ಈ ಸಂತೇಲು ಸಿಗುವ ದೇವನೆ..
ಸರ್ವಗುಣ ಸಂಪನ್ನನೇ ನನಗೆ ಬೇಕು ನೀನೆ
ಜೀವನವನು ಪ್ರೀತಿಸುವುದೇ ನಿನ್ನಯ ಕಲೆಯೇನು..
ನಿನ್ನಲಿ ಇರೋ ಒಳ್ಳೆಯತನ..ಅನುಸರಿಸುವೆನು..
ಎಲ್ಲಾನು ಬದಿಗಿರಿಸು..ನನ್ನನ್ನೆ ಪರಿಗಣಿಸು..
ಈ ಸಂತೇಲು ಸಿಗುವ ದೇವನೆ..
ಸರ್ವಗುಣ ಸಂಪನ್ನನೇ ನನಗೆ ಬೇಕು ನೀನೆ
ನೀ ಅದ್ಭುತ ಸ್ನೇಹಿತ ಎಂದರೆ ಸಾಕಾ..
ನಿನ್ನಯ ಅನುರಾಗ ಸಾಂಕ್ರಾಮಿಕ
ಈ ಸ್ವಪ್ನವ ಮುಟ್ಟದೆ ನಂಬಲಿ ಹೇಗೆ
ಹಿಗ್ಗನೂ ಹೇಳಿ ಯಾರಿಗೆ..
ಎಲ್ಲವು ನೀನೆ ಹೇಳಿದರೆ ಹೇಗೆ ನನ್ನನು ಆಲಿಸು
ಜೀವದ ಜಂಟಿ ಖಾತೆಯಲ್ಲಿ ಬೇಗ ನನ್ನನು ಸೇರಿಸು
ಪ್ರೀತಿಯಲ್ಲಿ ಬಿದ್ದಮೇಲೆ ಎಂದಿಗಿಂತ ಚೆಂದ ನೀನು
ನನ್ನನ್ನೆ ಮರೆತರೂ ನಾ..ನಿನ್ನನ್ನು ಮರೆಯುವೆನೆ..
ನಾ ಬಯಸಿದ ಸೊಗಸುಗಾರ ನೀ ರೋಮಾಂಚಕ
ಕನಸಿನ ಜಾಹಿರಾತು ನೀನೆ..
ಜೀವನವನು ಪ್ರೀತಿಸುವುದೆ ನಿನ್ನಯ ಕಲೆಯೇನು..
ನಿನ್ನಲಿ ಇರೋ ಒಳ್ಳೆಯತನ..ಅನುಸರಿಸುವೆನು
ಎಲ್ಲಾನು ಬದಿಗಿರಿಸು..ನನ್ನನ್ನೆ ಪರಿಗಣಿಸು..
-
ಈ ಸಂತೇಲು ಸಿಗುವ ದೇವನೆ..
ಸರ್ವಗುಣ ಸಂಪನ್ನನೇ ನನಗೆ ಬೇಕು ನೀನೆ
ಜೀವನವನು ಪ್ರೀತಿಸುವುದೇ ನಿನ್ನಯ ಕಲೆಯೇನು..
ನಿನ್ನಲಿ ಇರೋ ಒಳ್ಳೆಯತನ..ಅನುಸರಿಸುವೆನು..
ಎಲ್ಲಾನು ಬದಿಗಿರಿಸು..ನನ್ನನ್ನೆ ಪರಿಗಣಿಸು..
ಈ ಸಂತೇಲು ಸಿಗುವ ದೇವನೆ..
ಸರ್ವಗುಣ ಸಂಪನ್ನನೇ ನನಗೆ ಬೇಕು ನೀನೆ
ನೀ ಅದ್ಭುತ ಸ್ನೇಹಿತ ಎಂದರೆ ಸಾಕಾ..
ನಿನ್ನಯ ಅನುರಾಗ ಸಾಂಕ್ರಾಮಿಕ
ಈ ಸ್ವಪ್ನವ ಮುಟ್ಟದೆ ನಂಬಲಿ ಹೇಗೆ
ಹಿಗ್ಗನೂ ಹೇಳಿ ಯಾರಿಗೆ..
ಎಲ್ಲವು ನೀನೆ ಹೇಳಿದರೆ ಹೇಗೆ ನನ್ನನು ಆಲಿಸು
ಜೀವದ ಜಂಟಿ ಖಾತೆಯಲ್ಲಿ ಬೇಗ ನನ್ನನು ಸೇರಿಸು
ಪ್ರೀತಿಯಲ್ಲಿ ಬಿದ್ದಮೇಲೆ ಎಂದಿಗಿಂತ ಚೆಂದ ನೀನು
ನನ್ನನ್ನೆ ಮರೆತರೂ ನಾ..ನಿನ್ನನ್ನು ಮರೆಯುವೆನೆ..
ನಾ ಬಯಸಿದ ಸೊಗಸುಗಾರ ನೀ ರೋಮಾಂಚಕ
ಕನಸಿನ ಜಾಹಿರಾತು ನೀನೆ..
ಜೀವನವನು ಪ್ರೀತಿಸುವುದೆ ನಿನ್ನಯ ಕಲೆಯೇನು..
ನಿನ್ನಲಿ ಇರೋ ಒಳ್ಳೆಯತನ..ಅನುಸರಿಸುವೆನು
ಎಲ್ಲಾನು ಬದಿಗಿರಿಸು..ನನ್ನನ್ನೆ ಪರಿಗಣಿಸು..
-