ಈ ಪರಿಚಯ ನಿನಗಾಗಿ ನಿನ್ನಿಂದಲೆ ಹೀಗಾಗಿ
ಈ ಮನಸ್ಸೆಲ್ಲೊ ಕಳೆದೋಗಿದೆ
ಮನೆದಾರಿಯು ಮರೆತೋಗಿ ನಿನ್ನೊಂದಿಗೆ ನಾ ಸಾಗಿ
ತನುಮನವೆಲ್ಲ ನಿನದಾಗಿದೆ
ಈ ಮೌನವ ಬಿಸಾಡು ನೀ ಒಮ್ಮೆ ಮಾತಾಡು
ನಾನಂತು ನಿನಗಾಗಿ ಕಾದಿಹೆ ಬಾ ಬಾರೊ
ನೋಡು ಇನಿಯ ಅರಳಿದೆ ಪ್ರೀತಿಯ ಹೂವು
ನಿನ್ನ ಹರುಷ ನನ್ನ ಮನದ ಗೆಲುವು
ನಾನಿರುವೆ ಎಂದೆಂದು ನಿನ್ನ ಜೊತೆಯಾಗೆ
ಈ ಬಾಳ ಪಯಣವು ನಿನ್ನ ಸಲುವಾಗೆ
ಅರಿಯೊ ಈ ಸ್ನೇಹವ ಸವಿಯೊ ಈ ಪ್ರೀತಿಯ
ನಾನಂತು ನಿನಗಾಗಿ ಕಾದಿಹೆ ಬಾ ಬಾರೊ
||ಈ ಪರಿಚಯ ನಿನಗಾಗಿ ನಿನ್ನಿಂದಲೆ ಹೀಗಾಗಿ
ಈ ಮನಸ್ಸೆಲ್ಲೊ ಕಳೆದೋಗಿದೆ||
ಹಾಡುವ ದನಿಯು ನಿನ್ನಲ್ಲೆ ಪರವಶವಾಗಿ
ಹೃದಯದ ಮಿಡಿತ ಮಿಡಿದಿದೆ ನಿನ್ನನ್ನು ತೂಗಿದೆ
ಬರಿ ಮಾತಲ್ಲೆ ಏನೊ ಹೇಳದೆ ದಿನವು ಸಾಗಿ
ಪ್ರೇಮಲೋಕವು ಕರೆದಿದೆ ನಮ್ಮನು ಕೂಗಿ
ನೀ ತಿಳಿಯೊ ಇನಿಯ ಸ್ವೀಕರಿಸು ಈ ಹೃದಯ
ನಾನಂತು ನಿನಗಾಗಿ ಕಾದಿಹೆ ಬಾ ಬಾರೊ
||ಈ ಪರಿಚಯ ನಿನಗಾಗಿ ನಿನ್ನಿಂದಲೆ ಹೀಗಾಗಿ
ಈ ಮನಸ್ಸೆಲ್ಲೊ ಕಳೆದೋಗಿದೆ
ಮನೆದಾರಿಯು ಮರೆತೋಗಿ ನಿನ್ನೊಂದಿಗೆ ನಾ ಸಾಗಿ
ತನುಮನವೆಲ್ಲ ನಿನದಾಗಿದೆ
ಈ ಮೌನವ ಬಿಸಾಡು ನೀ ಒಮ್ಮೆ ಮಾತಾಡು
ನಾನಂತು ನಿನಗಾಗಿ ಕಾದಿಹೆ ಬಾ ಬಾರೊ||
ಈ ಪರಿಚಯ ನಿನಗಾಗಿ ನಿನ್ನಿಂದಲೆ ಹೀಗಾಗಿ
ಈ ಮನಸ್ಸೆಲ್ಲೊ ಕಳೆದೋಗಿದೆ
ಮನೆದಾರಿಯು ಮರೆತೋಗಿ ನಿನ್ನೊಂದಿಗೆ ನಾ ಸಾಗಿ
ತನುಮನವೆಲ್ಲ ನಿನದಾಗಿದೆ
ಈ ಮೌನವ ಬಿಸಾಡು ನೀ ಒಮ್ಮೆ ಮಾತಾಡು
ನಾನಂತು ನಿನಗಾಗಿ ಕಾದಿಹೆ ಬಾ ಬಾರೊ
ನೋಡು ಇನಿಯ ಅರಳಿದೆ ಪ್ರೀತಿಯ ಹೂವು
ನಿನ್ನ ಹರುಷ ನನ್ನ ಮನದ ಗೆಲುವು
ನಾನಿರುವೆ ಎಂದೆಂದು ನಿನ್ನ ಜೊತೆಯಾಗೆ
ಈ ಬಾಳ ಪಯಣವು ನಿನ್ನ ಸಲುವಾಗೆ
ಅರಿಯೊ ಈ ಸ್ನೇಹವ ಸವಿಯೊ ಈ ಪ್ರೀತಿಯ
ನಾನಂತು ನಿನಗಾಗಿ ಕಾದಿಹೆ ಬಾ ಬಾರೊ
||ಈ ಪರಿಚಯ ನಿನಗಾಗಿ ನಿನ್ನಿಂದಲೆ ಹೀಗಾಗಿ
ಈ ಮನಸ್ಸೆಲ್ಲೊ ಕಳೆದೋಗಿದೆ||
ಹಾಡುವ ದನಿಯು ನಿನ್ನಲ್ಲೆ ಪರವಶವಾಗಿ
ಹೃದಯದ ಮಿಡಿತ ಮಿಡಿದಿದೆ ನಿನ್ನನ್ನು ತೂಗಿದೆ
ಬರಿ ಮಾತಲ್ಲೆ ಏನೊ ಹೇಳದೆ ದಿನವು ಸಾಗಿ
ಪ್ರೇಮಲೋಕವು ಕರೆದಿದೆ ನಮ್ಮನು ಕೂಗಿ
ನೀ ತಿಳಿಯೊ ಇನಿಯ ಸ್ವೀಕರಿಸು ಈ ಹೃದಯ
ನಾನಂತು ನಿನಗಾಗಿ ಕಾದಿಹೆ ಬಾ ಬಾರೊ
||ಈ ಪರಿಚಯ ನಿನಗಾಗಿ ನಿನ್ನಿಂದಲೆ ಹೀಗಾಗಿ
ಈ ಮನಸ್ಸೆಲ್ಲೊ ಕಳೆದೋಗಿದೆ
ಮನೆದಾರಿಯು ಮರೆತೋಗಿ ನಿನ್ನೊಂದಿಗೆ ನಾ ಸಾಗಿ
ತನುಮನವೆಲ್ಲ ನಿನದಾಗಿದೆ
ಈ ಮೌನವ ಬಿಸಾಡು ನೀ ಒಮ್ಮೆ ಮಾತಾಡು
ನಾನಂತು ನಿನಗಾಗಿ ಕಾದಿಹೆ ಬಾ ಬಾರೊ||
Ee Parichaya song lyrics from Kannada Movie Suman starring Dharma Keerthiraj & Nimika Rathnakar,,, Lyrics penned by A. Shantu Kumar Sung by Rashmi Dharmendra, Music Composed by Zubin Paul, film is Directed by Ravi Sagar and film is released on 2023