Naananaana Swargavide Lyrics

ನಾನಾನಾನಾನಾನಾನಾ ಸ್ವರ್ಗವಿದೆ Lyrics

in Stunt Master

in ಸ್ಟಂಟ್ ಮಾಸ್ಟರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನಾನಾನಾನಾನಾನಾ ಸ್ವರ್ಗವಿದೆ
ನಾನಾನಾನಾನಾನಾನಾ  ನಿಸರ್ಗವಿದೆ
ಪ್ರೀತಿಯಿಂದ ಪ್ರೀತಿ ಪಡೆಯೊ ನಾನು ನೀನೇನಾ
ಸಾವಿರಾರು ಕಾಲದಿಂದ ನೀನು ನಾನೇನಾ
 
||ನಾನಾನಾನಾನಾನಾನಾ ಸ್ವರ್ಗವಿದೆ
ನಾನಾನಾನಾನಾನಾನಾ  ನಿಸರ್ಗವಿದೆ||
 
ಪ್ರೇಮಕೊಳದಲ್ಲಿ ತೇಲೊ ಕಮಲಿನಿಯೇ
ಕಾಮಕಿರಣದಲಿ ಮಿಂಚೊ ನೇಸರನೆ
ನಲ್ಲೆಮೊಗದಲ್ಲಿ ಜೇನ ರಸದೂಟ
ಬಾಳಿನಾಟದಲಿ ಪೂರ್ಣ ಹೊಸನೋಟ
ಅಂದವಿದೆ ಚಂದವಿದೆ ಚುಂಬನದ ಬಂಧವಿದೆ
ಇಂದು ಇದೆ ಮುಂದು ಇದೆ ಗಂಧವಿದು ಎಂದು ಇದೆ
ಪ್ರೀತಿಯಿಂದ ಪ್ರೀತಿ ಪಡೆಯೊ ನಾನು ನೀನೇನಾ
ಸಾವಿರಾರು ಕಾಲದಿಂದ ನೀನು ನಾನೇನಾ
 
||ನಾನಾನಾನಾನಾನಾನಾ ಸ್ವರ್ಗವಿದೆ
ನಾನಾನಾನಾನಾನಾನಾ  ನಿಸರ್ಗವಿದೆ||
 
ಬೆಳ್ಳನೆ ಮೈಯೋಳೆ ತೆಳ್ಳನೆ ನಡುವೋಳೆ
ಒಳ್ಳೆಯ ಮಾತೋನೆ ಕೃಷ್ಣದ ಕುಲದೋನೆ
ಚಿನ್ನದ ನಗುಚೆಲ್ಲಿ ಚಿಮ್ಮುವ ಕಾರಂಜಿ
ಕಾಮನಕಲೆಯಲ್ಲಿ ಬೆರೆಯುವ ಅಪರಂಜಿ
ಬಾನಗಲ ಭುವಿಯಗಲ ಮಾಡಿಡುವೆ ಅರಮನೆಯ
ಕಾಸಗಲ ತಾಳಿಯಲಿ ನಾ ಇರುವೆ ನಿನ್ನೆದೆಯ
ಪ್ರೀತಿಯಿಂದ ಪ್ರೀತಿಪಡೆಯೊ ನಾನು ನೀನೇನಾ
ಸಾವಿರಾರು ಕಾಲದಿಂದ ನೀನು ನಾನೇನಾ
 
||ನಾನಾನಾನಾನಾನಾನಾ ಸ್ವರ್ಗವಿದೆ
ನಾನಾನಾನಾನಾನಾನಾ  ನಿಸರ್ಗವಿದೆ||

-
ನಾನಾನಾನಾನಾನಾನಾ ಸ್ವರ್ಗವಿದೆ
ನಾನಾನಾನಾನಾನಾನಾ  ನಿಸರ್ಗವಿದೆ
ಪ್ರೀತಿಯಿಂದ ಪ್ರೀತಿ ಪಡೆಯೊ ನಾನು ನೀನೇನಾ
ಸಾವಿರಾರು ಕಾಲದಿಂದ ನೀನು ನಾನೇನಾ
 
||ನಾನಾನಾನಾನಾನಾನಾ ಸ್ವರ್ಗವಿದೆ
ನಾನಾನಾನಾನಾನಾನಾ  ನಿಸರ್ಗವಿದೆ||
 
ಪ್ರೇಮಕೊಳದಲ್ಲಿ ತೇಲೊ ಕಮಲಿನಿಯೇ
ಕಾಮಕಿರಣದಲಿ ಮಿಂಚೊ ನೇಸರನೆ
ನಲ್ಲೆಮೊಗದಲ್ಲಿ ಜೇನ ರಸದೂಟ
ಬಾಳಿನಾಟದಲಿ ಪೂರ್ಣ ಹೊಸನೋಟ
ಅಂದವಿದೆ ಚಂದವಿದೆ ಚುಂಬನದ ಬಂಧವಿದೆ
ಇಂದು ಇದೆ ಮುಂದು ಇದೆ ಗಂಧವಿದು ಎಂದು ಇದೆ
ಪ್ರೀತಿಯಿಂದ ಪ್ರೀತಿ ಪಡೆಯೊ ನಾನು ನೀನೇನಾ
ಸಾವಿರಾರು ಕಾಲದಿಂದ ನೀನು ನಾನೇನಾ
 
||ನಾನಾನಾನಾನಾನಾನಾ ಸ್ವರ್ಗವಿದೆ
ನಾನಾನಾನಾನಾನಾನಾ  ನಿಸರ್ಗವಿದೆ||
 
ಬೆಳ್ಳನೆ ಮೈಯೋಳೆ ತೆಳ್ಳನೆ ನಡುವೋಳೆ
ಒಳ್ಳೆಯ ಮಾತೋನೆ ಕೃಷ್ಣದ ಕುಲದೋನೆ
ಚಿನ್ನದ ನಗುಚೆಲ್ಲಿ ಚಿಮ್ಮುವ ಕಾರಂಜಿ
ಕಾಮನಕಲೆಯಲ್ಲಿ ಬೆರೆಯುವ ಅಪರಂಜಿ
ಬಾನಗಲ ಭುವಿಯಗಲ ಮಾಡಿಡುವೆ ಅರಮನೆಯ
ಕಾಸಗಲ ತಾಳಿಯಲಿ ನಾ ಇರುವೆ ನಿನ್ನೆದೆಯ
ಪ್ರೀತಿಯಿಂದ ಪ್ರೀತಿಪಡೆಯೊ ನಾನು ನೀನೇನಾ
ಸಾವಿರಾರು ಕಾಲದಿಂದ ನೀನು ನಾನೇನಾ
 
||ನಾನಾನಾನಾನಾನಾನಾ ಸ್ವರ್ಗವಿದೆ
ನಾನಾನಾನಾನಾನಾನಾ  ನಿಸರ್ಗವಿದೆ||

Naananaana Swargavide song lyrics from Kannada Movie Stunt Master starring Siddarth, Sudharani, Sadashiva Saliyan, Lyrics penned bySung by S P Balasubrahmanyam, Chithra, Music Composed by Hamsalekha, film is Directed by V Chandrahas and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ