ಹೇ ಕೊಡೆ ಕೊಡೆ ಕೊಡೆ ಕೊಬ್ರಿಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕಯ್ಯಿ; ಕಮ್ ಎಂಜಾಯೀ
ಹೊ ರೆಡಿ ರೆಡಿ ರೆಡಿ ಕೊಬ್ರಿ-ಮಿಠಾಯಿ
ಪಡಿ ಪಡಿ ಪಡಿ ನನ್ನ ಸಿಪಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಂದೆ
ನನ್ನ ಕಯ್ಯಿ ಕಮ್ ಎಂಜಾಯೀ
ನಾವು ಹುಟ್ಟಿದ್ದೇ ಡುಯೆಟ್ ಹಾಡೋದಕ್ಕಾ
ಹಾಡಿ ಹಾಡಿ ಜೋಡಿಯಾಗಿ ಕೂಡೋದಕ್ಕಾ
ನಾವು ಹುಟ್ಟಿದ್ದೇ ಡುಯೆಟ್ ಹಾಡೋದಕ್ಕಾ
ಹಾಡಿ ಹಾಡಿ ಜೋಡಿಯಾಗಿ ಕೂಡೋದಕ್ಕಾ
ಹೊ ತಡಿ ತಡಿ ತಡಿ ಮದುವೆ ಆಗ್ಲಿ
ಹೇ ಹೊಡಿ ಹೊಡಿ ಹೊಡಿ ಮದುವೆಗೆ ಗೋಲಿ
ಹಾ ಶುರುವಾಯಿತಾ ಸುಂಟರಗಾಳಿ ನಿನ್ನ ಚಾಳಿ
ಹೇ ಲವ್ ಮೈ ಮೇಲ್ ಬಂದು ಬಿಟ್ಟಯ್ತೆ
ಏನ್ ಮಾಡ್ಲಿ ನಾ ಏನು ಮಾಡ್ಲಿ
||ಹೇ ಕೊಡೆ ಕೊಡೆ ಕೊಡೆ ಕೊಬ್ರಿ-ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕಯ್ಯಿ ಕಮ್ ಎಂಜಾಯೀ||
ಲವ್ವು ಅಂದ್ರೆ ಮ್ಯಾಜಿಕ್
ಇಲ್ಲ ಯಾವ ಲಾಜಿಕ್
ಎಲ್ಲ ಮಾಟ ಮಂತ್ರನೂ ಮೀರ್ಸೋದೆ ಈ ಟ್ರಿಕ್
ಲವ್ವು ಅಂದ್ರೆ ಪಿಕ್ನಿಕ್
ಸ್ವರ್ಗ ಹುಡುಕೋ ಟೆಕ್ನಿಕ್
ಮೈಯ್ಯ ಮರೆಸಿ ಸ್ಕೈ ಲೀ ತೇಲ್ಸತ್ತೆ ಆಹ ಈ ಕಿಕ್
ಓ ಯಾರು ನಂಬಲಾರರು
ನಮ್ ಪ್ಯಾರು ಅಷ್ಟು ಸೂಪರು
ಓ ಯಾರು ಮುಟ್ಟಲಾರರು
ನಮ್ ಪ್ಯಾರು ಅಷ್ಟು ಊಪರು
||ಹೇ ಕೊಡೆ ಕೊಡೆ ಕೊಡೆ ಕೊಬ್ರಿ-ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕಯ್ಯಿ ಕಮ್ ಎಂಜಾಯೀ||
ಪ್ರೇಮದಲ್ಲಿ ಸೈಲೆಂಟ್
ಕಾಮದಲ್ಲಿ ವೈಲೆಂಟ್
ತೀಟೆ ಮಾಡೊ ತುಂಟ ನಿನ್ನ್ ಪ್ರೀತ್ಸೋದೆ ಬೊಂಬಾಟ್
ಹೇ ನಮ್ಮ ದುನಿಯಾ ಸೆಪರೇಟ್
ಲೈಫ್‌ಸ್ಟೈಲ್ ಡಿಫರೆಂಟ್
ಹಗಲು ರಾತ್ರಿ ಸುಖವನ್ನ ಹುಡುಕೋದೆ ಹೈಲೈಟ್
ಓ ಯಾರು ನೋಯಲಾರರು
ನಮ್ ಪ್ಯಾರು ಪೇನ್ ಕಿಲ್ಲರು
ಯಾರು ಬೋರುಅನ್ನರು
ನಮ್ ಪ್ಯಾರು ಅಷ್ಟು ಥ್ರಿಲ್ಲರು
||ಹೇ ಕೊಡೆ ಕೊಡೆ ಕೊಡೆ ಕೊಬ್ರಿ-ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕಯ್ಯಿ ಕಮ್ ಎಂಜಾಯೀ||
||ಹೊ ರೆಡಿ ರೆಡಿ ರೆಡಿ ಕೊಬ್ರಿ-ಮಿಠಾಯಿ
ಪಡಿ ಪಡಿ ಪಡಿ ನನ್ನ ಸಿಪಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಂದೆ
ನನ್ನ ಕಯ್ಯಿ ಕಮ್ ಎಂಜಾಯೀ||
||ನಾವು ಹುಟ್ಟಿದ್ದೇ ಡುಯೆಟ್ ಹಾಡೋದಕ್ಕಾ
ಹಾಡಿ ಹಾಡಿ ಜೋಡಿಯಾಗಿ ಕೂಡೋದಕ್ಕಾ||
||ನಾವು ಹುಟ್ಟಿದ್ದೇ ಡುಯೆಟ್ ಹಾಡೋದಕ್ಕಾ
ಹಾಡಿ ಹಾಡಿ ಜೋಡಿಯಾಗಿ ಕೂಡೋದಕ್ಕಾ||
ಹೇ ಕೊಡೆ ಕೊಡೆ ಕೊಡೆ ಕೊಬ್ರಿಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕಯ್ಯಿ; ಕಮ್ ಎಂಜಾಯೀ
ಹೊ ರೆಡಿ ರೆಡಿ ರೆಡಿ ಕೊಬ್ರಿ-ಮಿಠಾಯಿ
ಪಡಿ ಪಡಿ ಪಡಿ ನನ್ನ ಸಿಪಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಂದೆ
ನನ್ನ ಕಯ್ಯಿ ಕಮ್ ಎಂಜಾಯೀ
ನಾವು ಹುಟ್ಟಿದ್ದೇ ಡುಯೆಟ್ ಹಾಡೋದಕ್ಕಾ
ಹಾಡಿ ಹಾಡಿ ಜೋಡಿಯಾಗಿ ಕೂಡೋದಕ್ಕಾ
ನಾವು ಹುಟ್ಟಿದ್ದೇ ಡುಯೆಟ್ ಹಾಡೋದಕ್ಕಾ
ಹಾಡಿ ಹಾಡಿ ಜೋಡಿಯಾಗಿ ಕೂಡೋದಕ್ಕಾ
ಹೊ ತಡಿ ತಡಿ ತಡಿ ಮದುವೆ ಆಗ್ಲಿ
ಹೇ ಹೊಡಿ ಹೊಡಿ ಹೊಡಿ ಮದುವೆಗೆ ಗೋಲಿ
ಹಾ ಶುರುವಾಯಿತಾ ಸುಂಟರಗಾಳಿ ನಿನ್ನ ಚಾಳಿ
ಹೇ ಲವ್ ಮೈ ಮೇಲ್ ಬಂದು ಬಿಟ್ಟಯ್ತೆ
ಏನ್ ಮಾಡ್ಲಿ ನಾ ಏನು ಮಾಡ್ಲಿ
||ಹೇ ಕೊಡೆ ಕೊಡೆ ಕೊಡೆ ಕೊಬ್ರಿ-ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕಯ್ಯಿ ಕಮ್ ಎಂಜಾಯೀ||
ಲವ್ವು ಅಂದ್ರೆ ಮ್ಯಾಜಿಕ್
ಇಲ್ಲ ಯಾವ ಲಾಜಿಕ್
ಎಲ್ಲ ಮಾಟ ಮಂತ್ರನೂ ಮೀರ್ಸೋದೆ ಈ ಟ್ರಿಕ್
ಲವ್ವು ಅಂದ್ರೆ ಪಿಕ್ನಿಕ್
ಸ್ವರ್ಗ ಹುಡುಕೋ ಟೆಕ್ನಿಕ್
ಮೈಯ್ಯ ಮರೆಸಿ ಸ್ಕೈ ಲೀ ತೇಲ್ಸತ್ತೆ ಆಹ ಈ ಕಿಕ್
ಓ ಯಾರು ನಂಬಲಾರರು
ನಮ್ ಪ್ಯಾರು ಅಷ್ಟು ಸೂಪರು
ಓ ಯಾರು ಮುಟ್ಟಲಾರರು
ನಮ್ ಪ್ಯಾರು ಅಷ್ಟು ಊಪರು
||ಹೇ ಕೊಡೆ ಕೊಡೆ ಕೊಡೆ ಕೊಬ್ರಿ-ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕಯ್ಯಿ ಕಮ್ ಎಂಜಾಯೀ||
ಪ್ರೇಮದಲ್ಲಿ ಸೈಲೆಂಟ್
ಕಾಮದಲ್ಲಿ ವೈಲೆಂಟ್
ತೀಟೆ ಮಾಡೊ ತುಂಟ ನಿನ್ನ್ ಪ್ರೀತ್ಸೋದೆ ಬೊಂಬಾಟ್
ಹೇ ನಮ್ಮ ದುನಿಯಾ ಸೆಪರೇಟ್
ಲೈಫ್‌ಸ್ಟೈಲ್ ಡಿಫರೆಂಟ್
ಹಗಲು ರಾತ್ರಿ ಸುಖವನ್ನ ಹುಡುಕೋದೆ ಹೈಲೈಟ್
ಓ ಯಾರು ನೋಯಲಾರರು
ನಮ್ ಪ್ಯಾರು ಪೇನ್ ಕಿಲ್ಲರು
ಯಾರು ಬೋರುಅನ್ನರು
ನಮ್ ಪ್ಯಾರು ಅಷ್ಟು ಥ್ರಿಲ್ಲರು
||ಹೇ ಕೊಡೆ ಕೊಡೆ ಕೊಡೆ ಕೊಬ್ರಿ-ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕಯ್ಯಿ ಕಮ್ ಎಂಜಾಯೀ||
||ಹೊ ರೆಡಿ ರೆಡಿ ರೆಡಿ ಕೊಬ್ರಿ-ಮಿಠಾಯಿ
ಪಡಿ ಪಡಿ ಪಡಿ ನನ್ನ ಸಿಪಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಂದೆ
ನನ್ನ ಕಯ್ಯಿ ಕಮ್ ಎಂಜಾಯೀ||
||ನಾವು ಹುಟ್ಟಿದ್ದೇ ಡುಯೆಟ್ ಹಾಡೋದಕ್ಕಾ
ಹಾಡಿ ಹಾಡಿ ಜೋಡಿಯಾಗಿ ಕೂಡೋದಕ್ಕಾ||
||ನಾವು ಹುಟ್ಟಿದ್ದೇ ಡುಯೆಟ್ ಹಾಡೋದಕ್ಕಾ
ಹಾಡಿ ಹಾಡಿ ಜೋಡಿಯಾಗಿ ಕೂಡೋದಕ್ಕಾ||
Kode Kode Kobri Mitaayi song lyrics from Kannada Movie Suntaragali starring Darshan, Rakshitha, Ashish Vidyarthi, Lyrics penned by Ranganath Sung by Jessie Gift, Anuradha Sriram, Music Composed by Sadhu Kokila, film is Directed by Sadhu Kokila and film is released on 2006