‌ ತುಂಬಾ ಮಾಡು ಪಿಟೀಲು
ನಂದ್‌ ಎಂ ಜಿ ರೋಡು ಪಿಟೀಲು
ಆದ್ರು ಒಳ್ಳೆ ಹುಡುಗಿ ಸುಮ್‌ ಸುಮ್ನೆ ನನ್ನ ಕರಿಬೇಡಿ
ನೀರಿನಲ್ಲಿ ಬಿದ್ದಮೇಲೆ ಈಜಲಾರೆ ಅಂತ ಹೇಳಿ
ಆಸೆ ಪಾಸೆ ಮಾಡಬೇಡ ಅಮ್ಮಯ್ಯ
ದಾರಿ ತಪ್ಪಿ ಬಂದ ನಂಗೆ ದಾರಿ ತೋರದೇನೆ ನಂಗೆ
ಹೀಗೆ ಗೋಳು ನೀಡಬೇಡಿ ನಿಮ್ಮ ಧಮ್ಮಯ್ಯ
ಇವ್ಳು ಹಾವ್‌ ರಾಣಿ ಭಲೆ ಡವ್‌ ರಾಣಿ
ನಿನ್ನ ಓಳು ಭಜನೆಯ ಕೇಳೊ ಕುರಿಗಳು ಅಲ್ಲ ನಾವು
ಕೇಳೆ ಜಿಂಕೆ ಮರಿ ಜಿಂಕೆ ಮರಿ
 
||ಶೇಮ್‌ ಶೇಮ್‌ ಪಪ್ಪಿ ಶೇಮ್‌
ನಾಚ್‌ ನಾಚ್‌ ನಂಗ ನಾಚ್
ನಾಚೊ ಹುಡುಗಿ ನಾನು ಮಾಮ್
ನಾಚ್‌ ನಾಚ್‌ ನಂಗ ನಾಚ್||‌

ಶೇಮ್‌ ಶೇಮ್‌ ಪಪ್ಪಿ ಶೇಮ್‌
ಮೂರು ಬಿಟ್ಟೋರ್‌ ಎಂಥ ಶೇಮ್‌
ನಾಚೊ ಹುಡುಗಿ ನಾನು ಮಾಮ್
ಪಟ್ಟಿ ಕಟ್ತಾಳ್ ನೋಡೊ ಮಾಮ್‌
 
ನಾನ್‌ ಹುಟ್ಟಿದ್‌ ಗಲ್ಲಿ ನಾ ಬೆಳೆದಿದ್‌ ದಿಲ್ಲಿ
ಆದ್ರು ಅಂತ ಟೈಪ್ ನಾನಲ್ಲ ನಂಬಿ ದಯಮಾಡಿ
ಈ ಬಯಲಾಟನ ಕೇಳೊ ಮಚ್ಚಾ
ನಿನ್‌ ಮೈಮಾಟನ ಕೇಳೊ ಮಚ್ಚಾ
ನೋಡಿದೋರ ನಿದ್ದೆ ನಿನ್‌ ರವಿಕೆ ಒಳಗೆ ಸೀಜಾಯ್ತು
ಕೀರ್ತಿನಂತ ವಯಸ್ಸು ನಂದು ಐಸಿನಂತ ಮನಸ್ಸು ನಂದು
ಹೀಟು ಅಂದರೇನು ನಂಗೆ ಗೊತ್ತಿಲ್ಲ
ಹೂವಿನಲ್ಲಿ ಗಂಧವಿಲ್ಲ ಗಾಳಿಯಲ್ಲಿ ಗಂಧವಿಲ್ಲ
ಅಂದ್ರೆ ಯಾರು ನಂಬೋದಿಲ್ಲ ಗೊತ್ತಲ್ಲ
ನಿಮ್ಮ ತಾಯಾಣೆ ನಮ್‌ ತಾಯಾಣೆ
ನಾ ಕುಸುಮ ಕೋಮಲೆ ಅಲ್ಲ ಚಂಚಲೆ
ತರಲೆ ಗಿರಲೆ ಎಲ್ಲ ಬಿಟ್ಟಾಕಿ
 
||ಶೇಮ್‌ ಶೇಮ್‌ ಪಪ್ಪಿ ಶೇಮ್‌
ನಾಚೊ ಹುಡುಗಿ ನಾನು ಮಾಮ್||
 
ನಿನ್ನ ತುಟಿಯ ಸ್ವೀಟು ಸಿಹಿನ
ಸ್ಕಾಚ್‌ ಎಣ್ಣೆ ಏಟು ಕಹಿನ
ಅದನ್ನು ಹೀರಲೆಂದ ಲೈನಲ್‌ ಬರ್ತೀವ್‌ ಹಂಚಿಬಿಡು
ನಾನ್‌ ತುಂಬಾ ಮಾಡು ಪಿಟೀಲು
ನಂದ್‌ ಎಂ ಜಿ ರೋಡು ಪಿಟೀಲು
ಆದ್ರು ಒಳ್ಳೆ ಹುಡುಗಿ ಸುಮ್‌ ಸುಮ್ನೆ ನನ್ನ ಕರಿಬೇಡಿ
ನೀರಿನಲ್ಲಿ ಬಿದ್ದಮೇಲೆ ಈಜಲಾರೆ ಅಂತ ಹೇಳಿ
ಆಸೆ ಪಾಸೆ ಮಾಡಬೇಡ ಅಮ್ಮಯ್ಯ
ದಾರಿ ತಪ್ಪಿ ಬಂದ ನಂಗೆ ದಾರಿ ತೋರದೇನೆ ನಂಗೆ
ಹೀಗೆ ಗೋಳು ನೀಡಬೇಡಿ ನಿಮ್ಮ ಧಮ್ಮಯ್ಯ
ಇವ್ಳು ಹಾವ್‌ ರಾಣಿ ಭಲೆ ಡವ್‌ ರಾಣಿ
ನಿನ್ನ ಓಳು ಭಜನೆಯ ಕೇಳೊ ಕುರಿಗಳು ಅಲ್ಲ ನಾವು
ಕೇಳೆ ಜಿಂಕೆ ಮರಿ ಜಿಂಕೆ ಮರಿ
 
||ಶೇಮ್‌ ಶೇಮ್‌ ಪಪ್ಪಿ ಶೇಮ್‌
ನಾಚ್‌ ನಾಚ್‌ ನಂಗ ನಾಚ್
ನಾಚೊ ಹುಡುಗಿ ನಾನು ಮಾಮ್
ನಾಚ್‌ ನಾಚ್‌ ನಂಗ ನಾಚ್||‌

Shame Shame Paapi Shame song lyrics from Kannada Movie Suntaragali starring Darshan, Rakshitha, Ashish Vidyarthi, Lyrics penned by Ranganath Sung by Gururaj Hoskote, Sadhu Kokila, Soumya, Vijay Aras, Music Composed by Sadhu Kokila, film is Directed by Sadhu Kokila and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ