.

0

.

Mangala Jaya Mangala Lyrics

ಮಂಗಳ ಜಯ ಮಂಗಳ Lyrics

in Subba Shastry

in ಸುಬ್ಬಾ ಶಾಸ್ತ್ರಿ

LYRIC

Song Details Page after Lyrice

-
ಮಂಗಳ ಜಯ ಮಂಗಳ
ಮಂಗಳ ಜಯ ಮಂಗಳ
ಮಂಗಳ ಜಯ ಜಯ ಮಂಗಳ ಜಯ ಜಯ
ಜಯ ಮಂಗಳ ಪಾರ್ವತಿ ಪರಮೇಶಗೆ
ಜಯ ಮಂಗಳ ಪಾರ್ವತಿ ಪರಮೇಶಗೆ
ಮಂಗಳ ಜಯ ಮಂಗಳ
ಮಂಗಳ ಜಯ ಮಂಗಳ
 
ತ್ರಿಪುರವ ದಹಿಸಿದ ನಿಪುಣ ಆದೀಶಂಗೆ
ತ್ರಿಪುರಸುಂದರಿಯಾದ ಪಾರ್ವತಿಗೆ
ತ್ರಿಪುರಸುಂದರಿಯಾದ ಪಾರ್ವತಿಗೆ
ಜಪಧ್ಯಾನಕ್ಕೊಲಿಯುವ ಮಂತ್ರಮೂರುತಿಗೆ
ಜಪಧ್ಯಾನಕ್ಕೊಲಿಯುವ ಮಂತ್ರಮೂರುತಿಗೆ
ಜಪಸಿದ್ದಪ್ತಲಾದ ಮಂತ್ರದೇವತೆಗೆ
ಮಂಗಳ ಜಯ ಮಂಗಳ
ಮಂಗಳ ಜಯ ಮಂಗಳ
 
ನಾದಬಿಂದುಕಲೆ ಸಾಚಿ ಚಿದ್ರೂಪಕ್ಕೆ
ನಾದಬಿಂದುಕಲೆಯಾದ ಚಿದ್ರೂಪಿಗೆ
ನಾದಬಿಂದುಕಲೆಯಾದ ಚಿದ್ರೂಪಿಗೆ
ಆದಿಮೂರುತಿ ಗುರು ಮಹಾಲಿಂಗದೇವಗೆ
ಆದಿಶಕ್ತ್ಯನಿಸಿದ ಅಖಿಲಾಂಡದೇವಿಗೆ
ಮಂಗಳ ಜಯ ಮಂಗಳ
ಮಂಗಳ ಜಯ ಮಂಗಳ

-
ಮಂಗಳ ಜಯ ಮಂಗಳ
ಮಂಗಳ ಜಯ ಮಂಗಳ
ಮಂಗಳ ಜಯ ಜಯ ಮಂಗಳ ಜಯ ಜಯ
ಜಯ ಮಂಗಳ ಪಾರ್ವತಿ ಪರಮೇಶಗೆ
ಜಯ ಮಂಗಳ ಪಾರ್ವತಿ ಪರಮೇಶಗೆ
ಮಂಗಳ ಜಯ ಮಂಗಳ
ಮಂಗಳ ಜಯ ಮಂಗಳ
 
ತ್ರಿಪುರವ ದಹಿಸಿದ ನಿಪುಣ ಆದೀಶಂಗೆ
ತ್ರಿಪುರಸುಂದರಿಯಾದ ಪಾರ್ವತಿಗೆ
ತ್ರಿಪುರಸುಂದರಿಯಾದ ಪಾರ್ವತಿಗೆ
ಜಪಧ್ಯಾನಕ್ಕೊಲಿಯುವ ಮಂತ್ರಮೂರುತಿಗೆ
ಜಪಧ್ಯಾನಕ್ಕೊಲಿಯುವ ಮಂತ್ರಮೂರುತಿಗೆ
ಜಪಸಿದ್ದಪ್ತಲಾದ ಮಂತ್ರದೇವತೆಗೆ
ಮಂಗಳ ಜಯ ಮಂಗಳ
ಮಂಗಳ ಜಯ ಮಂಗಳ
 
ನಾದಬಿಂದುಕಲೆ ಸಾಚಿ ಚಿದ್ರೂಪಕ್ಕೆ
ನಾದಬಿಂದುಕಲೆಯಾದ ಚಿದ್ರೂಪಿಗೆ
ನಾದಬಿಂದುಕಲೆಯಾದ ಚಿದ್ರೂಪಿಗೆ
ಆದಿಮೂರುತಿ ಗುರು ಮಹಾಲಿಂಗದೇವಗೆ
ಆದಿಶಕ್ತ್ಯನಿಸಿದ ಅಖಿಲಾಂಡದೇವಿಗೆ
ಮಂಗಳ ಜಯ ಮಂಗಳ
ಮಂಗಳ ಜಯ ಮಂಗಳ

Mangala Jaya Mangala song lyrics from Kannada Movie Subba Shastry starring Kalyan Kumar, K S Ashwath, Arunkumar, Lyrics penned bySung by , Music Composed by Veena Doreswamy Iyengar, S Krishnamurthy, film is Directed by M V Krishnaswamy and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ