Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಂದನ... ನೀನೇ ನನ್ ಪ್ರಪಂಚ 
ನಂದನ... ನೀನೇ ನನ್ ಪ್ರಪಂಚ
 
ಸುಮ್ ಸುಮ್ ಸುಮ್ ಸುಮ್ ಸುಮ್ಮನೆ
ಆಲಂಗಿಸು ನೀ ಬಿಮ್ಮನೆ 
ಮಳೆಬಿಲ್ಲಲ್ಲಿಯೇ ಮಹಲನ್ನು
ಕಟ್ಟುವೆ ನಾ ಬೇಗನೆ 
ಹುರಿದುಂಬಿಸಿ ಬಿಡು ನನ್ನನ್ನೇ
ಬಿಡದೆ ನೋಡು ಕಣ್ಣನೆ 
ಒಳಜೊಲಿಸಿದ ಒಲವಿಗೆ
ಸೋಕಿಸು ತುಟಿ ತಣ್ಣನೆ 
ಹಗಲು ಇರುಳು ನಿನ್ನ ಮರುಳು
ಅಂಧ ಜ್ವರವಾಗಿ 
ಕಾಡುತಿರುವೆ ನೀನೇ ಹೀಗೆ ಚಂದ ಚಟವಾಗಿ 
 
ಹೀಗೆ ನಯವಾಗಿ ನೀ ಅಂದ ಹಾಗೆಲ್ಲ
ನಂಬಬಹುದೇನು ನಾನು 
ನಿನ್ನ ಜೇನು ಮಾತೆಲ್ಲ 
ಜೋ ತೂ ಮೇರಿ ಹೈ ಕಸಮ್ 
ಜೋ ತೂ ಮೇರಿ ಹೈ ಕಸಮ್ 
ಜೋ ತೂ ಮೇರಿ ಹೈ ಕಸಮ್
ಜೋ ತೂ ಮೇರಿ ಹೈ ಕಸಮ್ 
ಎವರಿಬಡಿ ಜಸ್ಟ್ ಸೇ ಹುರ್ರಾ ಹೂರ್ರ 
 
ನೀ ಸೆಳೆದ ಹಾಗೆಲ್ಲ ನಾ ಹೋದೆ ಯಾಮಾರಿ 
ಒಲವಾದ ಮೇಲೆಲ್ಲ ಹೀಗೆ
ಮಿಡಿದೋರು ಭಾರಿ ಮಾಮೂಲಿ 
ಹುರ್ರಾ ಹುರ್ರಾ
ಹುರ್ರಾ ಹುರ್ರಾ
 
ಹೇಯ್
ಸ್ವರ್ಗ ಭುವಿಗೆ ಕಾಲು ಜಾರಿ ಬಿದ್ದಿತೆ 
ಪ್ರೀತಿ ರೂಪ ಧರಿಸಿ ಇಲ್ಲೇ ನಿಂತಿದೆ 
ಎದೆಯ ತೋಳಿಗೆ ಇದುವೆ ಹೋಗಿ ಸಿಲುಕಿದೆ 
ಪುಳಕ ನೀಡಿ ತಾನೆ ಕೈಯ್ಯ ಕುಲುಕಿದೆ 
ಖುಷಿಯ ಕಡಲ ಕಣ್ಣ್ ಮುಂದೆ ಧುಮುಕಿ 
ಕೊನೆಯಿಲ್ಲದ ಹಿತ ಅನುಭವ ಅಚ್ಚರಿಯ ಸಿರಿಯಾಗಿದೆ
 
ಜಗವೇ ಹೀಗೆ ಬೊಗಸೆಯಲ್ಲಿ ನಮ್ಮ ಸಲುವಾಗಿ 
ಎಲ್ಲ ಬಿಡಿಸಿ ಹೇಳಲೇನು ನಾನು ಬಿಡುವಾಗಿ 
ಜೋ ತೂ ಮೇರಿ ಹೈ ಕಸಮ್ 
ಜೋ ತೂ ಮೇರಿ ಹೈ ಕಸಮ್ 
ಜೋ ತೂ ಮೇರಿ ಹೈ ಕಸಮ್
ಎವರಿಬಡಿ ಜಸ್ಟ್ ಸೇ
ಹುರ್ರಾ ಹೂರ್ರಾ
ಹುರ್ರಾ ಹೂರ್ರಾ 
ಹುರ್ರಾ ಹೂರ್ರಾ 
 
ನನ್ನ ಒಲವು ನಕ್ಷೆನ
ಇನ್ನು ನಾವು ಗೀಚೋಣ 
ಸುಖವೆಂಬ ಗಣಿಯನ್ನು ನಾವು
ಜೊತೆಯಲ್ಲಿ ಪೂರ ದೋಚೋಣ

-
ನಂದನ... ನೀನೇ ನನ್ ಪ್ರಪಂಚ 
ನಂದನ... ನೀನೇ ನನ್ ಪ್ರಪಂಚ
 
ಸುಮ್ ಸುಮ್ ಸುಮ್ ಸುಮ್ ಸುಮ್ಮನೆ
ಆಲಂಗಿಸು ನೀ ಬಿಮ್ಮನೆ 
ಮಳೆಬಿಲ್ಲಲ್ಲಿಯೇ ಮಹಲನ್ನು
ಕಟ್ಟುವೆ ನಾ ಬೇಗನೆ 
ಹುರಿದುಂಬಿಸಿ ಬಿಡು ನನ್ನನ್ನೇ
ಬಿಡದೆ ನೋಡು ಕಣ್ಣನೆ 
ಒಳಜೊಲಿಸಿದ ಒಲವಿಗೆ
ಸೋಕಿಸು ತುಟಿ ತಣ್ಣನೆ 
ಹಗಲು ಇರುಳು ನಿನ್ನ ಮರುಳು
ಅಂಧ ಜ್ವರವಾಗಿ 
ಕಾಡುತಿರುವೆ ನೀನೇ ಹೀಗೆ ಚಂದ ಚಟವಾಗಿ 
 
ಹೀಗೆ ನಯವಾಗಿ ನೀ ಅಂದ ಹಾಗೆಲ್ಲ
ನಂಬಬಹುದೇನು ನಾನು 
ನಿನ್ನ ಜೇನು ಮಾತೆಲ್ಲ 
ಜೋ ತೂ ಮೇರಿ ಹೈ ಕಸಮ್ 
ಜೋ ತೂ ಮೇರಿ ಹೈ ಕಸಮ್ 
ಜೋ ತೂ ಮೇರಿ ಹೈ ಕಸಮ್
ಜೋ ತೂ ಮೇರಿ ಹೈ ಕಸಮ್ 
ಎವರಿಬಡಿ ಜಸ್ಟ್ ಸೇ ಹುರ್ರಾ ಹೂರ್ರ 
 
ನೀ ಸೆಳೆದ ಹಾಗೆಲ್ಲ ನಾ ಹೋದೆ ಯಾಮಾರಿ 
ಒಲವಾದ ಮೇಲೆಲ್ಲ ಹೀಗೆ
ಮಿಡಿದೋರು ಭಾರಿ ಮಾಮೂಲಿ 
ಹುರ್ರಾ ಹುರ್ರಾ
ಹುರ್ರಾ ಹುರ್ರಾ
 
ಹೇಯ್
ಸ್ವರ್ಗ ಭುವಿಗೆ ಕಾಲು ಜಾರಿ ಬಿದ್ದಿತೆ 
ಪ್ರೀತಿ ರೂಪ ಧರಿಸಿ ಇಲ್ಲೇ ನಿಂತಿದೆ 
ಎದೆಯ ತೋಳಿಗೆ ಇದುವೆ ಹೋಗಿ ಸಿಲುಕಿದೆ 
ಪುಳಕ ನೀಡಿ ತಾನೆ ಕೈಯ್ಯ ಕುಲುಕಿದೆ 
ಖುಷಿಯ ಕಡಲ ಕಣ್ಣ್ ಮುಂದೆ ಧುಮುಕಿ 
ಕೊನೆಯಿಲ್ಲದ ಹಿತ ಅನುಭವ ಅಚ್ಚರಿಯ ಸಿರಿಯಾಗಿದೆ
 
ಜಗವೇ ಹೀಗೆ ಬೊಗಸೆಯಲ್ಲಿ ನಮ್ಮ ಸಲುವಾಗಿ 
ಎಲ್ಲ ಬಿಡಿಸಿ ಹೇಳಲೇನು ನಾನು ಬಿಡುವಾಗಿ 
ಜೋ ತೂ ಮೇರಿ ಹೈ ಕಸಮ್ 
ಜೋ ತೂ ಮೇರಿ ಹೈ ಕಸಮ್ 
ಜೋ ತೂ ಮೇರಿ ಹೈ ಕಸಮ್
ಎವರಿಬಡಿ ಜಸ್ಟ್ ಸೇ
ಹುರ್ರಾ ಹೂರ್ರಾ
ಹುರ್ರಾ ಹೂರ್ರಾ 
ಹುರ್ರಾ ಹೂರ್ರಾ 
 
ನನ್ನ ಒಲವು ನಕ್ಷೆನ
ಇನ್ನು ನಾವು ಗೀಚೋಣ 
ಸುಖವೆಂಬ ಗಣಿಯನ್ನು ನಾವು
ಜೊತೆಯಲ್ಲಿ ಪೂರ ದೋಚೋಣ

Nandana song lyrics from Kannada Movie Sundaranga Jana starring Ganesh, Shanvi Srivathsav, Devaraj, Lyrics penned by Balachandra T K Sung by Vijay Prakash, Indu Nagaraj, Music Composed by Ajaneesh B Lokanath, film is Directed by Ramesh Aravind and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ