ನೀನ್ಯಾವ ಗಂಡೋ ನೀನು
ಬೆಳ್ಳಕ್ಕಿ ಬಾಲೆಯನ್ನು
ಕೊಂದಂಥ ಖಡ್ಗ ನೀನು
ಕಾರ್ಮೋಡ ಕಪ್ಪು ನೀನು
ಲವ್ ಲವ್ ನೋ ಲವ್…
ಗೋ ಗೋ ಗೋ ನೌ…
ಇಳಿಸಿ ಹೆಣವಾ…ಸುಡಿರಿ ತನುವ
ಕಾಪಾಡಿ ಹೇಗೋ ನನ್ನ…
ಬೆಳ್ಳಿಯ ಮೋಡವನ್ನ…
ಬಾಳಿಲಗೆ ಅರ್ಥವನ್ನ
ಕೊಟ್ಟಂತ ಗಟ್ಟಿ ಚಿನ್ನ
ಲವ್ ಲವ್ ಮೈ ಲವ್…
ಲವ್ ಲವ್ ಸೀ ನೌ…
ಇದೆಯೋ ಎದೆಯ ಬಡಿತ ತುಡಿತ
ಸಾವಿರದ ಆ ಮನೆಯ
ಸಾಸುವೇ ಕಾಳಾದೆ ನೀನು
ಸಾವಿರದ ಸಾಗರದ
ಸಿಹಿ ಮುತ್ತ ತಂದೆನು ನಾನು
ಸಾವನ್ನು ಗೆಲ್ಲುವ…ಪ್ರೇಮದ ಆಳವ
ಲೆಕ್ಕವ ಹೇಳುವ…ಪ್ರೇಮಿಯ ಉದ್ಭವ
ಸಾವಿನ ಊರಾಚೆ ಇರಲಿ….
|| ಎಲ್ಲೆಲ್ಲೂ ಹುಣ್ಣಿಮೇನೇ…
ಪ್ರೇಮದ ಕಾವ್ಯವೇನೇ…
ಮೌನದ ಸಿಂಗಾರಾನೇ…
ಸಿಂಧೂರ ಸಂಗಾತಿನೇ…
ಹೇ..ಹೇ…ಇದೇನೇ…
ಲವ್ ಲವ್ ನಿನ್ನಾಣೆ…
ಹಸಿರ ಬಳೆಯ ನಿನಗೆ ತರಲೇ…||
ಪ್ರೀತಿಸುವೇ ನನ್ನೆದೆಯ
ಮೌನದ ಮಾತೆಲ್ಲಾ ನಿಂದೆ
ಪ್ರೀತಿಸುವೇ ನಿನ್ನೆದೆಯ
ಮಾತೆಲ್ಲಾ ನಂದಾಗುವಂತೆ
ನೀ ತಂದೆ ಮೆಲ್ಲಗೆ…
ಬಾಳಲ್ಲಿ ಹೂ ನಗೆ
ಚೈತ್ರದ ಹಾಡಿಗೆ…
ಸ್ವಾತಿಯ ಹೂ ನಗೆ
ಸಾವಲ್ಲೂ ಪ್ರೀತಿಯ ತರಲೇ…
|| ಪ್ರೀತಿಸಿ ಪ್ರೇಮಿಯನ್ನ..
ಸೃಷ್ಟಿಸಿ ರಾಜ್ಯವನ್ನ…
ಸುಂದರ ಕಾಂಡವನ್ನ…
ಸೇರುತ ಪ್ರೇಮವನ್ನ…
ಲವ್ ಲವ್ ಇದೇನೇ…
ಲವ್ ಲವ್ ಲವ್ ಇಲ್ಲೇನೇ…
ಅಮರ…ಮಧುರ..
ಹೃದಯ…ಪ್ರಣಯ….||
ನೀನ್ಯಾವ ಗಂಡೋ ನೀನು
ಬೆಳ್ಳಕ್ಕಿ ಬಾಲೆಯನ್ನು
ಕೊಂದಂಥ ಖಡ್ಗ ನೀನು
ಕಾರ್ಮೋಡ ಕಪ್ಪು ನೀನು
ಲವ್ ಲವ್ ನೋ ಲವ್…
ಗೋ ಗೋ ಗೋ ನೌ…
ಇಳಿಸಿ ಹೆಣವಾ…ಸುಡಿರಿ ತನುವ
ಕಾಪಾಡಿ ಹೇಗೋ ನನ್ನ…
ಬೆಳ್ಳಿಯ ಮೋಡವನ್ನ…
ಬಾಳಿಲಗೆ ಅರ್ಥವನ್ನ
ಕೊಟ್ಟಂತ ಗಟ್ಟಿ ಚಿನ್ನ
ಲವ್ ಲವ್ ಮೈ ಲವ್…
ಲವ್ ಲವ್ ಸೀ ನೌ…
ಇದೆಯೋ ಎದೆಯ ಬಡಿತ ತುಡಿತ
ಸಾವಿರದ ಆ ಮನೆಯ
ಸಾಸುವೇ ಕಾಳಾದೆ ನೀನು
ಸಾವಿರದ ಸಾಗರದ
ಸಿಹಿ ಮುತ್ತ ತಂದೆನು ನಾನು
ಸಾವನ್ನು ಗೆಲ್ಲುವ…ಪ್ರೇಮದ ಆಳವ
ಲೆಕ್ಕವ ಹೇಳುವ…ಪ್ರೇಮಿಯ ಉದ್ಭವ
ಸಾವಿನ ಊರಾಚೆ ಇರಲಿ….
|| ಎಲ್ಲೆಲ್ಲೂ ಹುಣ್ಣಿಮೇನೇ…
ಪ್ರೇಮದ ಕಾವ್ಯವೇನೇ…
ಮೌನದ ಸಿಂಗಾರಾನೇ…
ಸಿಂಧೂರ ಸಂಗಾತಿನೇ…
ಹೇ..ಹೇ…ಇದೇನೇ…
ಲವ್ ಲವ್ ನಿನ್ನಾಣೆ…
ಹಸಿರ ಬಳೆಯ ನಿನಗೆ ತರಲೇ…||
ಪ್ರೀತಿಸುವೇ ನನ್ನೆದೆಯ
ಮೌನದ ಮಾತೆಲ್ಲಾ ನಿಂದೆ
ಪ್ರೀತಿಸುವೇ ನಿನ್ನೆದೆಯ
ಮಾತೆಲ್ಲಾ ನಂದಾಗುವಂತೆ
ನೀ ತಂದೆ ಮೆಲ್ಲಗೆ…
ಬಾಳಲ್ಲಿ ಹೂ ನಗೆ
ಚೈತ್ರದ ಹಾಡಿಗೆ…
ಸ್ವಾತಿಯ ಹೂ ನಗೆ
ಸಾವಲ್ಲೂ ಪ್ರೀತಿಯ ತರಲೇ…
|| ಪ್ರೀತಿಸಿ ಪ್ರೇಮಿಯನ್ನ..
ಸೃಷ್ಟಿಸಿ ರಾಜ್ಯವನ್ನ…
ಸುಂದರ ಕಾಂಡವನ್ನ…
ಸೇರುತ ಪ್ರೇಮವನ್ನ…
ಲವ್ ಲವ್ ಇದೇನೇ…
ಲವ್ ಲವ್ ಲವ್ ಇಲ್ಲೇನೇ…
ಅಮರ…ಮಧುರ..
ಹೃದಯ…ಪ್ರಣಯ….||
Neenyaava Gandu Neenu song lyrics from Kannada Movie Sundara Kanda starring Shankarnag, Devaraj, Shivaranjini, Lyrics penned by K V Raju Sung by Manu, Chithra, Music Composed by Sangeetha Raja, film is Directed by K V Raju and film is released on 1991