ನೀನಿಲ್ಲದ ಈ ಸಂಜೆಯು ಮಂಕಾಗಿ
ಮಂಕಾಗಿ ಮರೆಯಾಗಿದೆ
ನೀ ಬರುವ ವೇಳೆ ನಾ ಕಾಯುವೆ
ಪ್ರತಿಜನ್ಮವು ನಿನ್ನ ಜೊತೆಯಾಗುವೆ
ಏನೇನು ತೋಚದೆ ಹುಡುಕಾಡಿದೆ
ಕುಂತಲ್ಲು ನಿಂತಲ್ಲು ಕೊಲ್ತಾಯಿದೆ
ನನಗೆಲ್ಲ ನೀನೆ ಹೇ….
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ನಿನ್ನನ್ನು ನೋಡಿದ ಕ್ಷಣದಿಂದ
ಏನೇನೊ ಕನಸ್ಸು ಒಳಗಿಂದ
ನನ್ನೊಳಗೆ ತುಂಬಿದ ಆನಂದ
ಈ ನಿನ್ನ ತೋಳ ಅಪ್ಪುಗೆಯಿಂದ
ನೀ ಒಲಿದು ಬಾರೆ ನನ್ನ ಎದುರಿಗೆ
ಉಪವಾಸ ಮಾಡದಿರು ಈ ಕಣ್ಣಿಗೆ
ಏನಂತ ಹೇಳಿಬಿಡು ನನ್ನ ಪ್ರಿಯ
ನಾ ನಿಂತಲ್ಲೆ ಈಡೇರಿಸುವೆ ನಿನ್ನಾಸೆಯ
ಏನೇನು ತೋಚದೆ ಹುಡುಕಾಡಿದೆ
ಕುಂತಲ್ಲು ನಿಂತಲ್ಲು ಕೊಲ್ತಾಯಿದೆ
ನನಗೆಲ್ಲ ನೀನೆ ಹೇ….
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ಅನುರಾಗದ ಆನಂದವು ನದಿಯಾಗಿ
ತನುವೆಲ್ಲ ಮನವೆಲ್ಲ ನಿನಗಾಗಿ
ನನ್ನೆದೆಯ ಸವಿಮಾತು ನಿನ್ನ ಕೂಗಿ
ಹಗಲಲ್ಲು ಇರುಳಲ್ಲು ನಿನ್ನ ತೂಗಿ
ನೀನೆ ತಾನೆ ಎಂದು ನನ್ನವಳು
ನಿನ್ನ ಬಿಟ್ಟು ಬಾಳೊ ಗುಟ್ಟು ಹೇಳು
ಒಂಟಿ ಬಾಳು ನಿಂಗೆ ಏಕೊ ಗೆಳೆಯ
ಪ್ರೀತಿ ಗುಟ್ಟು ಹೇಳಿಕೊಡುವೆ ಬಾ
ಏನೇನು ತೋಚದೆ ಹುಡುಕಾಡಿದೆ
ಕುಂತಲ್ಲು ನಿಂತಲ್ಲು ಕೊಲ್ತಾಯಿದೆ
ನನಗೆಲ್ಲ ನೀನೆ ಹೇ….
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ನೀನಿಲ್ಲದ ಈ ಸಂಜೆಯು ಮಂಕಾಗಿ
ಮಂಕಾಗಿ ಮರೆಯಾಗಿದೆ
ನೀ ಬರುವ ವೇಳೆ ನಾ ಕಾಯುವೆ
ಪ್ರತಿಜನ್ಮವು ನಿನ್ನ ಜೊತೆಯಾಗುವೆ
ಏನೇನು ತೋಚದೆ ಹುಡುಕಾಡಿದೆ
ಕುಂತಲ್ಲು ನಿಂತಲ್ಲು ಕೊಲ್ತಾಯಿದೆ
ನನಗೆಲ್ಲ ನೀನೆ ಹೇ….
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ನಿನ್ನನ್ನು ನೋಡಿದ ಕ್ಷಣದಿಂದ
ಏನೇನೊ ಕನಸ್ಸು ಒಳಗಿಂದ
ನನ್ನೊಳಗೆ ತುಂಬಿದ ಆನಂದ
ಈ ನಿನ್ನ ತೋಳ ಅಪ್ಪುಗೆಯಿಂದ
ನೀ ಒಲಿದು ಬಾರೆ ನನ್ನ ಎದುರಿಗೆ
ಉಪವಾಸ ಮಾಡದಿರು ಈ ಕಣ್ಣಿಗೆ
ಏನಂತ ಹೇಳಿಬಿಡು ನನ್ನ ಪ್ರಿಯ
ನಾ ನಿಂತಲ್ಲೆ ಈಡೇರಿಸುವೆ ನಿನ್ನಾಸೆಯ
ಏನೇನು ತೋಚದೆ ಹುಡುಕಾಡಿದೆ
ಕುಂತಲ್ಲು ನಿಂತಲ್ಲು ಕೊಲ್ತಾಯಿದೆ
ನನಗೆಲ್ಲ ನೀನೆ ಹೇ….
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ಅನುರಾಗದ ಆನಂದವು ನದಿಯಾಗಿ
ತನುವೆಲ್ಲ ಮನವೆಲ್ಲ ನಿನಗಾಗಿ
ನನ್ನೆದೆಯ ಸವಿಮಾತು ನಿನ್ನ ಕೂಗಿ
ಹಗಲಲ್ಲು ಇರುಳಲ್ಲು ನಿನ್ನ ತೂಗಿ
ನೀನೆ ತಾನೆ ಎಂದು ನನ್ನವಳು
ನಿನ್ನ ಬಿಟ್ಟು ಬಾಳೊ ಗುಟ್ಟು ಹೇಳು
ಒಂಟಿ ಬಾಳು ನಿಂಗೆ ಏಕೊ ಗೆಳೆಯ
ಪ್ರೀತಿ ಗುಟ್ಟು ಹೇಳಿಕೊಡುವೆ ಬಾ
ಏನೇನು ತೋಚದೆ ಹುಡುಕಾಡಿದೆ
ಕುಂತಲ್ಲು ನಿಂತಲ್ಲು ಕೊಲ್ತಾಯಿದೆ
ನನಗೆಲ್ಲ ನೀನೆ ಹೇ….
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
ನನಗೆಲ್ಲ ನೀನೆ ಹೇ…
Nanagella Neene song lyrics from Kannada Movie Suman starring Dharma Keerthiraj & Nimika Rathnakar,,, Lyrics penned by A. Shantu Kumar Sung by Nihal Tauro, Sangeetha Ravindranath, Music Composed by Zubin Paul, film is Directed by Ravi Sagar and film is released on 2023