ಆ ಆ ಆ ಆ…ಆ ಆ ಆ…
ಓ ಓ ಓ ಓ…ಓ ಓ ಓ ಓ…
ರವಿಯ ಕಿರಣಗಳೇ
ಮುಗಿಲ ಮೇಘಗಳೇ
ನೀವು ಹಾಡಿ…
ಹಸಿರು ಹೆಸರಳಿಸಿ
ಉಸಿರು ಮನೆಯುರಿಸಿ
ಚೀರಾಡಿ…
ಈ ದ್ವೇಷದ ಅಡಿ ನಾ
ಉಸಿರಾದರೀ ದಿನ
ಆ ಪ್ರೀತಿ ಹಾಡಿನ
ಬಸಿರಲ್ಲಿ ಅತ್ತೆ ನಾ
ನನಗ್ಯಾರಿಲ್ಲಾ ನೀನಾಸರೆ
|| ರವಿಯ ಕಿರಣಗಳೇ
ಮುಗಿಲ ಮೇಘಗಳೇ
ನೀವು ಹಾಡಿ…
ಹಸಿರು ಹೆಸರಳಿಸಿ
ಉಸಿರು ಮನೆಯುರಿಸಿ
ಚೀರಾಡಿ…
ಈ ದ್ವೇಷದ ಅಡಿ ನಾ
ಉಸಿರಾದರೀ ದಿನ
ಆ ಪ್ರೀತಿ ಹಾಡಿನ
ಬಸಿರಲ್ಲಿ ಅತ್ತೆ ನಾ
ನನಗ್ಯಾರಿಲ್ಲಾ ನೀನಾಸರೆ…||
ನೀಡೊಂದು ಹಸಿರಿಗೆ ಹಾಡೊಂದು
ಮತ್ತೊಂದು ಉಸಿರಿಗೆ ಇನ್ನೊಂದು
ಹೇಳು ನೀನಿಂದು ಕರುಳಲಿನ ಕಂದ ನಾನೆಂದು
ಬಾ ಎಂದು ಒಡಲಿಗೆ ಕೂಗಿಂದು
ಲಾಲಿಯ ಹಾಡೆಲ್ಲಿ ಒಂದೂ ಕೇಳದೆ
ಓ ಲಾಲಿ ನನ್ನಿಂದ ದೂರ ಹೋದರೆ…
ನಿನ್ನ ಸೇರೆ ಹಾಲಾಗಿ ಹುಟ್ಟಿ ಬರುವೇ…
|| ರವಿಯ ಕಿರಣಗಳೇ
ಮುಗಿಲ ಮೇಘಗಳೇ
ನೀವು ಹಾಡಿ…
ಹಸಿರು ಹೆಸರಳಿಸಿ
ಉಸಿರು ಮನೆಯುರಿಸಿ
ಚೀರಾಡಿ….||
ಸಂಬಂಧ ಸೆರಗಿಗೆ ನೂಲಿಂದ
ನೀರಲ್ಲೆ ಬೆಳಗಿತೆ ಬಾನಂದ
ಜನ್ಮ ಹೀಗೇನೆ ಬಿಡಿಸದ ಬಂಧ ತಾನೇನೆ
ಒಂದೊಂದೂ ಎಳೆಯಲು ನಾವೇನೆ..
ಭೂಮಿಗೆ ರಾತ್ರಿಯ ಸೂರ್ಯ ತಾಯಿನೇ…
ಎಂದೋ ನಾ ಮಾತೆಲ್ಲಾ ಹೇಳು ಸತ್ಯಾನೇ
ಸತ್ಯ ಸತ್ಯ ಸುಳ್ಳಾದೇಕೆ ನನಗೆ…
|| ರವಿಯ ಕಿರಣಗಳೇ
ಮುಗಿಲ ಮೇಘಗಳೇ
ನೀವು ಹಾಡಿ…
ಹಸಿರು ಹೆಸರಳಿಸಿ
ಉಸಿರು ಮನೆಯುರಿಸಿ
ಚೀರಾಡಿ…
ಈ ದ್ವೇಷದ ಅಡಿ ನಾ
ಉಸಿರಾದರೀ ದಿನ
ಆ ಪ್ರೀತಿ ಹಾಡಿನ
ಬಸಿರಲ್ಲಿ ಅತ್ತೆ ನಾ
ನನಗ್ಯಾರಿಲ್ಲಾ ನೀನಾಸರೆ…||
ಆ ಆ ಆ ಆ…ಆ ಆ ಆ…
ಓ ಓ ಓ ಓ…ಓ ಓ ಓ ಓ…
ರವಿಯ ಕಿರಣಗಳೇ
ಮುಗಿಲ ಮೇಘಗಳೇ
ನೀವು ಹಾಡಿ…
ಹಸಿರು ಹೆಸರಳಿಸಿ
ಉಸಿರು ಮನೆಯುರಿಸಿ
ಚೀರಾಡಿ…
ಈ ದ್ವೇಷದ ಅಡಿ ನಾ
ಉಸಿರಾದರೀ ದಿನ
ಆ ಪ್ರೀತಿ ಹಾಡಿನ
ಬಸಿರಲ್ಲಿ ಅತ್ತೆ ನಾ
ನನಗ್ಯಾರಿಲ್ಲಾ ನೀನಾಸರೆ
|| ರವಿಯ ಕಿರಣಗಳೇ
ಮುಗಿಲ ಮೇಘಗಳೇ
ನೀವು ಹಾಡಿ…
ಹಸಿರು ಹೆಸರಳಿಸಿ
ಉಸಿರು ಮನೆಯುರಿಸಿ
ಚೀರಾಡಿ…
ಈ ದ್ವೇಷದ ಅಡಿ ನಾ
ಉಸಿರಾದರೀ ದಿನ
ಆ ಪ್ರೀತಿ ಹಾಡಿನ
ಬಸಿರಲ್ಲಿ ಅತ್ತೆ ನಾ
ನನಗ್ಯಾರಿಲ್ಲಾ ನೀನಾಸರೆ…||
ನೀಡೊಂದು ಹಸಿರಿಗೆ ಹಾಡೊಂದು
ಮತ್ತೊಂದು ಉಸಿರಿಗೆ ಇನ್ನೊಂದು
ಹೇಳು ನೀನಿಂದು ಕರುಳಲಿನ ಕಂದ ನಾನೆಂದು
ಬಾ ಎಂದು ಒಡಲಿಗೆ ಕೂಗಿಂದು
ಲಾಲಿಯ ಹಾಡೆಲ್ಲಿ ಒಂದೂ ಕೇಳದೆ
ಓ ಲಾಲಿ ನನ್ನಿಂದ ದೂರ ಹೋದರೆ…
ನಿನ್ನ ಸೇರೆ ಹಾಲಾಗಿ ಹುಟ್ಟಿ ಬರುವೇ…
|| ರವಿಯ ಕಿರಣಗಳೇ
ಮುಗಿಲ ಮೇಘಗಳೇ
ನೀವು ಹಾಡಿ…
ಹಸಿರು ಹೆಸರಳಿಸಿ
ಉಸಿರು ಮನೆಯುರಿಸಿ
ಚೀರಾಡಿ….||
ಸಂಬಂಧ ಸೆರಗಿಗೆ ನೂಲಿಂದ
ನೀರಲ್ಲೆ ಬೆಳಗಿತೆ ಬಾನಂದ
ಜನ್ಮ ಹೀಗೇನೆ ಬಿಡಿಸದ ಬಂಧ ತಾನೇನೆ
ಒಂದೊಂದೂ ಎಳೆಯಲು ನಾವೇನೆ..
ಭೂಮಿಗೆ ರಾತ್ರಿಯ ಸೂರ್ಯ ತಾಯಿನೇ…
ಎಂದೋ ನಾ ಮಾತೆಲ್ಲಾ ಹೇಳು ಸತ್ಯಾನೇ
ಸತ್ಯ ಸತ್ಯ ಸುಳ್ಳಾದೇಕೆ ನನಗೆ…
|| ರವಿಯ ಕಿರಣಗಳೇ
ಮುಗಿಲ ಮೇಘಗಳೇ
ನೀವು ಹಾಡಿ…
ಹಸಿರು ಹೆಸರಳಿಸಿ
ಉಸಿರು ಮನೆಯುರಿಸಿ
ಚೀರಾಡಿ…
ಈ ದ್ವೇಷದ ಅಡಿ ನಾ
ಉಸಿರಾದರೀ ದಿನ
ಆ ಪ್ರೀತಿ ಹಾಡಿನ
ಬಸಿರಲ್ಲಿ ಅತ್ತೆ ನಾ
ನನಗ್ಯಾರಿಲ್ಲಾ ನೀನಾಸರೆ…||
Raviya Kiranagale (Happy) song lyrics from Kannada Movie Sundara Kanda starring Shankarnag, Devaraj, Shivaranjini, Lyrics penned by K V Raju Sung by Manu, Chithra, Music Composed by Sangeetha Raja, film is Directed by K V Raju and film is released on 1991