ಈ ಧರಣಿ ಕೂಗಿದೆ ಆ ಸೂರ್ಯನ
ಮುಂಜಾನೆ ಅರಳಿದೆ ನೋಡು ಹೂಬನ
ಗಾಳಿ ಗಂಧ ಸೇರಿ ಮೈಯೆಲ್ಲ ಘಮ್ಮಂತು
ಸೂರ್ಯನ ಕಿರಣ ಸೋಕಿ ಇಬ್ಬನಿ ನೀರಾಯ್ತು
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
ಬೆಳ್ಳಕ್ಕಿ ದಂಡು ಹಾರಿವೆ ಸ್ವಾಗತ ಕೋರುತ
ಅರಗಿಳಿಗಳ ಸಾಲು ಸೇರಿವೆ ಪಿಸುಮಾತನಾಡುತ
ಬೆಳ್ಳಕ್ಕಿ ದಂಡು ಹಾರಿವೆ ಸ್ವಾಗತ ಕೋರುತ
ಅರಗಿಳಿಗಳ ಸಾಲು ಸೇರಿವೆ ಪಿಸುಮಾತನಾಡುತ
ಕಣ್ಣಿಗೆ ತಣ್ಣನೆ ಮುತ್ತಿಡುವ ಎಲೆಗಳ ಈ ತಂಪು
ಮೈಮನದ ಕಡಲಿಡಲಿ ಹೊಮ್ಮುವ ಧ್ವನಿ ಇಂಪು
ಯಾವ ಹೆಜ್ಜೆ ಕುಣಿಯಿತೆಂದು ನಾನು ಹೇಳಲಿ
ಯಾವ ಹೆಜ್ಜೆ ಕುಣಿಯಿತೆಂದು ನಾನು ಹೇಳಲಿ
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
ನೆನಪಿನ ಓಲೆಯ ಬರೆದು ಮನಸ್ಸೊಳಗೆ ಏನೊ ಶೋಧ
ಸಂಗೀತವು ಎದೆಯಲಿ ಚಿಮ್ಮಿ ಶುರುವಾಯಿತು ಪ್ರೇಮನಾದ
ನೆನಪಿನ ಓಲೆಯ ಬರೆದು ಮನಸ್ಸೊಳಗೆ ಏನೊ ಶೋಧ
ಸಂಗೀತವು ಎದೆಯಲಿ ಚಿಮ್ಮಿ ಶುರುವಾಯಿತು ಪ್ರೇಮನಾದ
ನನ್ನ ಕೋರಿಕೆ ಸ್ವೀಕರಿಸು ಪ್ರಕೃತಿಯೆ ಸಹಕರಿಸು
ನನ್ನ ವೇದನೆ ಪರಿಹರಿಸು ನಲ್ಲನ ಮೆಲ್ಲನೆ ನೀ ಕರೆಸು
ಯಾವ ಹೆಜ್ಜೆ ದಣಿಯಿತೆಂದು ನಾನು ಹೇಳಲಿ
ಯಾವ ಹೆಜ್ಜೆ ದಣಿಯಿತೆಂದು ನಾನು ಹೇಳಲಿ
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
||ಈ ಧರಣಿ ಕೂಗಿದೆ ಆ ಸೂರ್ಯನ
ಮುಂಜಾನೆ ಅರಳಿದೆ ನೋಡು ಹೂಬನ
ಗಾಳಿ ಗಂಧ ಸೇರಿ ಮೈಯೆಲ್ಲ ಘಮ್ಮಂತು
ಸೂರ್ಯನ ಕಿರಣ ಸೋಕಿ ಇಬ್ಬನಿ ನೀರಾಯ್ತು||
ಈ ಧರಣಿ ಕೂಗಿದೆ ಆ ಸೂರ್ಯನ
ಮುಂಜಾನೆ ಅರಳಿದೆ ನೋಡು ಹೂಬನ
ಗಾಳಿ ಗಂಧ ಸೇರಿ ಮೈಯೆಲ್ಲ ಘಮ್ಮಂತು
ಸೂರ್ಯನ ಕಿರಣ ಸೋಕಿ ಇಬ್ಬನಿ ನೀರಾಯ್ತು
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
ಬೆಳ್ಳಕ್ಕಿ ದಂಡು ಹಾರಿವೆ ಸ್ವಾಗತ ಕೋರುತ
ಅರಗಿಳಿಗಳ ಸಾಲು ಸೇರಿವೆ ಪಿಸುಮಾತನಾಡುತ
ಬೆಳ್ಳಕ್ಕಿ ದಂಡು ಹಾರಿವೆ ಸ್ವಾಗತ ಕೋರುತ
ಅರಗಿಳಿಗಳ ಸಾಲು ಸೇರಿವೆ ಪಿಸುಮಾತನಾಡುತ
ಕಣ್ಣಿಗೆ ತಣ್ಣನೆ ಮುತ್ತಿಡುವ ಎಲೆಗಳ ಈ ತಂಪು
ಮೈಮನದ ಕಡಲಿಡಲಿ ಹೊಮ್ಮುವ ಧ್ವನಿ ಇಂಪು
ಯಾವ ಹೆಜ್ಜೆ ಕುಣಿಯಿತೆಂದು ನಾನು ಹೇಳಲಿ
ಯಾವ ಹೆಜ್ಜೆ ಕುಣಿಯಿತೆಂದು ನಾನು ಹೇಳಲಿ
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
ನೆನಪಿನ ಓಲೆಯ ಬರೆದು ಮನಸ್ಸೊಳಗೆ ಏನೊ ಶೋಧ
ಸಂಗೀತವು ಎದೆಯಲಿ ಚಿಮ್ಮಿ ಶುರುವಾಯಿತು ಪ್ರೇಮನಾದ
ನೆನಪಿನ ಓಲೆಯ ಬರೆದು ಮನಸ್ಸೊಳಗೆ ಏನೊ ಶೋಧ
ಸಂಗೀತವು ಎದೆಯಲಿ ಚಿಮ್ಮಿ ಶುರುವಾಯಿತು ಪ್ರೇಮನಾದ
ನನ್ನ ಕೋರಿಕೆ ಸ್ವೀಕರಿಸು ಪ್ರಕೃತಿಯೆ ಸಹಕರಿಸು
ನನ್ನ ವೇದನೆ ಪರಿಹರಿಸು ನಲ್ಲನ ಮೆಲ್ಲನೆ ನೀ ಕರೆಸು
ಯಾವ ಹೆಜ್ಜೆ ದಣಿಯಿತೆಂದು ನಾನು ಹೇಳಲಿ
ಯಾವ ಹೆಜ್ಜೆ ದಣಿಯಿತೆಂದು ನಾನು ಹೇಳಲಿ
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
ಕೇಳು ಕೇಳು ಕೇಳು ನನ್ನಾಸೆ ಅತಿಕೇಳು
ಹೇಳು ಹೇಳು ಹೇಳು ನನ್ ಒಗಟ ಬಿಡಿಸೇಳು
||ಈ ಧರಣಿ ಕೂಗಿದೆ ಆ ಸೂರ್ಯನ
ಮುಂಜಾನೆ ಅರಳಿದೆ ನೋಡು ಹೂಬನ
ಗಾಳಿ ಗಂಧ ಸೇರಿ ಮೈಯೆಲ್ಲ ಘಮ್ಮಂತು
ಸೂರ್ಯನ ಕಿರಣ ಸೋಕಿ ಇಬ್ಬನಿ ನೀರಾಯ್ತು||
Ee Dharani song lyrics from Kannada Movie Suman starring Dharma Keerthiraj & Nimika Rathnakar,,, Lyrics penned by A. Shantu Kumar Sung by Rashmi Dharmendra, Music Composed by Zubin Paul, film is Directed by Ravi Sagar and film is released on 2023