Kalkond Bitte Lyrics

ಕಳ್ಕೊಂಡ್ ಬಿಟ್ಟೇ Lyrics

in Sundaranga Jana

in ಸುಂದರಾಂಗ ಜಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಳ್ಕೊಂಡ್ ಬಿಟ್ಟೇ ನನ್ನನ್ ನಾನೇ
ನಿನ್ನ ನೋಟವು ಮಾಡಿದ ಮೋಡಿಯಲ್ಲೇ 
ಕಳದೋಗ್ ಬಿಟ್ಟೆ ನಿಂತಲ್ಲೇನೆ
ನಿನ್ನ ಉಸಿರಿನ ಶಾಖದ ತಾಪದಲ್ಲೇ 
 
ಮೊಗವು ಮನಸ ದೋಚೊ ಚೆಲುವು ಅಮ್ಮಮ್ಮೋ 
ನಡುವು ಸುಳಿಯು ಸೆಳೆಯುವ ತರವೋ ಅಮ್ಮಮ್ಮೋ 
ಮಾತಲ್ಲಿ ಸ್ವೀಟಾಗವ್ಳೆ ಹಾರ್ಟಲ್ಲಿ ಸಾಫ್ಟಾಗವ್ಳೆ 
ಸ್ಟೈಲಲ್ಲಿ ಹಾಟಾಗವ್ಳೆ ಇವಳೇ ಇವಳೇ ನನ್ನವಳು 
ಅಮ್ಮಂಗೆ ಫಿಟ್ಟಾಗವ್ಳೆ ನಮ್ಮೂರಲ್ ಹಿಟ್ಟಾಗವ್ಳೆ
ನಂಗಂತು ಬೆಸ್ಟಾಗವ್ಳೆ ಇವಳೇ ಇವಳೇ ನನ್ನವಳು 
 
||ಕಳ್ಕೊಂಡ್ ಬಿಟ್ಟೇ ನನ್ನನ್ ನಾನೇ
ನಿನ್ನ ನೋಟವು ಮಾಡಿದ ಮೋಡಿಯಲ್ಲೇ|| 
 
ಚಿಕ್ಕೋರ ಕಂಡರೆ ಮಗುವೇ ಆಗ್ತಾಳೊ
ದೊಡ್ಡರ ಕಂಡರೆ ಮಗಳಾಗ್ತಾಳೊ 
ಬರಿದಾದ ಹಾದಿಗೆ ತುಂತುರು ಚೆಲ್ಲತಾಳೊ 
ದಣಿದೊರ ಪಾಲಿಗೆ ಧ್ವನಿಯಾಗ್ತಾಳೊ 
ಮುತ್ತಂಥ ಹುಡುಗಿ ನೀನು ನಾನೇ ನಿಂಗ ತಕ್ಕವನು 
ಇಂದು ಇನ್ನೆಂದು ನಾನಂತು ನಿಂದೆ ತಾನೇ 
ಊರೂರ್ಗೆ ವಾರ್ ಆದರೂನು
ನೀನೇ ನನ್ನ ಪಾರ್ಟನರು  
ನಿನ್ನನ್ನು ಗೆಲ್ಲೊ ಗಂಡಂದ್ರೆ ಗಂಡು ನಾನೇನೆ
 
||ಕಳ್ಕೊಂಡ್ ಬಿಟ್ಟೇ ನನ್ನನ್ ನಾನೇ
ನಿನ್ನ ನೋಟವು ಮಾಡಿದ ಮೋಡಿಯಲ್ಲೇ 
ಕಳದೋಗ್ ಬಿಟ್ಟೆ ನಿಂತಲ್ಲೇನೆ
ನಿನ್ನ ಉಸಿರಿನ ಶಾಖದ ತಾಪದಲ್ಲೇ 
ಮೊಗವು ಮನಸ ದೋಚೊ ಚೆಲುವು ಅಮ್ಮಮ್ಮೋ 
ನಡುವು ಸುಳಿಯು ಸೆಳೆಯುವ ತರವೋ ಅಮ್ಮಮ್ಮೋ|| 
 
||ಕಳ್ಕೊಂಡ್ ಬಿಟ್ಟೇ ನನ್ನನ್ ನಾನೇ
ನಿನ್ನ ನೋಟವು ಮಾಡಿದ ಮೋಡಿಯಲ್ಲೇ 
ಕಳದೋಗ್ ಬಿಟ್ಟೆ ನಿಂತಲ್ಲೇನೆ
ನಿನ್ನ ಉಸಿರಿನ ಶಾಖದ ತಾಪದಲ್ಲೇ ||

-
ಕಳ್ಕೊಂಡ್ ಬಿಟ್ಟೇ ನನ್ನನ್ ನಾನೇ
ನಿನ್ನ ನೋಟವು ಮಾಡಿದ ಮೋಡಿಯಲ್ಲೇ 
ಕಳದೋಗ್ ಬಿಟ್ಟೆ ನಿಂತಲ್ಲೇನೆ
ನಿನ್ನ ಉಸಿರಿನ ಶಾಖದ ತಾಪದಲ್ಲೇ 
 
ಮೊಗವು ಮನಸ ದೋಚೊ ಚೆಲುವು ಅಮ್ಮಮ್ಮೋ 
ನಡುವು ಸುಳಿಯು ಸೆಳೆಯುವ ತರವೋ ಅಮ್ಮಮ್ಮೋ 
ಮಾತಲ್ಲಿ ಸ್ವೀಟಾಗವ್ಳೆ ಹಾರ್ಟಲ್ಲಿ ಸಾಫ್ಟಾಗವ್ಳೆ 
ಸ್ಟೈಲಲ್ಲಿ ಹಾಟಾಗವ್ಳೆ ಇವಳೇ ಇವಳೇ ನನ್ನವಳು 
ಅಮ್ಮಂಗೆ ಫಿಟ್ಟಾಗವ್ಳೆ ನಮ್ಮೂರಲ್ ಹಿಟ್ಟಾಗವ್ಳೆ
ನಂಗಂತು ಬೆಸ್ಟಾಗವ್ಳೆ ಇವಳೇ ಇವಳೇ ನನ್ನವಳು 
 
||ಕಳ್ಕೊಂಡ್ ಬಿಟ್ಟೇ ನನ್ನನ್ ನಾನೇ
ನಿನ್ನ ನೋಟವು ಮಾಡಿದ ಮೋಡಿಯಲ್ಲೇ|| 
 
ಚಿಕ್ಕೋರ ಕಂಡರೆ ಮಗುವೇ ಆಗ್ತಾಳೊ
ದೊಡ್ಡರ ಕಂಡರೆ ಮಗಳಾಗ್ತಾಳೊ 
ಬರಿದಾದ ಹಾದಿಗೆ ತುಂತುರು ಚೆಲ್ಲತಾಳೊ 
ದಣಿದೊರ ಪಾಲಿಗೆ ಧ್ವನಿಯಾಗ್ತಾಳೊ 
ಮುತ್ತಂಥ ಹುಡುಗಿ ನೀನು ನಾನೇ ನಿಂಗ ತಕ್ಕವನು 
ಇಂದು ಇನ್ನೆಂದು ನಾನಂತು ನಿಂದೆ ತಾನೇ 
ಊರೂರ್ಗೆ ವಾರ್ ಆದರೂನು
ನೀನೇ ನನ್ನ ಪಾರ್ಟನರು  
ನಿನ್ನನ್ನು ಗೆಲ್ಲೊ ಗಂಡಂದ್ರೆ ಗಂಡು ನಾನೇನೆ
 
||ಕಳ್ಕೊಂಡ್ ಬಿಟ್ಟೇ ನನ್ನನ್ ನಾನೇ
ನಿನ್ನ ನೋಟವು ಮಾಡಿದ ಮೋಡಿಯಲ್ಲೇ 
ಕಳದೋಗ್ ಬಿಟ್ಟೆ ನಿಂತಲ್ಲೇನೆ
ನಿನ್ನ ಉಸಿರಿನ ಶಾಖದ ತಾಪದಲ್ಲೇ 
ಮೊಗವು ಮನಸ ದೋಚೊ ಚೆಲುವು ಅಮ್ಮಮ್ಮೋ 
ನಡುವು ಸುಳಿಯು ಸೆಳೆಯುವ ತರವೋ ಅಮ್ಮಮ್ಮೋ|| 
 
||ಕಳ್ಕೊಂಡ್ ಬಿಟ್ಟೇ ನನ್ನನ್ ನಾನೇ
ನಿನ್ನ ನೋಟವು ಮಾಡಿದ ಮೋಡಿಯಲ್ಲೇ 
ಕಳದೋಗ್ ಬಿಟ್ಟೆ ನಿಂತಲ್ಲೇನೆ
ನಿನ್ನ ಉಸಿರಿನ ಶಾಖದ ತಾಪದಲ್ಲೇ ||

Kalkond Bitte song lyrics from Kannada Movie Sundaranga Jana starring Ganesh, Shanvi Srivathsav, Devaraj, Lyrics penned by Pradyumna Narahalli Sung by Haricharan, Music Composed by Ajaneesh B Lokanath, film is Directed by Ramesh Aravind and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ