ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ
ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
ಈ ಜೀವ ಎಂದೆಂದು ನಿನ್ನದೇನೆ
ಗೆಳೆಯ ನನಗೂನು ನೀನೊಬ್ಬನೆ
ನಿನ್ನ ಹೃದಯನೆ ನನ್ನ ಮನೆ
ಕೋಟಿ ದೇವರ ನಾ ಕಾಣೆ ಪ್ರೀತಿ ದೇವರ ಮೇಲಾಣೆ
ಎಲ್ಲ ದೇವರ ಮೂಲಾನು ಪ್ರೀತಿ ಮಂತ್ರ ತಾನೆ
ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ
ಈ ಪ್ರೀತಿಯ ರಥದಲ್ಲಿ ಹೊರಡೊ ಮೆರವಣಿಗೇಲಿ
ನಮ್ಮಿಬ್ಬರಿಗೆ ತಾನೆ ಅವಕಾಶ
ಈ ಪ್ರೀತಿಯ ಪುಟದಲ್ಲಿ ಬರೆಯೊ ಬರವಣಿಗೇಲಿ
ನಮ್ಮಿಬ್ಬರದೆ ತಾನೆ ಇತಿಹಾಸ
ಪ್ರೀತಿ ಎಂದರೆ ಹೀಗೇನೆ ಕಾಲ ಎನ್ನುವ ಕಾಲಾನೆ
ಬಿಟ್ಟು ಬಾಳುವುದು ಗೊತ್ತೇನೆ ಲೋಕ ಎನ್ನುವ ಲೋಕಾನೆ
||ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ||
ಹಾರೋ ಹಕ್ಕಿನೆ ಹರಿದಾಡೊ ಹೊಳೆಯನ್ನೆ
ಕವಿತೇಲಿ ಕಟ್ಟಿ ಹಾಕೋದ್ ಪ್ರೀತಿನೆ
ತೇಲೊ ಮೋಡನೆ ಕರಗಿ ಬೀಳೊ ಮಳೆಯನ್ನೆ
ಮುತ್ತಿ ಸುತ್ತ ಭೂಮಿ ಮಾಡೋದು ಪ್ರೀತಿನೆ
ಗುರುವಿಲ್ಲದಿದ್ದರು ಕಲಿಯೋದು
ಗುರಿಯಿಲ್ಲದಿದ್ದರು ಚಲಿಸೋದು
ಅರಿವಿಲ್ಲದಂತೆಯೆ ಸೆಳೆಯೊ ಸೆಳೆತ ಈ ಪ್ರೇಮ…
ಜಪವಲ್ಲದಿದ್ದರು ಬೇಡೋದು
ಜ್ವರವಲ್ಲದಿದ್ದರು ಕಾಡೋದು
ಸ್ವರವಿಲ್ಲದಿದ್ದರು ಹಾಡೋ ಹಾಡು ಈ ಪ್ರೇಮ…
ಕಾಣದಿದ್ದರು ಕೇಳದಿದ್ದರು
ಕಾಣದಿದ್ದರು ಕೇಳದಿದ್ದರು ಜೀವಂತ ಈ ಪ್ರೇಮ…
||ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ
ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
ಈ ಜೀವ ಎಂದೆಂದು ನಿನ್ನದೇನೆ
ಗೆಳೆಯ ನನಗೂನು ನೀನೊಬ್ಬನೆ
ನಿನ್ನ ಹೃದಯನೆ ನನ್ನ ಮನೆ
ಪ್ರೀತಿ ಎಂದರೆ ಹೀಗೇನೆ ಕಾಲ ಎನ್ನುವ ಕಾಲಾನೆ
ಬಿಟ್ಟು ಬಾಳುವುದು ಗೊತ್ತೇನೆ ಲೋಕ ಎನ್ನುವ ಲೋಕಾನೆ||
ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ
ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
ಈ ಜೀವ ಎಂದೆಂದು ನಿನ್ನದೇನೆ
ಗೆಳೆಯ ನನಗೂನು ನೀನೊಬ್ಬನೆ
ನಿನ್ನ ಹೃದಯನೆ ನನ್ನ ಮನೆ
ಕೋಟಿ ದೇವರ ನಾ ಕಾಣೆ ಪ್ರೀತಿ ದೇವರ ಮೇಲಾಣೆ
ಎಲ್ಲ ದೇವರ ಮೂಲಾನು ಪ್ರೀತಿ ಮಂತ್ರ ತಾನೆ
ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ
ಈ ಪ್ರೀತಿಯ ರಥದಲ್ಲಿ ಹೊರಡೊ ಮೆರವಣಿಗೇಲಿ
ನಮ್ಮಿಬ್ಬರಿಗೆ ತಾನೆ ಅವಕಾಶ
ಈ ಪ್ರೀತಿಯ ಪುಟದಲ್ಲಿ ಬರೆಯೊ ಬರವಣಿಗೇಲಿ
ನಮ್ಮಿಬ್ಬರದೆ ತಾನೆ ಇತಿಹಾಸ
ಪ್ರೀತಿ ಎಂದರೆ ಹೀಗೇನೆ ಕಾಲ ಎನ್ನುವ ಕಾಲಾನೆ
ಬಿಟ್ಟು ಬಾಳುವುದು ಗೊತ್ತೇನೆ ಲೋಕ ಎನ್ನುವ ಲೋಕಾನೆ
||ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ||
ಹಾರೋ ಹಕ್ಕಿನೆ ಹರಿದಾಡೊ ಹೊಳೆಯನ್ನೆ
ಕವಿತೇಲಿ ಕಟ್ಟಿ ಹಾಕೋದ್ ಪ್ರೀತಿನೆ
ತೇಲೊ ಮೋಡನೆ ಕರಗಿ ಬೀಳೊ ಮಳೆಯನ್ನೆ
ಮುತ್ತಿ ಸುತ್ತ ಭೂಮಿ ಮಾಡೋದು ಪ್ರೀತಿನೆ
ಗುರುವಿಲ್ಲದಿದ್ದರು ಕಲಿಯೋದು
ಗುರಿಯಿಲ್ಲದಿದ್ದರು ಚಲಿಸೋದು
ಅರಿವಿಲ್ಲದಂತೆಯೆ ಸೆಳೆಯೊ ಸೆಳೆತ ಈ ಪ್ರೇಮ…
ಜಪವಲ್ಲದಿದ್ದರು ಬೇಡೋದು
ಜ್ವರವಲ್ಲದಿದ್ದರು ಕಾಡೋದು
ಸ್ವರವಿಲ್ಲದಿದ್ದರು ಹಾಡೋ ಹಾಡು ಈ ಪ್ರೇಮ…
ಕಾಣದಿದ್ದರು ಕೇಳದಿದ್ದರು
ಕಾಣದಿದ್ದರು ಕೇಳದಿದ್ದರು ಜೀವಂತ ಈ ಪ್ರೇಮ…
||ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ
ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
ಈ ಜೀವ ಎಂದೆಂದು ನಿನ್ನದೇನೆ
ಗೆಳೆಯ ನನಗೂನು ನೀನೊಬ್ಬನೆ
ನಿನ್ನ ಹೃದಯನೆ ನನ್ನ ಮನೆ
ಪ್ರೀತಿ ಎಂದರೆ ಹೀಗೇನೆ ಕಾಲ ಎನ್ನುವ ಕಾಲಾನೆ
ಬಿಟ್ಟು ಬಾಳುವುದು ಗೊತ್ತೇನೆ ಲೋಕ ಎನ್ನುವ ಲೋಕಾನೆ||
Ninnaane Ninnaane song lyrics from Kannada Movie Suntaragali starring Darshan, Rakshitha, Ashish Vidyarthi, Lyrics penned by Ranganath Sung by Kunal Ganjawala, Chithra, Music Composed by Sadhu Kokila, film is Directed by Sadhu Kokila and film is released on 2006