Thanu Ninnadu Jeevana Ninnadu Lyrics

ತನು ನಿನ್ನದು ಜೀವನ ನಿನ್ನದು Lyrics

in Subba Shastry

in ಸುಬ್ಬಾ ಶಾಸ್ತ್ರಿ

LYRIC

Song Details Page after Lyrice

-
ತನು ನಿನ್ನದು ಜೀವನ ನಿನ್ನದು ರಂಗ
ಅನುದಿನದಲಿ ಬಾಹೊ ಸುಖ ದುಃಖ ನಿನ್ನದಯ್ಯ
ತನು ನಿನ್ನದು ಜೀವನ ನಿನ್ನದು ರಂಗ
ಅನುದಿನದಲಿ ಬಾಹೊ ಸುಖ ದುಃಖ ನಿನ್ನದಯ್ಯ
ತನು ನಿನ್ನದು ಜೀವನ ನಿನ್ನದು ರಂಗ
 
ಸವಿನುಡಿವೇದ ಪುರಾಣ ಶಾಸ್ತ್ರಂಗಳ
ಕಿವಿಯಿಂದ ಕೇಳುವ ಕಥೆ ನಿನ್ನದು
ನವಮೋಹನಾಂಗಿಯರ ರೂಪವ ಕಣ್ಣಿಂದ
ನವಮೋಹನಾಂಗಿಯರ ರೂಪವ ಕಣ್ಣಿಂದ
ಎಡೆಯಿಕ್ಕದೆ ನೋಡವ ನೋಟ ನಿನ್ನದಯ್ಯ
 
||ತನು ನಿನ್ನದು ಜೀವನ ನಿನ್ನದು ರಂಗ||
 
ಮಾಯಾಪಾಶದ ಬಲೆಯೊಳ್ ಸಿಲುಕಿರುವಂತ
ಪ್ರಾಯ ಪಂಚೇಂದ್ರಿಯಂಗಳು ನಿನ್ನವು
ಮಾಯಾರಹಿತನಾಗಿ ನೆಲೆಯಾದಿಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರವೆ
 
||ತನು ನಿನ್ನದು ಜೀವನ ನಿನ್ನದು ರಂಗ
ಅನುದಿನದಲಿ ಬಾಹೊ ಸುಖ ದುಃಖ ನಿನ್ನದಯ್ಯ||
||ತನು ನಿನ್ನದು ಜೀವನ ನಿನ್ನದು ರಂಗ||

-
ತನು ನಿನ್ನದು ಜೀವನ ನಿನ್ನದು ರಂಗ
ಅನುದಿನದಲಿ ಬಾಹೊ ಸುಖ ದುಃಖ ನಿನ್ನದಯ್ಯ
ತನು ನಿನ್ನದು ಜೀವನ ನಿನ್ನದು ರಂಗ
ಅನುದಿನದಲಿ ಬಾಹೊ ಸುಖ ದುಃಖ ನಿನ್ನದಯ್ಯ
ತನು ನಿನ್ನದು ಜೀವನ ನಿನ್ನದು ರಂಗ
 
ಸವಿನುಡಿವೇದ ಪುರಾಣ ಶಾಸ್ತ್ರಂಗಳ
ಕಿವಿಯಿಂದ ಕೇಳುವ ಕಥೆ ನಿನ್ನದು
ನವಮೋಹನಾಂಗಿಯರ ರೂಪವ ಕಣ್ಣಿಂದ
ನವಮೋಹನಾಂಗಿಯರ ರೂಪವ ಕಣ್ಣಿಂದ
ಎಡೆಯಿಕ್ಕದೆ ನೋಡವ ನೋಟ ನಿನ್ನದಯ್ಯ
 
||ತನು ನಿನ್ನದು ಜೀವನ ನಿನ್ನದು ರಂಗ||
 
ಮಾಯಾಪಾಶದ ಬಲೆಯೊಳ್ ಸಿಲುಕಿರುವಂತ
ಪ್ರಾಯ ಪಂಚೇಂದ್ರಿಯಂಗಳು ನಿನ್ನವು
ಮಾಯಾರಹಿತನಾಗಿ ನೆಲೆಯಾದಿಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರವೆ
 
||ತನು ನಿನ್ನದು ಜೀವನ ನಿನ್ನದು ರಂಗ
ಅನುದಿನದಲಿ ಬಾಹೊ ಸುಖ ದುಃಖ ನಿನ್ನದಯ್ಯ||
||ತನು ನಿನ್ನದು ಜೀವನ ನಿನ್ನದು ರಂಗ||

Thanu Ninnadu Jeevana Ninnadu song lyrics from Kannada Movie Subba Shastry starring Kalyan Kumar, K S Ashwath, Arunkumar, Lyrics penned by Kanakadasaru Sung by M Balamuralikrishna, Music Composed by Veena Doreswamy Iyengar, S Krishnamurthy, film is Directed by M V Krishnaswamy and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ