Enu Maadidarenu Bhava Ingadu Lyrics

ಏನು ಮಾಡಿದರೇನು ಭವ ಹಿಂಗದು Lyrics

in Subba Shastry

in ಸುಬ್ಬಾ ಶಾಸ್ತ್ರಿ

LYRIC

Song Details Page after Lyrice

-
ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
ಭೋಗೀಂದ್ರಭೋಗಮಣಿರಂಜಿತ ಪುಣ್ಯಮೂರ್ತೇ
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ
 
ಪ್ರಹ್ಲಾದನಾರದಪರಾಶರಪುಂಡರೀಕ
ವ್ಯಾಸಾದಿಭಾಗವತಪುಂಗವಹೃನ್ನಿವಾಸ
ಭಕ್ತಾನುರಕ್ತಪರಿಪಾಲನಪಾರಿಜಾತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ
 
ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ
ಬೆರಳಣಿಸಿದೆ ಅದರ ನಿಜವರಿಯದೆ
ಚರಣಸಾಷ್ಟಂಗ ಮಾಡಿ ನಾ ದಣಿದೆನು
ಹರಿ ನಿನ್ನ ಕರುಣಾ ಕಟಾಕ್ಷವಾಗದನಕ
 
ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ
ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ
ಏನು ಮಾಡಿದರೇನು ಭವ ಹಿಂಗದು
 
ಶೃತಿಶಾಸ್ತ್ರಪುರಾಣಗಳನೋದಿ ಬೆಂಡಾದೆ
ಅತಿಶೀಲಗಳನೆಲ್ಲ ಮಾಡಿ ದಣಿದೆ
ಗತಿಯ ಪಡೆವೆನೆಂದು ಕಾಯದಂದಿನೆಸಿದೆನು
ರತಿ ಪತಿ ಪಿತ ನಿನ್ನ ದಯವಾಗದನಕ
 
||ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ||
||ಏನು ಮಾಡಿದರೇನು ಭವ ಹಿಂಗದು||
 
ಧ್ಯಾನವನು ಮಾಡಿದೆನು ಮೌನವನು ತಾಳಿಹೆ
ಮಹಾಪುರುಷಾರ್ಧಕೆ ಮನವನೆತ್ತಿ
ಅನಾಥಬಂಧು ಶ್ರೀ ಪುರಂದರವಿಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ
ಅನಾಥಬಂಧು ಶ್ರೀ ಪುರಂದರವಿಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ
 
||ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ||
||ಏನು ಮಾಡಿದರೇನು ಭವ ಹಿಂಗದು||

-
ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
ಭೋಗೀಂದ್ರಭೋಗಮಣಿರಂಜಿತ ಪುಣ್ಯಮೂರ್ತೇ
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ
 
ಪ್ರಹ್ಲಾದನಾರದಪರಾಶರಪುಂಡರೀಕ
ವ್ಯಾಸಾದಿಭಾಗವತಪುಂಗವಹೃನ್ನಿವಾಸ
ಭಕ್ತಾನುರಕ್ತಪರಿಪಾಲನಪಾರಿಜಾತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ
 
ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ
ಬೆರಳಣಿಸಿದೆ ಅದರ ನಿಜವರಿಯದೆ
ಚರಣಸಾಷ್ಟಂಗ ಮಾಡಿ ನಾ ದಣಿದೆನು
ಹರಿ ನಿನ್ನ ಕರುಣಾ ಕಟಾಕ್ಷವಾಗದನಕ
 
ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ
ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ
ಏನು ಮಾಡಿದರೇನು ಭವ ಹಿಂಗದು
 
ಶೃತಿಶಾಸ್ತ್ರಪುರಾಣಗಳನೋದಿ ಬೆಂಡಾದೆ
ಅತಿಶೀಲಗಳನೆಲ್ಲ ಮಾಡಿ ದಣಿದೆ
ಗತಿಯ ಪಡೆವೆನೆಂದು ಕಾಯದಂದಿನೆಸಿದೆನು
ರತಿ ಪತಿ ಪಿತ ನಿನ್ನ ದಯವಾಗದನಕ
 
||ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ||
||ಏನು ಮಾಡಿದರೇನು ಭವ ಹಿಂಗದು||
 
ಧ್ಯಾನವನು ಮಾಡಿದೆನು ಮೌನವನು ತಾಳಿಹೆ
ಮಹಾಪುರುಷಾರ್ಧಕೆ ಮನವನೆತ್ತಿ
ಅನಾಥಬಂಧು ಶ್ರೀ ಪುರಂದರವಿಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ
ಅನಾಥಬಂಧು ಶ್ರೀ ಪುರಂದರವಿಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ
 
||ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ||
||ಏನು ಮಾಡಿದರೇನು ಭವ ಹಿಂಗದು||

Enu Maadidarenu Bhava Ingadu song lyrics from Kannada Movie Subba Shastry starring Kalyan Kumar, K S Ashwath, Arunkumar, Lyrics penned by Purandara dasaru Sung by M Balamuralikrishna, Music Composed by Veena Doreswamy Iyengar, S Krishnamurthy, film is Directed by M V Krishnaswamy and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ