Maayaavi Yaakaade Lyrics

ಮಾಯಾವಿ ಯಾಕಾದೆ Lyrics

in Suman

in ಸುಮನ್‌

LYRIC

Song Details Page after Lyrice

ಮಾಯಾವಿ ಯಾಕಾದೆ ನೀನು
ಈ ಶಿಕ್ಷೆ ನನಗೆ ಯಾಕಿನ್ನು
ನಾನಂತು ಬಾಳಲಾರೆ ನೀನಿಲ್ಲದೆ
ಹಣೆಬರಹ ಬರೆದೋನು ಯಾರೊ
ಭೂಮಿಗೆ ಇಳಿದು ನೀ ಬಾರೊ
ನಿಜವಾದ ಈ ಪ್ರೀತಿಗೆ ಸಾವಿಲ್ಲದೆ
ನೀನೆ ನನ್ನ ಬಾಳ ಉಸಿರು
ಜೀವ ತೊರೆದು ನನ್ನೆ ಮರೆತೆ
 
||ಮಾಯಾವಿ ಯಾಕಾದೆ ನೀನು
ಈ ಶಿಕ್ಷೆ ನನಗೆ ಯಾಕಿನ್ನು
ನಾನಂತು ಬಾಳಲಾರೆ ನೀನಿಲ್ಲದೆ
ಹಣೆಬರಹ ಬರೆದೋನು ಯಾರೊ
ಭೂಮಿಗೆ ಇಳಿದು ನೀ ಬಾರೊ
ನಿಜವಾದ ಈ ಪ್ರೀತಿಗೆ ಸಾವಿಲ್ಲದೆ||
 
ಅಲೆ ಅಲೆ ಅಲೆಯಾಗಿದೆ ಅಲೆಮಾರಿಯನಾಗಿ ಮಾಡಿದೆ
ನೀನ ನಾನ ಓಓ
ಅರೆ ಅರೆ ನಿನ್ನ ನೆನಪಿದೆ ಕಣ್ಣೀರಿನ ಕಥೆಯು ಸಾಗಿದೆ
ನಾನ ನೀನ
ಮರಳುಗಾಡು ನನ್ನ ಪಾಡು
ಬೆಂಕಿ ಮಳೆಯ ಸುರಿದೆ ಧರೆಗೆ
 
||ಮಾಯಾವಿ ಯಾಕಾದೆ ನೀನು
ಈ ಶಿಕ್ಷೆ ನನಗೆ ಯಾಕಿನ್ನು
ನಾನಂತು ಬಾಳಲಾರೆ ನೀನಿಲ್ಲದೆ||

ಮಾಯಾವಿ ಯಾಕಾದೆ ನೀನು
ಈ ಶಿಕ್ಷೆ ನನಗೆ ಯಾಕಿನ್ನು
ನಾನಂತು ಬಾಳಲಾರೆ ನೀನಿಲ್ಲದೆ
ಹಣೆಬರಹ ಬರೆದೋನು ಯಾರೊ
ಭೂಮಿಗೆ ಇಳಿದು ನೀ ಬಾರೊ
ನಿಜವಾದ ಈ ಪ್ರೀತಿಗೆ ಸಾವಿಲ್ಲದೆ
ನೀನೆ ನನ್ನ ಬಾಳ ಉಸಿರು
ಜೀವ ತೊರೆದು ನನ್ನೆ ಮರೆತೆ
 
||ಮಾಯಾವಿ ಯಾಕಾದೆ ನೀನು
ಈ ಶಿಕ್ಷೆ ನನಗೆ ಯಾಕಿನ್ನು
ನಾನಂತು ಬಾಳಲಾರೆ ನೀನಿಲ್ಲದೆ
ಹಣೆಬರಹ ಬರೆದೋನು ಯಾರೊ
ಭೂಮಿಗೆ ಇಳಿದು ನೀ ಬಾರೊ
ನಿಜವಾದ ಈ ಪ್ರೀತಿಗೆ ಸಾವಿಲ್ಲದೆ||
 
ಅಲೆ ಅಲೆ ಅಲೆಯಾಗಿದೆ ಅಲೆಮಾರಿಯನಾಗಿ ಮಾಡಿದೆ
ನೀನ ನಾನ ಓಓ
ಅರೆ ಅರೆ ನಿನ್ನ ನೆನಪಿದೆ ಕಣ್ಣೀರಿನ ಕಥೆಯು ಸಾಗಿದೆ
ನಾನ ನೀನ
ಮರಳುಗಾಡು ನನ್ನ ಪಾಡು
ಬೆಂಕಿ ಮಳೆಯ ಸುರಿದೆ ಧರೆಗೆ
 
||ಮಾಯಾವಿ ಯಾಕಾದೆ ನೀನು
ಈ ಶಿಕ್ಷೆ ನನಗೆ ಯಾಕಿನ್ನು
ನಾನಂತು ಬಾಳಲಾರೆ ನೀನಿಲ್ಲದೆ||

Maayaavi Yaakaade song lyrics from Kannada Movie Suman starring Dharma Keerthiraj & Nimika Rathnakar,,, Lyrics penned by A. Shantu Kumar Sung by Ganesh Karanth, Music Composed by Zubin Paul, film is Directed by Ravi Sagar and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ