ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)
ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)
ಹೊಂಬಾಳೆ ಹೊಳೆದಂತೆ
ಎಂದೆಂದೂ ನೀ ನಗುವೆ
ಹೂ ರಂಗಿ ತೆನೆಯಂಗೆ
ಚೆಂದಾಗಿ ನೀನಿರುವೇ
ನಿನ್ನ ಮಾತು ಚಂದ (ಚಂದ)
ನಿನ್ನ ಮೌನ ಅಂದ (ಅಂದ)
|| ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)….||
ಬದುಕಾ... ಬವಣೆಯಲಿ...
ಸಹನೆ.... ಹೇ ಹೇ ನಿಲುಕಿಸುವೆ..
ನಗೆಯ ಹೊನಲಿನಲಿ..
ಹರುಷಾ..ಆ ಆ ಅರಳಿಸುವೆ
ಬಾಳ ತುಂಬಾ ಪ್ರೀತಿ ಕೇಳಿ
ಎಲ್ಲಾ ರೀತಿ ತಾಳ್ಮೆ ತೋರಿ
ಬಾಳ ತುಂಬಾ ಪ್ರೀತಿ ಕೇಳಿ
ಎಲ್ಲಾ ರೀತಿ ತಾಳ್ಮೆ ತೋರಿ
ನಿನ್ನ ಸ್ನೇಹ ಚಂದ (ಚಂದ)
ನಿನ್ನ ನೋಟ ಅಂದ (ಅಂದ)
|| ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)….||
ಕರುಣೆ ಮಿಡಿಯುತಲಿ
ಸನಿಹ ಬೆರೆತಿರು ನೀ
ಒಲವೆ ಕುಡಿಯುತಲಿ
ಅಳಲು ಅರಿತಿರುವೆ
ದಾರಿ ಪೂರ ನೋವ ಹೀರಿ
ಮಣ್ಣ ಮೋಹ ನಲ್ಮೆ ಮೀರಿ
ದಾರಿ ಪೂರ ನೋವ ಹೀರಿ
ಮಣ್ಣ ಮೋಹ ನಲ್ಮೆ ಮೀರಿ
ನಿನ್ನಾ ಗುಣವೇ ಚಂದ ( ಚಂದ)
ನಿನ್ನಾ ಸೊಬಗು ಅಂದ (ಅಂದ)
|| ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)
ಹೊಂಬಾಳೆ ಹೊಳೆದಂತೆ
ಎಂದೆಂದೂ ನೀ ನಗುವೆ
ಹೂ ರಂಗಿ ತೆನೆಯಂಗೆ
ಚೆಂದಾಗಿ ನೀನಿರುವೇ
ನಿನ್ನ ಮಾತು ಚಂದ (ಚಂದ)
ನಿನ್ನ ಮೌನ ಅಂದ (ಅಂದ)
ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)….||
-
ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)
ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)
ಹೊಂಬಾಳೆ ಹೊಳೆದಂತೆ
ಎಂದೆಂದೂ ನೀ ನಗುವೆ
ಹೂ ರಂಗಿ ತೆನೆಯಂಗೆ
ಚೆಂದಾಗಿ ನೀನಿರುವೇ
ನಿನ್ನ ಮಾತು ಚಂದ (ಚಂದ)
ನಿನ್ನ ಮೌನ ಅಂದ (ಅಂದ)
|| ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)….||
ಬದುಕಾ... ಬವಣೆಯಲಿ...
ಸಹನೆ.... ಹೇ ಹೇ ನಿಲುಕಿಸುವೆ..
ನಗೆಯ ಹೊನಲಿನಲಿ..
ಹರುಷಾ..ಆ ಆ ಅರಳಿಸುವೆ
ಬಾಳ ತುಂಬಾ ಪ್ರೀತಿ ಕೇಳಿ
ಎಲ್ಲಾ ರೀತಿ ತಾಳ್ಮೆ ತೋರಿ
ಬಾಳ ತುಂಬಾ ಪ್ರೀತಿ ಕೇಳಿ
ಎಲ್ಲಾ ರೀತಿ ತಾಳ್ಮೆ ತೋರಿ
ನಿನ್ನ ಸ್ನೇಹ ಚಂದ (ಚಂದ)
ನಿನ್ನ ನೋಟ ಅಂದ (ಅಂದ)
|| ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)….||
ಕರುಣೆ ಮಿಡಿಯುತಲಿ
ಸನಿಹ ಬೆರೆತಿರು ನೀ
ಒಲವೆ ಕುಡಿಯುತಲಿ
ಅಳಲು ಅರಿತಿರುವೆ
ದಾರಿ ಪೂರ ನೋವ ಹೀರಿ
ಮಣ್ಣ ಮೋಹ ನಲ್ಮೆ ಮೀರಿ
ದಾರಿ ಪೂರ ನೋವ ಹೀರಿ
ಮಣ್ಣ ಮೋಹ ನಲ್ಮೆ ಮೀರಿ
ನಿನ್ನಾ ಗುಣವೇ ಚಂದ ( ಚಂದ)
ನಿನ್ನಾ ಸೊಬಗು ಅಂದ (ಅಂದ)
|| ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)
ಹೊಂಬಾಳೆ ಹೊಳೆದಂತೆ
ಎಂದೆಂದೂ ನೀ ನಗುವೆ
ಹೂ ರಂಗಿ ತೆನೆಯಂಗೆ
ಚೆಂದಾಗಿ ನೀನಿರುವೇ
ನಿನ್ನ ಮಾತು ಚಂದ (ಚಂದ)
ನಿನ್ನ ಮೌನ ಅಂದ (ಅಂದ)
ಸುಬ್ಬಿ... (ಸುಬ್ಬಿ ಸುಬ್ಬಿ)
ಸುಬ್ಬಕ್ಕಾ (ಸುಬ್ಬಕ್ಕಾ)
ಸುವ್ವಲಾಲಿ (ಸುವ್ವಲಾಲಿ)….||
-
Subbi Subbakka Suvvalaali song lyrics from Kannada Movie Subbi Subbakka Suvvalali starring Srilalitha, Amreesh Puri, Ambarish, Lyrics penned by Doddarange Gowda Sung by S P Balasubrahmanyam, Vani Jairam, Music Composed by Vijaya Bhaskar, film is Directed by N S Dhananjaya (Datthu) and film is released on 1980