Kolalanooduva Chathuranaare Lyrics

ಕೊಳಲನೂದುವ ಚತುರನಾರೆ Lyrics

in Subba Shastry

in ಸುಬ್ಬಾ ಶಾಸ್ತ್ರಿ

LYRIC

Song Details Page after Lyrice

-
ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್
ವಟಸ್ಯ ಪತ್ರಸ್ಯ ಪುಟೇ ಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ
 
ತ್ವಹಿಪ್ರಸನ್ನೆ ಮಮಕಿಂಗುಣೇನ
ತ್ವಹಿಅಪ್ರಸನ್ನೆ ಮಮಕಿಂಗುಣೇನ
ರಕ್ತೆ ವಿರಕ್ತೇ ಚ ವರೇ ವಧುನಾಂ ನಿರರ್ಧಕಃ
ಕುಂಕುಮಪತ್ರಭಂಗಃ
 
ಹರಿದಳು ಯಮುನಾ ಅವಕಾಯುತಲಿ
ಗೋವುಗಳ ಮರೆತರು ಹಾವಭಾವದಲಿ
ಬೃಂದಾವನದೊಳು ಕೊಳಲುನೂದುವ
ಚತುರನಾರೆ ಪೇಳಮಯ್ಯ
 
ಸುರರು ಸುರಿದರ ಆಕಾಶದಿ ಸುಮವನು
ಹರಿದು ನೋಡಿದಳು ಬೃಂದಾವನದಿ
ಸಾರಿ ಸಾರಿ ಶ್ರೀಕೃಷ್ಣನು ಹೀಗೆನೆ
ಗುರುಗಳ ಕಾಯುತ ಕದಂಬವನದೊಳು
ಕೊಳಲನೂದುವ ಚತುರನಾರೆ ಪೇಳಮಯ್ಯ
ತಳಿರಂದದಿ ಚ ಪೊಳೆವ ಕರಪಿಡಿದು
ಕೊಳಲನೂದುವ ಚತುರನಾರೆ ಪೇಳಮಯ್ಯ

-
ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್
ವಟಸ್ಯ ಪತ್ರಸ್ಯ ಪುಟೇ ಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ
 
ತ್ವಹಿಪ್ರಸನ್ನೆ ಮಮಕಿಂಗುಣೇನ
ತ್ವಹಿಅಪ್ರಸನ್ನೆ ಮಮಕಿಂಗುಣೇನ
ರಕ್ತೆ ವಿರಕ್ತೇ ಚ ವರೇ ವಧುನಾಂ ನಿರರ್ಧಕಃ
ಕುಂಕುಮಪತ್ರಭಂಗಃ
 
ಹರಿದಳು ಯಮುನಾ ಅವಕಾಯುತಲಿ
ಗೋವುಗಳ ಮರೆತರು ಹಾವಭಾವದಲಿ
ಬೃಂದಾವನದೊಳು ಕೊಳಲುನೂದುವ
ಚತುರನಾರೆ ಪೇಳಮಯ್ಯ
 
ಸುರರು ಸುರಿದರ ಆಕಾಶದಿ ಸುಮವನು
ಹರಿದು ನೋಡಿದಳು ಬೃಂದಾವನದಿ
ಸಾರಿ ಸಾರಿ ಶ್ರೀಕೃಷ್ಣನು ಹೀಗೆನೆ
ಗುರುಗಳ ಕಾಯುತ ಕದಂಬವನದೊಳು
ಕೊಳಲನೂದುವ ಚತುರನಾರೆ ಪೇಳಮಯ್ಯ
ತಳಿರಂದದಿ ಚ ಪೊಳೆವ ಕರಪಿಡಿದು
ಕೊಳಲನೂದುವ ಚತುರನಾರೆ ಪೇಳಮಯ್ಯ

Kolalanooduva Chathuranaare song lyrics from Kannada Movie Subba Shastry starring Kalyan Kumar, K S Ashwath, Arunkumar, Lyrics penned bySung by M Balamuralikrishna, Music Composed by Veena Doreswamy Iyengar, S Krishnamurthy, film is Directed by M V Krishnaswamy and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ