Yaavuda Mareyali Yaavuda Bayasali Lyrics

ಯಾವುದ ಮರೆಯಲೀ ಯಾವುದ ಬಯಸಲೀ Lyrics

in Subbi Subbakka Suvvalali

in ಸುಬ್ಬಿ ಸುಬ್ಬಕ್ಕ ಸುವ್ವಲಾಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾವುದ ಮರೆಯಲಿ  
ಯಾವುದ ಬಯಸಲಿ
ನಿನ್ನೆಯ ಮರೆಯಲಿ
ನಾಳೆಯ ಕರೆಯಲಿ

|| ಯಾವುದ ಮರೆಯಲಿ…||
 
ನೆನಪಿನ ಬಲೆಗಾಗಿ ಬಿಸಿಲು ನೆರಳು
ನಡೆದೈತಿ ಅರಿಯದ ಏಳುಬೀಳು 
ನೆನಪಿನ ಬಲೆಗಾಗಿ ಬಿಸಿಲು ನೆರಳು
ನಡೆದೈತಿ ಅರಿಯದ ಏಳುಬೀಳು 
ಆಡಿದ ಚೆಲ್ಲಾಟ ಜಪ್ತಿಗೆ ಬರಲು
ನಲುಗೈತಿ ದಿನ ದಿನ ನೊಂದ ಕರುಳು
 
|| ಯಾವುದ ಮರೆಯಲಿ  
ಯಾವುದ ಬಯಸಲಿ
ನಿನ್ನೆಯ ಮರೆಯಲಿ
ನಾಳೆಯ ಕರೆಯಲಿ
ಯಾವುದ ಮರೆಯಲಿ….||  
 
ಬಯಕೆಯ ಬಯಲಾಗಿ
ಮಾವು ಬೇವು ತುಂಬೈತಿ
ಬೆಡಗಿನ ಹೂವು ಕಾವು 
ಬಯಕೆಯ ಬಯಲಾಗಿ
ಮಾವು ಬೇವು ತುಂಬೈತಿ
ಬೆಡಗಿನ ಹೂವು ಕಾವು 
ಅರಳಿದ ಹೂವೆಲ್ಲಾ ಹಣ್ಣಾಗಿ
ಕೂಗಲು ಕಂಡೈತಿ ಒಸಿ
ಒಸಿ ಆಸೆ ಗೊಂಚಲು
 
|| ಯಾವುದ ಮರೆಯಲಿ…||
 
ದಾರದ ಒಡಲೆಲ್ಲಾ
ಮಾಗಿ ಮಾಗಿ ನಲಿದೈತಿ
ಮನಸೆಲ್ಲಾ ಬಾಗಿ ಬಿಗಿ  
ದಾರದ ಒಡಲೆಲ್ಲಾ
ಮಾಗಿ ಮಾಗಿ ನಲಿದೈತಿ
ಮನಸೆಲ್ಲಾ ಬಾಗಿ ಬಿಗಿ  
ಬಟ್ಟಿನ ತೊರೆಯು
ಮತ್ತೆಲ್ಲಾ ತುಂಬಲು
ಹೊಳೆದೈತಿ ಫಳ ಫಳ
ಬಾಳ ಕಡಲು….. 
 
|| ಯಾವುದ ಮರೆಯಲಿ  
ಯಾವುದ ಬಯಸಲಿ
ನಿನ್ನೆಯ ಮರೆಯಲಿ
ನಾಳೆಯ ಕರೆಯಲಿ
ಯಾವುದ ಮರೆಯಲಿ….||
 

ಯಾವುದ ಮರೆಯಲಿ  
ಯಾವುದ ಬಯಸಲಿ
ನಿನ್ನೆಯ ಮರೆಯಲಿ
ನಾಳೆಯ ಕರೆಯಲಿ

|| ಯಾವುದ ಮರೆಯಲಿ…||
 
ನೆನಪಿನ ಬಲೆಗಾಗಿ ಬಿಸಿಲು ನೆರಳು
ನಡೆದೈತಿ ಅರಿಯದ ಏಳುಬೀಳು 
ನೆನಪಿನ ಬಲೆಗಾಗಿ ಬಿಸಿಲು ನೆರಳು
ನಡೆದೈತಿ ಅರಿಯದ ಏಳುಬೀಳು 
ಆಡಿದ ಚೆಲ್ಲಾಟ ಜಪ್ತಿಗೆ ಬರಲು
ನಲುಗೈತಿ ದಿನ ದಿನ ನೊಂದ ಕರುಳು
 
|| ಯಾವುದ ಮರೆಯಲಿ  
ಯಾವುದ ಬಯಸಲಿ
ನಿನ್ನೆಯ ಮರೆಯಲಿ
ನಾಳೆಯ ಕರೆಯಲಿ
ಯಾವುದ ಮರೆಯಲಿ….||  
 
ಬಯಕೆಯ ಬಯಲಾಗಿ
ಮಾವು ಬೇವು ತುಂಬೈತಿ
ಬೆಡಗಿನ ಹೂವು ಕಾವು 
ಬಯಕೆಯ ಬಯಲಾಗಿ
ಮಾವು ಬೇವು ತುಂಬೈತಿ
ಬೆಡಗಿನ ಹೂವು ಕಾವು 
ಅರಳಿದ ಹೂವೆಲ್ಲಾ ಹಣ್ಣಾಗಿ
ಕೂಗಲು ಕಂಡೈತಿ ಒಸಿ
ಒಸಿ ಆಸೆ ಗೊಂಚಲು
 
|| ಯಾವುದ ಮರೆಯಲಿ…||
 
ದಾರದ ಒಡಲೆಲ್ಲಾ
ಮಾಗಿ ಮಾಗಿ ನಲಿದೈತಿ
ಮನಸೆಲ್ಲಾ ಬಾಗಿ ಬಿಗಿ  
ದಾರದ ಒಡಲೆಲ್ಲಾ
ಮಾಗಿ ಮಾಗಿ ನಲಿದೈತಿ
ಮನಸೆಲ್ಲಾ ಬಾಗಿ ಬಿಗಿ  
ಬಟ್ಟಿನ ತೊರೆಯು
ಮತ್ತೆಲ್ಲಾ ತುಂಬಲು
ಹೊಳೆದೈತಿ ಫಳ ಫಳ
ಬಾಳ ಕಡಲು….. 
 
|| ಯಾವುದ ಮರೆಯಲಿ  
ಯಾವುದ ಬಯಸಲಿ
ನಿನ್ನೆಯ ಮರೆಯಲಿ
ನಾಳೆಯ ಕರೆಯಲಿ
ಯಾವುದ ಮರೆಯಲಿ….||
 

Yaavuda Mareyali Yaavuda Bayasali song lyrics from Kannada Movie Subbi Subbakka Suvvalali starring Srilalitha, Amreesh Puri, Ambarish, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by N S Dhananjaya (Datthu) and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ