-
ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ
ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ
ಹೇ ರೋಮಾಂಚನ ಭೂಕಂಪನ ಆಲಿಂಗನ
ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ
ವಿರಹ ಮೂಲ ಒಸಗೆ ನೂಲ ಸ್ನೇಹಿದು ಉದ್ಭವ
ಪ್ರಣಯ ಪ್ರೀತಿ ಮಿಥುನ ರಾತ್ರಿ ಸೇರೊ ಉತ್ಸವ
ಓ ತುಂಟಿ ಗೋರಂಟಿ ತಾನಂಟಿ
ಮಾತಿಲ್ಲ ಮೈಯ್ಯಿಲ್ಲ ಮುತ್ತೆಲ್ಲ
ಹೇ ನೀ ಮುತ್ತಿಗೆ ಹಾಕೀಗಲೆ ಈ ಮುತ್ತಿಗೆ
||ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ||
ಹೊರಗೆ ಮೂರು ಒಳಗೆ ನೂರು ಆಸೆ ಗಂಟಿವೆ
ಕಸಿಯ ಕಾಲ ಬೆಸುಗೆ ಜಾಲ ಸೇರಿ ಹಾಡಿವೆ
ಚಿಪ್ಪಾಗಿ ತಾ ಕಾದು ಹೊತೆಲ್ಲ ಮುತ್ತೊಂದು ಇಲ್ಲಿಲ್ಲ ಬೇಕಲ್ಲ
ಈ ಆಸೆಯ ಗಂಟಿಗೆ ನೀ ಅಂಟೆಯ
|| ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ
ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ
ಹೇ ರೋಮಾಂಚನ ಭೂಕಂಪನ ಆಲಿಂಗನ||
||ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ||
-
ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ
ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ
ಹೇ ರೋಮಾಂಚನ ಭೂಕಂಪನ ಆಲಿಂಗನ
ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ
ವಿರಹ ಮೂಲ ಒಸಗೆ ನೂಲ ಸ್ನೇಹಿದು ಉದ್ಭವ
ಪ್ರಣಯ ಪ್ರೀತಿ ಮಿಥುನ ರಾತ್ರಿ ಸೇರೊ ಉತ್ಸವ
ಓ ತುಂಟಿ ಗೋರಂಟಿ ತಾನಂಟಿ
ಮಾತಿಲ್ಲ ಮೈಯ್ಯಿಲ್ಲ ಮುತ್ತೆಲ್ಲ
ಹೇ ನೀ ಮುತ್ತಿಗೆ ಹಾಕೀಗಲೆ ಈ ಮುತ್ತಿಗೆ
||ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ||
ಹೊರಗೆ ಮೂರು ಒಳಗೆ ನೂರು ಆಸೆ ಗಂಟಿವೆ
ಕಸಿಯ ಕಾಲ ಬೆಸುಗೆ ಜಾಲ ಸೇರಿ ಹಾಡಿವೆ
ಚಿಪ್ಪಾಗಿ ತಾ ಕಾದು ಹೊತೆಲ್ಲ ಮುತ್ತೊಂದು ಇಲ್ಲಿಲ್ಲ ಬೇಕಲ್ಲ
ಈ ಆಸೆಯ ಗಂಟಿಗೆ ನೀ ಅಂಟೆಯ
|| ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ
ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ
ಹೇ ರೋಮಾಂಚನ ಭೂಕಂಪನ ಆಲಿಂಗನ||
||ಹೇ ಮನ್ಮಥ ಮಂಥನ ಹೇ ಹೇ ಚುಂಬನ ಬಂಧನ||
Hey Manmatha song lyrics from Kannada Movie Sundara Kanda starring Shankarnag, Devaraj, Shivaranjini, Lyrics penned by K V Raju Sung by Manjula Gururaj, Music Composed by Sangeetha Raja, film is Directed by K V Raju and film is released on 1991