-
ಮಳೆ ಇದೇನು ಹೊಸದಿದೆ
ಮಳೆ ಇದೇನು ಹೊಸದಿದೆ
ಇಳೆಗೆ ಇಂದು ಒಸಗೆಯೆ
ಹಾಲು ಹಣ್ಣು ರಾತ್ರಿಯೆಲ್ಲ ಚೆಂಡು ಹೂವ ಆಟ ಇಲ್ಲ
ಹಾಲು ಹಣ್ಣು ರಾತ್ರಿಯೆಲ್ಲ ಚೆಂಡು ಹೂವ ಆಟ ಇಲ್ಲ
ಗೊತ್ತೇನು ಮಳೆಗೆ
ಮಳೆ ಇದೇನು ಹಳೆಯದೆ ಒಳಗೆ ನಿನ್ನ ಕಥೆ ಇದೆ
ಮಲ್ಲೆ ಮಲ್ಲೆ ಮಂಚಕ್ಕೆಲ್ಲ ಮೂರೆ ಕಾಲು ಅನ್ನೋನಲ್ಲ
ಮಲ್ಲೆ ಮಲ್ಲೆ ಮಂಚಕ್ಕೆಲ್ಲ ಮೂರೆ ಕಾಲು ಅನ್ನೋನಲ್ಲ
ಹೋಗೆ ನೀ ಹೊರಗೆ
ಅಟ್ಟಿಲಕ್ಕಮ್ಮನ ಪೂಜೆ ನೀನು
ಕೋಳಿ ಮಾರಮ್ಮನ ಹುಂಜ ನಾನು
ಏ ಕಟ್ಟಿ ಈ ತಾಳಿಯ ಆಡು ನೀ ಹೋಳಿಯ
ಏ ಕತ್ತೆ ಭೂ ತಾಳೆಯ ಹೂವೆ ಒಂಟಿ ಪ್ರಿಯ
ಅರಳಿದವಳವಳು ವಿರಹದವಳಗಳು
ಆಹ ಹೊರಳಿದವಳಗಳು ಅರಳಿದವಳಗಳು
ನೀ ಸೇರಿ ಒಸಗೆ
ಮಳೆ ಇದೇನು ಹಳೆಯದೆ ಒಳಗೆ ನಿನ್ನ ಕಥೆ ಇದೆ
ಚಂದ್ರಚಕೋರಿಯ ಭಾಷೆ ಏನು
ಪ್ರೀತಿ ಪ್ರಿಯ ಪ್ರಿಯ ಕೇಳೊ ನೀನು
ಏ ಹಾಕೆ ರಂಗೋಲೆಯ ಹಾಡಿ ಸುವ್ವಾಲೆಯ
ಏ ಬೀಸೊ ತಂಗಾಳಿಯ ಲಾಲಿ ನೀನಾದೆಯ
ಅರಳಿದಧರಗಳು ಅವಳಿದವಳಗಳು
ಅರಳಿದವಳಗಳು ಏ ಅವಳಿಗಧರಗಳು
ಏ ಒಂದಾಗಿ ಒಸಗೆ
||ಮಳೆ ಇದೇನು ಹಳೆಯದೆ ಒಳಗೆ ನಿನ್ನ ಕಥೆ ಇದೆ
ಹಾಲು ಹಣ್ಣು ರಾತ್ರಿಯೆಲ್ಲ ಚೆಂಡು ಹೂವ ಆಟ ಇಲ್ಲ
ಮಲ್ಲೆ ಮಲ್ಲೆ ಮಂಚಕ್ಕೆಲ್ಲ ಮೂರೆ ಕಾಲು ಅನ್ನೋನಲ್ಲ
ಒಂದಾಗಿ ಒಸಗೆ||

Male Idenu Hosadide song lyrics from Kannada Movie Sundara Kanda starring Shankarnag, Devaraj, Shivaranjini, Lyrics penned by K V Raju Sung by Manu, Chithra, Music Composed by Sangeetha Raja, film is Directed by K V Raju and film is released on 1991