-
ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ಸೇರುವ ಬಾ ಮದನ ಸೇರುವ ಬಾ
ಮಿಥುನ ಲಗ್ನದೆ ಸೇರು ಸೇರು ಬಾ
ಸೇರುವ ಬಾ ಮದನಿ ಸೇರುವ ಬಾ
ಮಿಥುನ ರಾಶಿಗೆ ಸೇರು ಸೇರು ಬಾ
ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ರೋಮರೋಮತುಂಬ ನಿನ್ನ ನಾಮ
ಅಯ್ಯೊ ರಾಮ ನಾಮದಲ್ಲೂ ಪ್ರೇಮ
ಕೊಂಚ ಕೊಂಚ ಕೊಂಚ ಅಂತ ಬೆಲ್ಲ
ಎಲ್ಲಇಲ್ಲಿ ಮೆಲ್ಲಬೇಡ ನಲ್ಲ
ಬೆಂಕಿಯ ಬೇಡಿ ಬೆಣ್ಣೆಯು ಬಂತು
ಬೆಂದರು ಬೆಣ್ಣೆ ಕರಗದು ಅಂತು
ಬೆಂಕಿಯ ನೀರಲ್ಲಿ ಇಬ್ಬರು ನಿಂತು
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ಸೇರುವ ಬಾ ಮದನ ಸೇರುವ ಬಾ
ಮಿಥುನ ಲಗ್ನದೆ ಸೇರು ಸೇರು ಬಾ
ಸೇರುವ ಬಾ ಮದನಿ ಸೇರುವ ಬಾ
ಮಿಥುನ ರಾಶಿಗೆ ಸೇರು ಸೇರು ಬಾ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
ಕಣ್ಣು ಕೂಡಿದಾಗ ಕದನ
ಕದನಾಗೆ ಗೆಲ್ಲುತಾನೆ ಮದನ
ಮನಸ್ಸು ಮನಸ್ಸು ಕೂಡಿದಾಗ ಲಗ್ನ
ಲಗ್ನದಾಗೆ ಸೋಲುತ್ತಾನೆ ಮದನ
ಏರಲೆಬೇಕು ಆಸೆಯ ದಿಬ್ಬ
ಏರಿದಮೇಲೆ ಕಾಮನ ಹಬ್ಬ
ಪ್ರಾಯಕ್ಕೆ ಹಚ್ಚುವ ಪ್ರೇಮದ ಕಿಚ್ಚು
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ಸೇರುವ ಬಾ ಮದನ ಸೇರುವ ಬಾ
ಮಿಥುನ ಲಗ್ನದೆ ಸೇರು ಸೇರು ಬಾ
ಸೇರುವ ಬಾ ಮದನಿ ಸೇರುವ ಬಾ
ಮಿಥುನ ರಾಶಿಗೆ ಸೇರು ಸೇರು ಬಾ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
-
ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ಸೇರುವ ಬಾ ಮದನ ಸೇರುವ ಬಾ
ಮಿಥುನ ಲಗ್ನದೆ ಸೇರು ಸೇರು ಬಾ
ಸೇರುವ ಬಾ ಮದನಿ ಸೇರುವ ಬಾ
ಮಿಥುನ ರಾಶಿಗೆ ಸೇರು ಸೇರು ಬಾ
ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ರೋಮರೋಮತುಂಬ ನಿನ್ನ ನಾಮ
ಅಯ್ಯೊ ರಾಮ ನಾಮದಲ್ಲೂ ಪ್ರೇಮ
ಕೊಂಚ ಕೊಂಚ ಕೊಂಚ ಅಂತ ಬೆಲ್ಲ
ಎಲ್ಲಇಲ್ಲಿ ಮೆಲ್ಲಬೇಡ ನಲ್ಲ
ಬೆಂಕಿಯ ಬೇಡಿ ಬೆಣ್ಣೆಯು ಬಂತು
ಬೆಂದರು ಬೆಣ್ಣೆ ಕರಗದು ಅಂತು
ಬೆಂಕಿಯ ನೀರಲ್ಲಿ ಇಬ್ಬರು ನಿಂತು
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ಸೇರುವ ಬಾ ಮದನ ಸೇರುವ ಬಾ
ಮಿಥುನ ಲಗ್ನದೆ ಸೇರು ಸೇರು ಬಾ
ಸೇರುವ ಬಾ ಮದನಿ ಸೇರುವ ಬಾ
ಮಿಥುನ ರಾಶಿಗೆ ಸೇರು ಸೇರು ಬಾ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
ಕಣ್ಣು ಕೂಡಿದಾಗ ಕದನ
ಕದನಾಗೆ ಗೆಲ್ಲುತಾನೆ ಮದನ
ಮನಸ್ಸು ಮನಸ್ಸು ಕೂಡಿದಾಗ ಲಗ್ನ
ಲಗ್ನದಾಗೆ ಸೋಲುತ್ತಾನೆ ಮದನ
ಏರಲೆಬೇಕು ಆಸೆಯ ದಿಬ್ಬ
ಏರಿದಮೇಲೆ ಕಾಮನ ಹಬ್ಬ
ಪ್ರಾಯಕ್ಕೆ ಹಚ್ಚುವ ಪ್ರೇಮದ ಕಿಚ್ಚು
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ
ಸೇರುವ ಬಾ ಮದನ ಸೇರುವ ಬಾ
ಮಿಥುನ ಲಗ್ನದೆ ಸೇರು ಸೇರು ಬಾ
ಸೇರುವ ಬಾ ಮದನಿ ಸೇರುವ ಬಾ
ಮಿಥುನ ರಾಶಿಗೆ ಸೇರು ಸೇರು ಬಾ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
||ಮದನ ಓ ಮದನ ಓ ಮದನ
ಮದನಿ ಓ ಮದನಿ ಓ ಮದನಿ||
Madna Madna song lyrics from Kannada Movie Stunt Master starring Siddarth, Sudharani, Sadashiva Saliyan, Lyrics penned bySung by S P Balasubrahmanyam, Chithra, Music Composed by Hamsalekha, film is Directed by V Chandrahas and film is released on 1996