Kodagina Belli Bedagi Lyrics

ಕೊಡಗಿನ ಬೆಳ್ಳಿ ಬೆಡಗಿ Lyrics

in Stunt Master

in ಸ್ಟಂಟ್ ಮಾಸ್ಟರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೊಡಗಿನ ಬೆಳ್ಳಿ ಬೆಡಗಿ
ಕೂರ್ಗಿ ಕೂರ್ಗಿ ಮಂಜಂತೆ ನಿನ ಹೂ ನಗಿ
ಮಂಜಂತೆ ನಿನ ಹೂ ನಗಿ
ಬಾ ಬಾರೆ ಹೂವ ಹುಡುಗಿ
ಹೂವಿ ಹೂವಿ ಹೂವಿಯ ಹೂವ ಹಾಸಿಗಿ
ಹೂವಿಯ ಹೂವ ಹಾಸಿಗಿ
 
ಕೊಡಗಿನ ಬೆಳ್ಳಿ ಹುಡುಗ
ಕೊಡವ ಕೊಡವ ಪ್ರೀತಿಗೆ ಜೀವ ಕೊಡುವ
ಪ್ರೀತಿಗೆ ಜೀವ ಕೊಡುವ
ಬಾ ಬಾರೊ ಬೆಳ್ಳಿ ಖಡಗ
ಹುಡುಗ ಬೆಡಗ ಏರೋಣ ಬೆಳ್ಳಿ ಹಡಗ
ಏರೋಣ ಬೆಳ್ಳಿ ಹಡಗ
 
ನಡೆದರೆ ಹೂದೋಟ ನಿಂತರೆ ಹೊಂಬಾಳೆ
ಕುಣಿದರೆ ಮದುರಂಗ ಮುನಿದರೆ ಕೆಂಬಣ್ಣ
 
ಪ್ರಾಯಾದ ಹುಡುಗಾರ ಮಾತೆಲ್ಲ ನೀರಂತೆ
ಮುಕತೋರಿ ಮರೆಯಾಗೊ ಕಾಮಾನೆಬಿಲ್ಲಂತೆ
ಹಾಲಿನ ಮೊಗದಲ್ಲಿ ಹಾಲಿನ ಮೊಗದಲ್ಲಿ
ಹಾಕಲೆ  ಜೇನು ಮಾತು ತಿಳಿಸೇನು ಪ್ರೀತಿ ಸುರಿಸೇನು
 
||ಕೊಡಗಿನ ಬೆಳ್ಳಿ ಹುಡುಗ
ಕೊಡವ ಕೊಡವ ಪ್ರೀತಿಗೆ ಜೀವ ಕೊಡುವ
ಪ್ರೀತಿಗೆ ಜೀವ ಕೊಡುವ||
 
||ಕೊಡಗಿನ ಬೆಳ್ಳಿ ಬೆಡಗಿ
ಕೂರ್ಗಿ ಕೂರ್ಗಿ ಮಂಜಂತೆ ನಿನ ಹೂ ನಗಿ
ಮಂಜಂತೆ ನಿನ ಹೂ ನಗಿ||
 
ಮೀಸೇಲೆ ಮಾತಾಡೊ ಮನಸೇಲೆ ಮನೆ ಮಾಡೊ
ಕಾಮನ ಕಳ್ಳಾಟ ಬಯಲಾಯ್ತು ಹೋಗಯ್ಯ
ಪ್ರೇಮದ ಕನ್ಣಲ್ಲಿ ನೂರಾರು ರಂಗಂತೆ
ಪ್ರೀತಿನ ಬೇಡೆನ್ನೊ ಹೆಣ್ಣಲ್ಲು ಇಲ್ಲಂತೆ
ದುಂಬಿಯೆ ಬಾ ಎಂದು
ದುಂಬಿಯೆ ಬಾ ಎಂದು ಕೂಗದು ಹೂವು
ನಲ್ಲ ನೀ ನಲ್ಲ ಬೆಲ್ಲ ನಿನಗಿಲ್ಲ
 
||ಕೊಡಗಿನ ಬೆಳ್ಳಿ ಬೆಡಗಿ
ಕೂರ್ಗಿ ಕೂರ್ಗಿ ಮಂಜಂತೆ ನಿನ ಹೂ ನಗಿ
ಮಂಜಂತೆ ನಿನ ಹೂ ನಗಿ||
 
||ಬಾ ಬಾರೊ ಬೆಳ್ಳಿ ಖಡಗ
ಹುಡುಗ ಬೆಡಗ ಏರೋಣ ಬೆಳ್ಳಿ ಹಡಗ
ಏರೋಣ ಬೆಳ್ಳಿ ಹಡಗ||

-
ಕೊಡಗಿನ ಬೆಳ್ಳಿ ಬೆಡಗಿ
ಕೂರ್ಗಿ ಕೂರ್ಗಿ ಮಂಜಂತೆ ನಿನ ಹೂ ನಗಿ
ಮಂಜಂತೆ ನಿನ ಹೂ ನಗಿ
ಬಾ ಬಾರೆ ಹೂವ ಹುಡುಗಿ
ಹೂವಿ ಹೂವಿ ಹೂವಿಯ ಹೂವ ಹಾಸಿಗಿ
ಹೂವಿಯ ಹೂವ ಹಾಸಿಗಿ
 
ಕೊಡಗಿನ ಬೆಳ್ಳಿ ಹುಡುಗ
ಕೊಡವ ಕೊಡವ ಪ್ರೀತಿಗೆ ಜೀವ ಕೊಡುವ
ಪ್ರೀತಿಗೆ ಜೀವ ಕೊಡುವ
ಬಾ ಬಾರೊ ಬೆಳ್ಳಿ ಖಡಗ
ಹುಡುಗ ಬೆಡಗ ಏರೋಣ ಬೆಳ್ಳಿ ಹಡಗ
ಏರೋಣ ಬೆಳ್ಳಿ ಹಡಗ
 
ನಡೆದರೆ ಹೂದೋಟ ನಿಂತರೆ ಹೊಂಬಾಳೆ
ಕುಣಿದರೆ ಮದುರಂಗ ಮುನಿದರೆ ಕೆಂಬಣ್ಣ
 
ಪ್ರಾಯಾದ ಹುಡುಗಾರ ಮಾತೆಲ್ಲ ನೀರಂತೆ
ಮುಕತೋರಿ ಮರೆಯಾಗೊ ಕಾಮಾನೆಬಿಲ್ಲಂತೆ
ಹಾಲಿನ ಮೊಗದಲ್ಲಿ ಹಾಲಿನ ಮೊಗದಲ್ಲಿ
ಹಾಕಲೆ  ಜೇನು ಮಾತು ತಿಳಿಸೇನು ಪ್ರೀತಿ ಸುರಿಸೇನು
 
||ಕೊಡಗಿನ ಬೆಳ್ಳಿ ಹುಡುಗ
ಕೊಡವ ಕೊಡವ ಪ್ರೀತಿಗೆ ಜೀವ ಕೊಡುವ
ಪ್ರೀತಿಗೆ ಜೀವ ಕೊಡುವ||
 
||ಕೊಡಗಿನ ಬೆಳ್ಳಿ ಬೆಡಗಿ
ಕೂರ್ಗಿ ಕೂರ್ಗಿ ಮಂಜಂತೆ ನಿನ ಹೂ ನಗಿ
ಮಂಜಂತೆ ನಿನ ಹೂ ನಗಿ||
 
ಮೀಸೇಲೆ ಮಾತಾಡೊ ಮನಸೇಲೆ ಮನೆ ಮಾಡೊ
ಕಾಮನ ಕಳ್ಳಾಟ ಬಯಲಾಯ್ತು ಹೋಗಯ್ಯ
ಪ್ರೇಮದ ಕನ್ಣಲ್ಲಿ ನೂರಾರು ರಂಗಂತೆ
ಪ್ರೀತಿನ ಬೇಡೆನ್ನೊ ಹೆಣ್ಣಲ್ಲು ಇಲ್ಲಂತೆ
ದುಂಬಿಯೆ ಬಾ ಎಂದು
ದುಂಬಿಯೆ ಬಾ ಎಂದು ಕೂಗದು ಹೂವು
ನಲ್ಲ ನೀ ನಲ್ಲ ಬೆಲ್ಲ ನಿನಗಿಲ್ಲ
 
||ಕೊಡಗಿನ ಬೆಳ್ಳಿ ಬೆಡಗಿ
ಕೂರ್ಗಿ ಕೂರ್ಗಿ ಮಂಜಂತೆ ನಿನ ಹೂ ನಗಿ
ಮಂಜಂತೆ ನಿನ ಹೂ ನಗಿ||
 
||ಬಾ ಬಾರೊ ಬೆಳ್ಳಿ ಖಡಗ
ಹುಡುಗ ಬೆಡಗ ಏರೋಣ ಬೆಳ್ಳಿ ಹಡಗ
ಏರೋಣ ಬೆಳ್ಳಿ ಹಡಗ||

Kodagina Belli Bedagi song lyrics from Kannada Movie Stunt Master starring Siddarth, Sudharani, Sadashiva Saliyan, Lyrics penned bySung by S P Balasubrahmanyam, Chithra, Music Composed by Hamsalekha, film is Directed by V Chandrahas and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ