Video:
ಸಂಗೀತ ವೀಡಿಯೊ:

LYRIC

-
ಹಲೋ ಫ್ಯೂಚರ್ ಗಂಡ
ಜಸ್ಟ್ ಮಿನಿಟ್ 
ನನ್ ಹಾರ್ಟ್ ಗೆಲ್ಲೋಕೆ ಇಷ್ಟೇ ಕಂಡೀಶನ್
ಫಾಲೋ ಮಾಡು
ಏನು 
 
ಡಾಗಿ ಬಂದ್ ಡೇ
ಡ್ಯಾಡಿ ಬರ್ತ್ ಡೇ 
ಗ್ರಾಂಡ್ ಪಾರ್ಟಿ ಬೇಕೇಬೇಕು ಮಿಸ್ ಮಾಡದೆ 
ಶಾಪಿಂಗು ಮಾಡ್ಸಬೇಕು
ನನ್ನನ್ನ ಮೆರೆಸಬೇಕು
ಬೇಡ ಅಂದರು ನಾನೆ  ಬೇಡ ಅಂದರು
ನಾ ಎಷ್ಟೇ ಮೂಡಿ ಆದ್ರು
ಮೆಚ್ಚಬೇಕು ನನ್ನೇ ನನ್ನನ್ನೇ 
ಸೈಡಲ್ಲಿ ಯಾರೇ ಇದ್ರು
ನೋಡಬೇಕು ನನ್ನೇ ನನ್ನನ್ನೇ 
 
ಬಾಸ್ ಜೊತೆಗಿದ್ದರು ಮೀಟಿಂಗಲ್ಲಿದ್ದರು 
ಗಂಟೆಗೊಮ್ಮೆ ಕಾಲ್ ಮಾಡಿ ಹೇಳು  
ಲವ್ ಯೂ 
ಮಧ್ಯರಾತ್ರಿಯಾದರು ಪಾರ್ಟಿ ಮುಗಿಸಿ ಬಂದರು 
ಫ್ರಿಡ್ಜಲ್ ಇರೋ ತಂಗಳ ತಿಂದು ಹೇಳು
ಲವ್ ಯೂ 
 
ಹಲೋ ಫ್ಯೂಚರ್ ಗಂಡೆ ಇಲ್ಲಿ ಕೇಳು 
ನನ್ನ ಹಾರ್ಟ್ ಗೆಲ್ಲೋಕೆ ಇಲ್ಲಿದೆ ರೂಲ್ಸು 
ತುಂಬಾ ತುಂಬಾ ಸಿಂಪಲ್ ತುಂಬಾನೆ ವೈಟಲ್ 
ಮರೆಯಬೇಡವೋ ಮರೆತು ಮರೆಯಬೇಡವೋ
 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್  
ವುಡ್ಬಿ ಬೇಬಿ ಸ್ವಿಂಗ್ ಸ್ವಿಂಗ್ 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್ 
ವುಡ್ಬಿ ಬೇಬಿ ಸ್ವಿಂಗ್ ಸ್ವಿಂಗ್
 
ನಿನ್ನ ಎಲ್ಲ ಮಾತು ಕೇಳುವೆ
ಅಂತಾನೆ ಬರುವೆ ಬಳಿಯಲ್ಲಿ 
ಮುದ್ದು ಮಾಡಿ ಒಪ್ಪಿಸಿ ಇರುವೆ ನಿನ್ನ ತೊಳಲ್ಲಿ 
ನನ್ ಲೈಫು ನೀನೇ ವಿನ್ನು
ನನ್ ಲೈಫು ನಿಂದೇ ಇನ್ನು 
ಅಂತೆಲ್ಲಾ ನೈಸ್ ಮಾಡಿ
ರೂಲ್ಸ್ ಎಲ್ಲಾ ಬ್ರೇಕು ಮಾಡುವೆ 
 
ಕೇಳು ನನ್ ಮುದ್ದು ಕುಕ್ಕು ನೀನೇ ನಾನಾ 
ನಾ ರೂಬ್ಬುಗುಂಡು ನೀನೇ  ನಾನಾ 
ನನ್ ಗಾಡಿ ಡ್ರೈವರ್ ನೀನೇ ನಾನ
ನನ್ ಫ್ರೆಂಡ್ಸೀಗ್‌  ಅಣ್ಣ ನೀನೇ 
ಬ್ಯಾಟರಿ ಮುಗಿದು ಹೋದರು
ಕರೆನ್ಸಿ ಖಾಲಿ ಆದರು 
ಲ್ಯಾಂಡಲೈನಲ್ ಡೈಲ್ ಮಾಡಿ ಹೇಳು
ಐ ಲವ್ ಯೂ 
 
ಟ್ರಾಫಿಕ್ ಜಾಮಲ್ಲ ಇದ್ದರು ಬಾತರೂಮಲ್ಲ ಇದ್ದರು 
ಸೆಲ್ಫಿ ಡಿಪಿ ಲೈಕ್ ಮಾಡಿ ಹೇಳು
ಲವ್ ಯು 
 
||ಹಲೋ ಫ್ಯೂಚರ್ ಗಂಡೇ ಇಲ್ಲಿ ಕೇಳು 
ನನ್ನ ಹಾರ್ಟ್ ಗೆಲ್ಲೋಕೆ ಇಲ್ಲಿದೆ ರೂಲ್ಸು 
ತುಂಬಾ ತುಂಬಾ ಸಿಂಪಲ್ ತುಂಬಾನೆ ವೈಟಲ್ 
ಮರೆಯಬೇಡವೋ ಮರೆತು ಮರೆಯಬೇಡವೋ ||
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್ 
ವುಡ್ಬಿ ಹುಬ್ಬೀ ಸ್ವಿಂಗ್ ಸ್ವಿಂಗ್ 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್ 
ವುಡ್ಬಿ ಬೇಬಿ ಸ್ವಿಂಗ್ ಸ್ವಿಂಗ್
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್  
ವುಡ್ಬಿ ಹುಬ್ಬೀ ಸ್ವಿಂಗ್ ಸ್ವಿಂಗ್ 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್ 
ವುಡ್ಬಿ ಬೇಬಿ ಸ್ವಿಂಗ್ ಸ್ವಿಂಗ್
 
(ಓ ದೇವದಾಸ ವಾಟ್‌ ಎ ಲೈನ್

-
ಹಲೋ ಫ್ಯೂಚರ್ ಗಂಡ
ಜಸ್ಟ್ ಮಿನಿಟ್ 
ನನ್ ಹಾರ್ಟ್ ಗೆಲ್ಲೋಕೆ ಇಷ್ಟೇ ಕಂಡೀಶನ್
ಫಾಲೋ ಮಾಡು
ಏನು 
 
ಡಾಗಿ ಬಂದ್ ಡೇ
ಡ್ಯಾಡಿ ಬರ್ತ್ ಡೇ 
ಗ್ರಾಂಡ್ ಪಾರ್ಟಿ ಬೇಕೇಬೇಕು ಮಿಸ್ ಮಾಡದೆ 
ಶಾಪಿಂಗು ಮಾಡ್ಸಬೇಕು
ನನ್ನನ್ನ ಮೆರೆಸಬೇಕು
ಬೇಡ ಅಂದರು ನಾನೆ  ಬೇಡ ಅಂದರು
ನಾ ಎಷ್ಟೇ ಮೂಡಿ ಆದ್ರು
ಮೆಚ್ಚಬೇಕು ನನ್ನೇ ನನ್ನನ್ನೇ 
ಸೈಡಲ್ಲಿ ಯಾರೇ ಇದ್ರು
ನೋಡಬೇಕು ನನ್ನೇ ನನ್ನನ್ನೇ 
 
ಬಾಸ್ ಜೊತೆಗಿದ್ದರು ಮೀಟಿಂಗಲ್ಲಿದ್ದರು 
ಗಂಟೆಗೊಮ್ಮೆ ಕಾಲ್ ಮಾಡಿ ಹೇಳು  
ಲವ್ ಯೂ 
ಮಧ್ಯರಾತ್ರಿಯಾದರು ಪಾರ್ಟಿ ಮುಗಿಸಿ ಬಂದರು 
ಫ್ರಿಡ್ಜಲ್ ಇರೋ ತಂಗಳ ತಿಂದು ಹೇಳು
ಲವ್ ಯೂ 
 
ಹಲೋ ಫ್ಯೂಚರ್ ಗಂಡೆ ಇಲ್ಲಿ ಕೇಳು 
ನನ್ನ ಹಾರ್ಟ್ ಗೆಲ್ಲೋಕೆ ಇಲ್ಲಿದೆ ರೂಲ್ಸು 
ತುಂಬಾ ತುಂಬಾ ಸಿಂಪಲ್ ತುಂಬಾನೆ ವೈಟಲ್ 
ಮರೆಯಬೇಡವೋ ಮರೆತು ಮರೆಯಬೇಡವೋ
 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್  
ವುಡ್ಬಿ ಬೇಬಿ ಸ್ವಿಂಗ್ ಸ್ವಿಂಗ್ 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್ 
ವುಡ್ಬಿ ಬೇಬಿ ಸ್ವಿಂಗ್ ಸ್ವಿಂಗ್
 
ನಿನ್ನ ಎಲ್ಲ ಮಾತು ಕೇಳುವೆ
ಅಂತಾನೆ ಬರುವೆ ಬಳಿಯಲ್ಲಿ 
ಮುದ್ದು ಮಾಡಿ ಒಪ್ಪಿಸಿ ಇರುವೆ ನಿನ್ನ ತೊಳಲ್ಲಿ 
ನನ್ ಲೈಫು ನೀನೇ ವಿನ್ನು
ನನ್ ಲೈಫು ನಿಂದೇ ಇನ್ನು 
ಅಂತೆಲ್ಲಾ ನೈಸ್ ಮಾಡಿ
ರೂಲ್ಸ್ ಎಲ್ಲಾ ಬ್ರೇಕು ಮಾಡುವೆ 
 
ಕೇಳು ನನ್ ಮುದ್ದು ಕುಕ್ಕು ನೀನೇ ನಾನಾ 
ನಾ ರೂಬ್ಬುಗುಂಡು ನೀನೇ  ನಾನಾ 
ನನ್ ಗಾಡಿ ಡ್ರೈವರ್ ನೀನೇ ನಾನ
ನನ್ ಫ್ರೆಂಡ್ಸೀಗ್‌  ಅಣ್ಣ ನೀನೇ 
ಬ್ಯಾಟರಿ ಮುಗಿದು ಹೋದರು
ಕರೆನ್ಸಿ ಖಾಲಿ ಆದರು 
ಲ್ಯಾಂಡಲೈನಲ್ ಡೈಲ್ ಮಾಡಿ ಹೇಳು
ಐ ಲವ್ ಯೂ 
 
ಟ್ರಾಫಿಕ್ ಜಾಮಲ್ಲ ಇದ್ದರು ಬಾತರೂಮಲ್ಲ ಇದ್ದರು 
ಸೆಲ್ಫಿ ಡಿಪಿ ಲೈಕ್ ಮಾಡಿ ಹೇಳು
ಲವ್ ಯು 
 
||ಹಲೋ ಫ್ಯೂಚರ್ ಗಂಡೇ ಇಲ್ಲಿ ಕೇಳು 
ನನ್ನ ಹಾರ್ಟ್ ಗೆಲ್ಲೋಕೆ ಇಲ್ಲಿದೆ ರೂಲ್ಸು 
ತುಂಬಾ ತುಂಬಾ ಸಿಂಪಲ್ ತುಂಬಾನೆ ವೈಟಲ್ 
ಮರೆಯಬೇಡವೋ ಮರೆತು ಮರೆಯಬೇಡವೋ ||
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್ 
ವುಡ್ಬಿ ಹುಬ್ಬೀ ಸ್ವಿಂಗ್ ಸ್ವಿಂಗ್ 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್ 
ವುಡ್ಬಿ ಬೇಬಿ ಸ್ವಿಂಗ್ ಸ್ವಿಂಗ್
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್  
ವುಡ್ಬಿ ಹುಬ್ಬೀ ಸ್ವಿಂಗ್ ಸ್ವಿಂಗ್ 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್ 
ವುಡ್ಬಿ ಬೇಬಿ ಸ್ವಿಂಗ್ ಸ್ವಿಂಗ್
 
(ಓ ದೇವದಾಸ ವಾಟ್‌ ಎ ಲೈನ್

Fly Fly song lyrics from Kannada Movie Sundaranga Jana starring Ganesh, Shanvi Srivathsav, Devaraj, Lyrics penned by Pradyumna Narahalli Sung by Shashank Sheshagiri, Lavanya, Music Composed by Ajaneesh B Lokanath, film is Directed by Ramesh Aravind and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ