ಆಯಿ ಆಯಿ ಆಯಿ
ಓಯ್
ಏನೆ ಮಡೋನ ನಮ್ಗೆ ಹವಾ ನ
ಬಿಟ್ರೆ ನೀನು ಹಾಕ್ತೀಯ ನಮ್ಗೆ ಹೊಗೆನ
ಏಯ್
ಬ್ಯಾಡ ಮಲ್ಲಿಕ ನಮ್ಗೆ ಕಿರಿಕ್ಕ
ಕೊಟ್ರೆ ನೀನು ಕಳ್ದೋಗ್ತ್ಯ ನಾವು ಚಮಕ್ಕ
ಕುಣಿ ಕುಣಿ ಪೊಗರಿನ ಗಿಣಿ
ಕರಗಲಿ ನಿನ್ನ ಕೊಬ್ಬು ಕುಣಿಯೆ ರಾಣಿ
ನಡಿ ನಡಿ ನಡಿ ಮಕ್ಕನೆ ನಡಿ
ಕುಣಿಯಲು ಆಗದಿದ್ರೆ ಕಟ್ಟು ಗಾಡಿ
ದಿಲ್ ಚೋರಿ ಇದ್ದಂಗಿದ್ಯ
ಕ್ರೈಮ್ ಸ್ಟೋರಿ ಆಗೋಯ್ತೀಯ
ದಿಲ್ ಚೋರಿ ಇದ್ದಂಗಿದ್ಯ
ಕ್ರೈಮ್ ಸ್ಟೋರಿ ಆಗೋಯ್ತೀಯ
||ಓಯ್
ಏನೆ ಮಡೋನ ನಮ್ಗೆ ಹವಾನ
ಬಿಟ್ರೆ ನೀನು ಹಾಕ್ತೀಯ ನಮ್ಗೆ ಹೊಗೆನ
ಏಯ್
ಬ್ಯಾಡ ಮಲ್ಲಿಕ ನಮ್ಗೆ ಕಿರಿಕ್ಕ
ಕೊಟ್ರೆ ನೀನು ಕಳ್ದೋಗ್ತ್ಯ ನಾವು ಚಮಕ್ಕ||
ನನ್ನಂತ ಸ್ಟಾರು ನಿಮ್ಮ ಊರಿಗೆ
ನೀನ್ಯಾವ ಲೆಕ್ಕ ನನ್ನ ರೇಂಜಿಗೆ
ನೀನೆನು ಕ್ವೀನ್ ಹ ಹೇಳೆ ಸುಂದರಿ
ಕಿರೀಟ ಎಲ್ಲಿ ತೋರ್ಸು ಒಂದ್ಸರಿ
ಅಂದ ಚೆಂದ ಕೀರ್ತಿ ಐಶ್ವರ್ಯ
ಇದ್ದಿದ್ರೆ ಈಗ ನಾನು ರಾಣಿನೆ..
ಮನೆಯ ಒಳ್ಳೆ ಸಾಲು
ಬರದಿದ್ರೆ ಸಾಕು ಕಣೆ
ಆಳು ಅರಸ ಆಗ್ತಾನೆ
ಬೆಳ್ಳಿ ಲೋಟದಲ್ಲಿ ಕುಡ್ದೋರು
ಚಿನ್ನದ್ ಸ್ಪೂನ್ ಲಿ ತಿಂದೋರು
ಮಲ್ಲಿಗೆ ಹೂ ಮೇಲೆ ನಡ್ದೋರು
ಅಂಬಾರಿ ಮೇಲ್ ನಡ್ದೋರು
ಪ್ಯಾಲೇಸ್ ಒಳಗೆ ಬೆಳ್ದೋರು
ಫೈನಲ್ ಆಗಿ ಏನಾದ್ರು
ಬಿಡು ಬಿಡು ಬಿಡು
ಭ್ರಮೆಯನು ಬಿಡು
ನಿನಗಿರೋ ನಸೀಬಿಗೆ ಖುಶಿ ಪಡು
ಧಿಮಾಕನು ಬಿಡು ಬಿಡು
||ಓಯ್
ಏನೆ ಮಡೋನ ನಮ್ಗೆ ಹವಾನ
ಬಿಟ್ರೆ ನೀನು ಹಾಕ್ತೀಯ ನಮ್ಗೆ ಹೊಗೆನ
ಏಯ್
ಬ್ಯಾಡ ಮಲ್ಲಿಕ ನಮ್ಗೆ ಕಿರಿಕ್ಕ
ಕೊಟ್ರೆ ನೀನು ಕಳ್ದೋಗ್ತ್ಯ ನಾವು ಚಮಕ್ಕ||
ಈ ನನ್ನ ಸ್ಮೈಲ್ ಒಂದು ಸಾಲದೆ
ನೀವೆಲ್ಲ ನನ್ನ ಹಿಂದೆ ಅಲೆಯಲು
ನಾವೇನು ಐಲು ಅಲ್ಲ ಕಿನ್ನರಿ
ನಿನ್ನಂಥ ಮಾಯೆ ಮಾರು ಹೋಗಲು
ಕೋಟಿ ಕೋಟಿ ಕೋಟಿ
ಸುರಿಯೋಕೆ ಕ್ಯೂ ನಿಲ್ತಾರೆ
ಇಂಥ ಬ್ಯೂಟಿ ಮೇಲೇನೆ
ಹೆ..
ಕೋಟಿ ಕೋಟಿ ಕೋಟಿ
ಕೂಡ್ಸಿ ಬಚ್ಚಿಟ್ಕೊಂಡ್ ಬಾಳೋರು
ಹೊಟ್ಟೆಗ್ ತಿನ್ನೋದು ಅನ್ನನೇ
ಭೂಮಿ ಮ್ಯಾಲೆ ನಡ್ದಾಡು
ದೇಶ ವಸಿ ನೀ ನೋಡು
ಬಡವರ್ ಜೊತೆ ಮಾತಾಡು
ಕೈಲಾಗ್ದೋರ್ನ ಕಾಪಾಡು
ಕೈಲಾದ್ ಸೇವೆ ನೀ ಮಾಡು
ಸ್ಟಾರ್ ಆಗೋದು ಆಗ್ಲೇನೆ
ಕಲಿ ಕಲಿ ಕಲಿ ವಿನಯವ ಕಲಿ
ನಿನಗಿರೊ ಕಲೆ ಜೊತೆ ಬೆಲೆ ಕೊಡೊ ಗುಣ ಕಲಿ
ಅರ್ನಾಕಲಿ
||ಓಯ್
ಏನೆ ಮಡೋನ ನಮ್ಗೆ ಹವಾನ
ಬಿಟ್ರೆ ನೀನು ಹಾಕ್ತೀಯ ನಮ್ಗೆ ಹೊಗೆನ
ಏಯ್
ಬ್ಯಾಡ ಮಲ್ಲಿಕ ನಮ್ಗೆ ಕಿರಿಕ್ಕ
ಕೊಟ್ರೆ ನೀನು ಕಳ್ದೋಗ್ತ್ಯ ನಾವು ಚಮಕ್ಕ||
ಆಯಿ ಆಯಿ ಆಯಿ
ಓಯ್
ಏನೆ ಮಡೋನ ನಮ್ಗೆ ಹವಾ ನ
ಬಿಟ್ರೆ ನೀನು ಹಾಕ್ತೀಯ ನಮ್ಗೆ ಹೊಗೆನ
ಏಯ್
ಬ್ಯಾಡ ಮಲ್ಲಿಕ ನಮ್ಗೆ ಕಿರಿಕ್ಕ
ಕೊಟ್ರೆ ನೀನು ಕಳ್ದೋಗ್ತ್ಯ ನಾವು ಚಮಕ್ಕ
ಕುಣಿ ಕುಣಿ ಪೊಗರಿನ ಗಿಣಿ
ಕರಗಲಿ ನಿನ್ನ ಕೊಬ್ಬು ಕುಣಿಯೆ ರಾಣಿ
ನಡಿ ನಡಿ ನಡಿ ಮಕ್ಕನೆ ನಡಿ
ಕುಣಿಯಲು ಆಗದಿದ್ರೆ ಕಟ್ಟು ಗಾಡಿ
ದಿಲ್ ಚೋರಿ ಇದ್ದಂಗಿದ್ಯ
ಕ್ರೈಮ್ ಸ್ಟೋರಿ ಆಗೋಯ್ತೀಯ
ದಿಲ್ ಚೋರಿ ಇದ್ದಂಗಿದ್ಯ
ಕ್ರೈಮ್ ಸ್ಟೋರಿ ಆಗೋಯ್ತೀಯ
||ಓಯ್
ಏನೆ ಮಡೋನ ನಮ್ಗೆ ಹವಾನ
ಬಿಟ್ರೆ ನೀನು ಹಾಕ್ತೀಯ ನಮ್ಗೆ ಹೊಗೆನ
ಏಯ್
ಬ್ಯಾಡ ಮಲ್ಲಿಕ ನಮ್ಗೆ ಕಿರಿಕ್ಕ
ಕೊಟ್ರೆ ನೀನು ಕಳ್ದೋಗ್ತ್ಯ ನಾವು ಚಮಕ್ಕ||
ನನ್ನಂತ ಸ್ಟಾರು ನಿಮ್ಮ ಊರಿಗೆ
ನೀನ್ಯಾವ ಲೆಕ್ಕ ನನ್ನ ರೇಂಜಿಗೆ
ನೀನೆನು ಕ್ವೀನ್ ಹ ಹೇಳೆ ಸುಂದರಿ
ಕಿರೀಟ ಎಲ್ಲಿ ತೋರ್ಸು ಒಂದ್ಸರಿ
ಅಂದ ಚೆಂದ ಕೀರ್ತಿ ಐಶ್ವರ್ಯ
ಇದ್ದಿದ್ರೆ ಈಗ ನಾನು ರಾಣಿನೆ..
ಮನೆಯ ಒಳ್ಳೆ ಸಾಲು
ಬರದಿದ್ರೆ ಸಾಕು ಕಣೆ
ಆಳು ಅರಸ ಆಗ್ತಾನೆ
ಬೆಳ್ಳಿ ಲೋಟದಲ್ಲಿ ಕುಡ್ದೋರು
ಚಿನ್ನದ್ ಸ್ಪೂನ್ ಲಿ ತಿಂದೋರು
ಮಲ್ಲಿಗೆ ಹೂ ಮೇಲೆ ನಡ್ದೋರು
ಅಂಬಾರಿ ಮೇಲ್ ನಡ್ದೋರು
ಪ್ಯಾಲೇಸ್ ಒಳಗೆ ಬೆಳ್ದೋರು
ಫೈನಲ್ ಆಗಿ ಏನಾದ್ರು
ಬಿಡು ಬಿಡು ಬಿಡು
ಭ್ರಮೆಯನು ಬಿಡು
ನಿನಗಿರೋ ನಸೀಬಿಗೆ ಖುಶಿ ಪಡು
ಧಿಮಾಕನು ಬಿಡು ಬಿಡು
||ಓಯ್
ಏನೆ ಮಡೋನ ನಮ್ಗೆ ಹವಾನ
ಬಿಟ್ರೆ ನೀನು ಹಾಕ್ತೀಯ ನಮ್ಗೆ ಹೊಗೆನ
ಏಯ್
ಬ್ಯಾಡ ಮಲ್ಲಿಕ ನಮ್ಗೆ ಕಿರಿಕ್ಕ
ಕೊಟ್ರೆ ನೀನು ಕಳ್ದೋಗ್ತ್ಯ ನಾವು ಚಮಕ್ಕ||
ಈ ನನ್ನ ಸ್ಮೈಲ್ ಒಂದು ಸಾಲದೆ
ನೀವೆಲ್ಲ ನನ್ನ ಹಿಂದೆ ಅಲೆಯಲು
ನಾವೇನು ಐಲು ಅಲ್ಲ ಕಿನ್ನರಿ
ನಿನ್ನಂಥ ಮಾಯೆ ಮಾರು ಹೋಗಲು
ಕೋಟಿ ಕೋಟಿ ಕೋಟಿ
ಸುರಿಯೋಕೆ ಕ್ಯೂ ನಿಲ್ತಾರೆ
ಇಂಥ ಬ್ಯೂಟಿ ಮೇಲೇನೆ
ಹೆ..
ಕೋಟಿ ಕೋಟಿ ಕೋಟಿ
ಕೂಡ್ಸಿ ಬಚ್ಚಿಟ್ಕೊಂಡ್ ಬಾಳೋರು
ಹೊಟ್ಟೆಗ್ ತಿನ್ನೋದು ಅನ್ನನೇ
ಭೂಮಿ ಮ್ಯಾಲೆ ನಡ್ದಾಡು
ದೇಶ ವಸಿ ನೀ ನೋಡು
ಬಡವರ್ ಜೊತೆ ಮಾತಾಡು
ಕೈಲಾಗ್ದೋರ್ನ ಕಾಪಾಡು
ಕೈಲಾದ್ ಸೇವೆ ನೀ ಮಾಡು
ಸ್ಟಾರ್ ಆಗೋದು ಆಗ್ಲೇನೆ
ಕಲಿ ಕಲಿ ಕಲಿ ವಿನಯವ ಕಲಿ
ನಿನಗಿರೊ ಕಲೆ ಜೊತೆ ಬೆಲೆ ಕೊಡೊ ಗುಣ ಕಲಿ
ಅರ್ನಾಕಲಿ
||ಓಯ್
ಏನೆ ಮಡೋನ ನಮ್ಗೆ ಹವಾನ
ಬಿಟ್ರೆ ನೀನು ಹಾಕ್ತೀಯ ನಮ್ಗೆ ಹೊಗೆನ
ಏಯ್
ಬ್ಯಾಡ ಮಲ್ಲಿಕ ನಮ್ಗೆ ಕಿರಿಕ್ಕ
ಕೊಟ್ರೆ ನೀನು ಕಳ್ದೋಗ್ತ್ಯ ನಾವು ಚಮಕ್ಕ||
Ene Maadona Namge Aavaanaa song lyrics from Kannada Movie Suntaragali starring Darshan, Rakshitha, Ashish Vidyarthi, Lyrics penned by Ranganath Sung by Rajesh Krishnan, MalathiSadhu kokila, Music Composed by Sadhu Kokila, film is Directed by Sadhu Kokila and film is released on 2006