-
ಮುನಿದ ಹೆಣ್ಣೇ ಹಾವು
ಒಲಿದ ಹೆಣ್ಣೇ ಹೂವು
ಹಗಲ ಹಾವಾಗ ಬಲ್ಲೆ
ನಗೆಯ ಹೂವಾಗ ಬಲ್ಲೆ
|| ಮುನಿದ ಹೆಣ್ಣೇ ಹಾವು
ಒಲಿದ ಹೆಣ್ಣೇ ಹೂವು
ಹಗಲ ಹಾವಾಗ ಬಲ್ಲೆ
ನಗೆಯ ಹೂವಾಗ ಬಲ್ಲೆ…||
ಸೇಡು ಹೆಣ್ಣಿಗೆ ಹೆಸರು
ಪ್ರೀತಿ ಹೆಣ್ಣಿನ ಉಸಿರು
ಸೇಡು ಹೆಣ್ಣಿಗೆ ಹೆಸರು
ಪ್ರೀತಿ ಹೆಣ್ಣಿನ ಉಸಿರು
ಬಾಳು ಒಲಿದಾಗ ಹಸಿರು
ಮನಸು ಮುರಿದಾಗ ಕೆಸರು
|| ಮುನಿದ ಹೆಣ್ಣೇ ಹಾವು
ಒಲಿದ ಹೆಣ್ಣೇ ಹೂವು….||
ಚೆಲುವು ಹೆಣ್ಣಿನ ಮೋಡಿ
ಅದುವೇ ಗಂಡಿಗೆ ಬೇಡಿ
ಚೆಲುವು ಹೆಣ್ಣಿನ ಮೋಡಿ
ಅದುವೇ ಗಂಡಿಗೆ ಬೇಡಿ
ಮನೆಗೆ ಬೆಳಕಾದ ಹಣತೆ
ಕಿಡಿಯೇ ಹಿಡಿ ಬೂದಿ ಮನೆಯೇ
|| ಮುನಿದ ಹೆಣ್ಣೇ ಹಾವು
ಒಲಿದ ಹೆಣ್ಣೇ ಹೂವು….||
ಹಿರಿಯ ಹೆಜ್ಜೆಯ ಇಡುವೆ
ತೆರೆಯೇ ಸೀಳುತ ನಡೆವೆ
ಹಿರಿಯ ಹೆಜ್ಜೆಯ ಇಡುವೆ
ತೆರೆಯೇ ಸೀಳುತ ನಡೆವೆ
ಛಲದ ಗುರಿಯ ಸೇರಬಲ್ಲೆ
ಬಯಕೆ ಗಿರಿಯ ಏರಬಲ್ಲೆ
|| ಮುನಿದ ಹೆಣ್ಣೇ ಹಾವು
ಒಲಿದ ಹೆಣ್ಣೇ ಹೂವು
ಹಗಲ ಹಾವಾಗ ಬಲ್ಲೆ
ನಗೆಯ ಹೂವಾಗ ಬಲ್ಲೆ…||
-
ಮುನಿದ ಹೆಣ್ಣೇ ಹಾವು
ಒಲಿದ ಹೆಣ್ಣೇ ಹೂವು
ಹಗಲ ಹಾವಾಗ ಬಲ್ಲೆ
ನಗೆಯ ಹೂವಾಗ ಬಲ್ಲೆ
|| ಮುನಿದ ಹೆಣ್ಣೇ ಹಾವು
ಒಲಿದ ಹೆಣ್ಣೇ ಹೂವು
ಹಗಲ ಹಾವಾಗ ಬಲ್ಲೆ
ನಗೆಯ ಹೂವಾಗ ಬಲ್ಲೆ…||
ಸೇಡು ಹೆಣ್ಣಿಗೆ ಹೆಸರು
ಪ್ರೀತಿ ಹೆಣ್ಣಿನ ಉಸಿರು
ಸೇಡು ಹೆಣ್ಣಿಗೆ ಹೆಸರು
ಪ್ರೀತಿ ಹೆಣ್ಣಿನ ಉಸಿರು
ಬಾಳು ಒಲಿದಾಗ ಹಸಿರು
ಮನಸು ಮುರಿದಾಗ ಕೆಸರು
|| ಮುನಿದ ಹೆಣ್ಣೇ ಹಾವು
ಒಲಿದ ಹೆಣ್ಣೇ ಹೂವು….||
ಚೆಲುವು ಹೆಣ್ಣಿನ ಮೋಡಿ
ಅದುವೇ ಗಂಡಿಗೆ ಬೇಡಿ
ಚೆಲುವು ಹೆಣ್ಣಿನ ಮೋಡಿ
ಅದುವೇ ಗಂಡಿಗೆ ಬೇಡಿ
ಮನೆಗೆ ಬೆಳಕಾದ ಹಣತೆ
ಕಿಡಿಯೇ ಹಿಡಿ ಬೂದಿ ಮನೆಯೇ
|| ಮುನಿದ ಹೆಣ್ಣೇ ಹಾವು
ಒಲಿದ ಹೆಣ್ಣೇ ಹೂವು….||
ಹಿರಿಯ ಹೆಜ್ಜೆಯ ಇಡುವೆ
ತೆರೆಯೇ ಸೀಳುತ ನಡೆವೆ
ಹಿರಿಯ ಹೆಜ್ಜೆಯ ಇಡುವೆ
ತೆರೆಯೇ ಸೀಳುತ ನಡೆವೆ
ಛಲದ ಗುರಿಯ ಸೇರಬಲ್ಲೆ
ಬಯಕೆ ಗಿರಿಯ ಏರಬಲ್ಲೆ
|| ಮುನಿದ ಹೆಣ್ಣೇ ಹಾವು
ಒಲಿದ ಹೆಣ್ಣೇ ಹೂವು
ಹಗಲ ಹಾವಾಗ ಬಲ್ಲೆ
ನಗೆಯ ಹೂವಾಗ ಬಲ್ಲೆ…||
Munida Henne Haavu song lyrics from Kannada Movie Subbi Subbakka Suvvalali starring Srilalitha, Amreesh Puri, Ambarish, Lyrics penned by Vijaya Narasimha Sung by Vani Jairam, Music Composed by Vijaya Bhaskar, film is Directed by N S Dhananjaya (Datthu) and film is released on 1980