Masukaada Manasina Aakasake Lyrics

ಮಸುಕಾದ ಮನಸಿನ ಆಕಾಶಕೇ Lyrics

in Subbi Subbakka Suvvalali

in ಸುಬ್ಬಿ ಸುಬ್ಬಕ್ಕ ಸುವ್ವಲಾಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಸುಕಾದ ಮನಸಿನ ಆಕಾಶಕೆ
ಮಿಂಚುವಾ ಚುಕ್ಕಿಯಂಗೆ ನಾ ಬಂದೆ...

ಮಸುಕಾದ ಮನಸಿನ ಆಕಾಶಕೆ
ಮಿಂಚುವಾ ಚುಕ್ಕಿಯಂಗೆ ನಾ ಬಂದೆ
ತುಂಬಿ ಬಂದ ಹರೆಯದ ಅಂಗಳದಾಗೆ
ತಿಂಗಳ ಬೆಳಕಿನ ಹಂಗೆ ನೀ ಬಂದೆ 
 
|| ಮಸುಕಾದ ಮನಸಿನ ಆಕಾಶಕೆ...||
 
ಬಿರಿದು ನಿಂತ ಭೂಮಿಗೆ
ಭರಣಿ ಮಳೆ ಬಂದ ಹಂಗೆ 
ಬರಿದಾದ ಹೃದಯಕೆ
ಪ್ರೀತಿ ಗಂಗೆ ನಾ ತರುವೆ 
ಎಂದೆಂದೂ ನೊಂದು
ಬೆಂದ ಬಾಳಿನಾಗೆ  
ಎಂದೆಂದೂ ನೊಂದು
ಬೆಂದ ಬಾಳಿನಾಗೆ  
ಸೊಂಪು ನೀಡಿ ಜೀವಕ್ಕೆ
ತಂಪು ತಂದು ಕೊಡುವೆ..
ಹೇಹೇಹೇ..ಹೇ ಹೇ…. 
 
|| ಮಸುಕಾದ ಮನಸಿನ ಆಕಾಶಕೆ...||
 
ಬಂಜಾರದ ಹೊಲದಾಗೆ
ತುಂಬೆ ಹೂವಾ ಅರಳಿದ ಹಂಗೆ 
ನೋವ ನುಂಗ ಒಡಲಿಗೆ
ಜಾಜಿ ತಂಪು ಬೀರುವೆ 
ಹಾಳಾಗಿ ಬೀಳು ಬಿದ್ದ ತೋಟದಾಗೆ  
ಹಾಳಾಗಿ ಬೀಳು ಬಿದ್ದ ತೋಟದಾಗೆ 
ಎಳೆಯ ಬಾಳೆ ಮೂಡೋ ಹಂಗೆ
ಆಸೆ ನಿಡುವೆ..ಹೇಹೇಹೇ..ಆಆಆಆ..
 
|| ಮಸುಕಾದ ಮನಸಿನ ಆಕಾಶಕೆ....|| 
 
ಯಾರು ಏನೇ ಅಂದರೂ
ಕಾಡಾನೆ ನಡೆದ ಹಂಗೆ 
ಬದುಕಿನ ಹಾದಿಯಾಗೆ
ಹೆದರದಾಂಗೆ ನಡೆವೇ
ಯಾವತ್ತೂ ಜೊತೆ ಬಿಟ್ಟು
ಹೋಗದ್ಹಾಂಗೆ
ಯಾವತ್ತೂ ಜೊತೆ ಬಿಟ್ಟು
ಹೋಗದ್ಹಾಂಗೆ
ಪುಟ್ಟಮ್ ಪುಳ್ಳೆ
ಅಂಟ್ಕೊಂಡಾಂಗೆ
ಅಂಟಿಕೊಳ್ಳುವೇ... 
ಹೇಹೇಹೇ .. ಆಆಆಆ.. 
 
|| ಮಸುಕಾದ ಮನಸಿನ ಆಕಾಶಕೆ
ಮಿಂಚುವಾ ಚುಕ್ಕಿಯಂಗೆ ನಾ ಬಂದೆ
ತುಂಬಿ ಬಂದ ಹರೆಯದ ಅಂಗಳದಾಗೆ
ತಿಂಗಳ ಬೆಳಕಿನ ಹಂಗೆ ನೀ ಬಂದೆ 
ಮಸುಕಾದ ಮನಸಿನ ಆಕಾಶಕೆ.....|| 
 

-
ಮಸುಕಾದ ಮನಸಿನ ಆಕಾಶಕೆ
ಮಿಂಚುವಾ ಚುಕ್ಕಿಯಂಗೆ ನಾ ಬಂದೆ...

ಮಸುಕಾದ ಮನಸಿನ ಆಕಾಶಕೆ
ಮಿಂಚುವಾ ಚುಕ್ಕಿಯಂಗೆ ನಾ ಬಂದೆ
ತುಂಬಿ ಬಂದ ಹರೆಯದ ಅಂಗಳದಾಗೆ
ತಿಂಗಳ ಬೆಳಕಿನ ಹಂಗೆ ನೀ ಬಂದೆ 
 
|| ಮಸುಕಾದ ಮನಸಿನ ಆಕಾಶಕೆ...||
 
ಬಿರಿದು ನಿಂತ ಭೂಮಿಗೆ
ಭರಣಿ ಮಳೆ ಬಂದ ಹಂಗೆ 
ಬರಿದಾದ ಹೃದಯಕೆ
ಪ್ರೀತಿ ಗಂಗೆ ನಾ ತರುವೆ 
ಎಂದೆಂದೂ ನೊಂದು
ಬೆಂದ ಬಾಳಿನಾಗೆ  
ಎಂದೆಂದೂ ನೊಂದು
ಬೆಂದ ಬಾಳಿನಾಗೆ  
ಸೊಂಪು ನೀಡಿ ಜೀವಕ್ಕೆ
ತಂಪು ತಂದು ಕೊಡುವೆ..
ಹೇಹೇಹೇ..ಹೇ ಹೇ…. 
 
|| ಮಸುಕಾದ ಮನಸಿನ ಆಕಾಶಕೆ...||
 
ಬಂಜಾರದ ಹೊಲದಾಗೆ
ತುಂಬೆ ಹೂವಾ ಅರಳಿದ ಹಂಗೆ 
ನೋವ ನುಂಗ ಒಡಲಿಗೆ
ಜಾಜಿ ತಂಪು ಬೀರುವೆ 
ಹಾಳಾಗಿ ಬೀಳು ಬಿದ್ದ ತೋಟದಾಗೆ  
ಹಾಳಾಗಿ ಬೀಳು ಬಿದ್ದ ತೋಟದಾಗೆ 
ಎಳೆಯ ಬಾಳೆ ಮೂಡೋ ಹಂಗೆ
ಆಸೆ ನಿಡುವೆ..ಹೇಹೇಹೇ..ಆಆಆಆ..
 
|| ಮಸುಕಾದ ಮನಸಿನ ಆಕಾಶಕೆ....|| 
 
ಯಾರು ಏನೇ ಅಂದರೂ
ಕಾಡಾನೆ ನಡೆದ ಹಂಗೆ 
ಬದುಕಿನ ಹಾದಿಯಾಗೆ
ಹೆದರದಾಂಗೆ ನಡೆವೇ
ಯಾವತ್ತೂ ಜೊತೆ ಬಿಟ್ಟು
ಹೋಗದ್ಹಾಂಗೆ
ಯಾವತ್ತೂ ಜೊತೆ ಬಿಟ್ಟು
ಹೋಗದ್ಹಾಂಗೆ
ಪುಟ್ಟಮ್ ಪುಳ್ಳೆ
ಅಂಟ್ಕೊಂಡಾಂಗೆ
ಅಂಟಿಕೊಳ್ಳುವೇ... 
ಹೇಹೇಹೇ .. ಆಆಆಆ.. 
 
|| ಮಸುಕಾದ ಮನಸಿನ ಆಕಾಶಕೆ
ಮಿಂಚುವಾ ಚುಕ್ಕಿಯಂಗೆ ನಾ ಬಂದೆ
ತುಂಬಿ ಬಂದ ಹರೆಯದ ಅಂಗಳದಾಗೆ
ತಿಂಗಳ ಬೆಳಕಿನ ಹಂಗೆ ನೀ ಬಂದೆ 
ಮಸುಕಾದ ಮನಸಿನ ಆಕಾಶಕೆ.....|| 
 

Masukaada Manasina Aakasake song lyrics from Kannada Movie Subbi Subbakka Suvvalali starring Srilalitha, Amreesh Puri, Ambarish, Lyrics penned by Doddarange Gowda Sung by S P Balasubrahmanyam, Music Composed by Vijaya Bhaskar, film is Directed by N S Dhananjaya (Datthu) and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ