-
ಒಂದೊಂದ್ ಸಾರಿ ಹಿಂಗೇನೆ
ನೋಡ್ ನೋಡ್ತಾ ಇದ್ದಂಗೇನೆ
ಆಕಾಶನೆ ಅಂಗೈಮೇಲೆ ತಂದಿಟ್ತಾನೆ
ಗಂಡು ಅಂದ್ರೆ ಹಿಂಗೇನೆ
ಪ್ರೀತಿ ಅಂದ್ರೆ ತಂತಾನೆ
ಬಂಡೆಯಾದ್ರು ಬೆಣ್ಣೆಯಂತೆ ಕರಗೋಗ್ತಾನೆ
ನನಗೆ ಇದೇನಾಯ್ತೊ ಕಾಣೆ
ಮನಸೇ ಕಳೆದೋಗಿದೆ
ಹೊರಗೆ ನನ್ನೊಳಗೆಲ್ಲ ನೀನೆ
ನಿನದೆ ಜಪವಾಗಿದೆ
||ಒಂದೊಂದ್ ಸಾರಿ ಹಿಂಗೇನೆ
ನೋಡ್ ನೋಡ್ತಾ ಇದ್ದಂಗೇನೆ
ಆಕಾಶನೆ ಅಂಗೈಮೇಲೆ ತಂದಿಟ್ತಾನೆ||
ಪ್ರೀತಿಯಿಂದ್ಲೆ ತಾನೆ ಆ ಮೋಡ ಕರಗಿ
ಮಳೆಯು ಸುರಿಯೋದು (ಹೌದ)
ಪ್ರೇಮಯಿದ್ರೆ ತಾನೆ ಆ ಕಡಲ ಕಡೆಗೆ
ಹೊಳೆಯು ಹರಿಯೋದು (ಹಂಗ)
ದುಂಬಿದಂಡು ಹೂವ್ವ ಕಂಡು
ಶರಣಾಗೋದು
ಈ ಜಿಂಕೆಗಂಡು ಹಸಿರ ಕಂಡು
ಮರುಳಾಗೋದು
ಬೀಸೊಗಾಳಿಗೆ ಭಾರೀ ಮರವೆ
ತಲೆಬಾಗೋದು
ಈ ಕಡಲನೀರು ಕುಣಿದು ಕುಣಿದು
ಅಲೆಯಾಗೋದು
||ಒಂದೊಂದ್ ಸಾರಿ ಹಿಂಗೇನೆ
ನೋಡ್ ನೋಡ್ತಾ ಇದ್ದಂಗೇನೆ
ಆಕಾಶನೆ ಅಂಗೈಮೇಲೆ ತಂದಿಟ್ತಾನೆ||
ಸೂರ್ಯಚಂದ್ರ ಸಾಕ್ಷಿ ಒಂದ್ಸಾವಿರ ವರ್ಷ
ಹಾಯಾಗಿರ್ತೀನಿ (ಹೌದ)
ನಾ ಮುದ್ದಿನ ಮಡದಿಯಾಗಿ
ನಿನ್ನ ನೂರು ಮಕ್ಕಳ ತಾಯಿಯಾಗಿರ್ತೀನಿ (ಹಂಗ)
ಜೋಡಿ ಹಕ್ಕಿ ಆಗಿ ನಾವು ಹಾರಾಡುವ
ಈ ಕಾಮನ ಬಿಲ್ಲೆ ಜಾರೊ ಗುಂಪೆ ಜಾರಾಡುವ
ಕಾಡು ಕಣಿವೆ ಬೆಟ್ಟ ಗುಡ್ಡ ಓಡಾಡುವ
ಈ ಪ್ರೀತಿ ಯಲ್ಲೇ ಮುಳುಗಿ ಎದ್ದುಈಜಾಡುವ
ಹೆಣ್ಣು ಅಂದ್ರೆ ಹಿಂಗೇನೆ
ವಯಸ್ಸಿಗ್ ಬರ್ತಿದ್ಹಂಗೇನೆ
ಆಕಾಶಕ್ಕೆ ಏಣಿ ಹಾಕೋದ್ ಸಹಜ ತಾನೆ
ಪ್ರೀತಿ ಅಂದ್ರೆ ಹಿಂಗೇನೆ
ಎರಡು ಜೀವ ಒಂದೇನೆ
ಭೂಮಿ ತುಂಬಾ ಇನ್ನು ಮುಂದೆ ನಾನು ನೀನೇ
ನನಗೆ ಇದೇನಾಯ್ತೊ ಕಾಣೆ
ಮನಸೇ ಕಳೆದೋಗಿದೆ
ಹೊರಗೆ ನನ್ನೊಳಗೆಲ್ಲ ನೀನೆ
ನಿನದೆ ಜಪವಾಗಿದೆ
-
ಒಂದೊಂದ್ ಸಾರಿ ಹಿಂಗೇನೆ
ನೋಡ್ ನೋಡ್ತಾ ಇದ್ದಂಗೇನೆ
ಆಕಾಶನೆ ಅಂಗೈಮೇಲೆ ತಂದಿಟ್ತಾನೆ
ಗಂಡು ಅಂದ್ರೆ ಹಿಂಗೇನೆ
ಪ್ರೀತಿ ಅಂದ್ರೆ ತಂತಾನೆ
ಬಂಡೆಯಾದ್ರು ಬೆಣ್ಣೆಯಂತೆ ಕರಗೋಗ್ತಾನೆ
ನನಗೆ ಇದೇನಾಯ್ತೊ ಕಾಣೆ
ಮನಸೇ ಕಳೆದೋಗಿದೆ
ಹೊರಗೆ ನನ್ನೊಳಗೆಲ್ಲ ನೀನೆ
ನಿನದೆ ಜಪವಾಗಿದೆ
||ಒಂದೊಂದ್ ಸಾರಿ ಹಿಂಗೇನೆ
ನೋಡ್ ನೋಡ್ತಾ ಇದ್ದಂಗೇನೆ
ಆಕಾಶನೆ ಅಂಗೈಮೇಲೆ ತಂದಿಟ್ತಾನೆ||
ಪ್ರೀತಿಯಿಂದ್ಲೆ ತಾನೆ ಆ ಮೋಡ ಕರಗಿ
ಮಳೆಯು ಸುರಿಯೋದು (ಹೌದ)
ಪ್ರೇಮಯಿದ್ರೆ ತಾನೆ ಆ ಕಡಲ ಕಡೆಗೆ
ಹೊಳೆಯು ಹರಿಯೋದು (ಹಂಗ)
ದುಂಬಿದಂಡು ಹೂವ್ವ ಕಂಡು
ಶರಣಾಗೋದು
ಈ ಜಿಂಕೆಗಂಡು ಹಸಿರ ಕಂಡು
ಮರುಳಾಗೋದು
ಬೀಸೊಗಾಳಿಗೆ ಭಾರೀ ಮರವೆ
ತಲೆಬಾಗೋದು
ಈ ಕಡಲನೀರು ಕುಣಿದು ಕುಣಿದು
ಅಲೆಯಾಗೋದು
||ಒಂದೊಂದ್ ಸಾರಿ ಹಿಂಗೇನೆ
ನೋಡ್ ನೋಡ್ತಾ ಇದ್ದಂಗೇನೆ
ಆಕಾಶನೆ ಅಂಗೈಮೇಲೆ ತಂದಿಟ್ತಾನೆ||
ಸೂರ್ಯಚಂದ್ರ ಸಾಕ್ಷಿ ಒಂದ್ಸಾವಿರ ವರ್ಷ
ಹಾಯಾಗಿರ್ತೀನಿ (ಹೌದ)
ನಾ ಮುದ್ದಿನ ಮಡದಿಯಾಗಿ
ನಿನ್ನ ನೂರು ಮಕ್ಕಳ ತಾಯಿಯಾಗಿರ್ತೀನಿ (ಹಂಗ)
ಜೋಡಿ ಹಕ್ಕಿ ಆಗಿ ನಾವು ಹಾರಾಡುವ
ಈ ಕಾಮನ ಬಿಲ್ಲೆ ಜಾರೊ ಗುಂಪೆ ಜಾರಾಡುವ
ಕಾಡು ಕಣಿವೆ ಬೆಟ್ಟ ಗುಡ್ಡ ಓಡಾಡುವ
ಈ ಪ್ರೀತಿ ಯಲ್ಲೇ ಮುಳುಗಿ ಎದ್ದುಈಜಾಡುವ
ಹೆಣ್ಣು ಅಂದ್ರೆ ಹಿಂಗೇನೆ
ವಯಸ್ಸಿಗ್ ಬರ್ತಿದ್ಹಂಗೇನೆ
ಆಕಾಶಕ್ಕೆ ಏಣಿ ಹಾಕೋದ್ ಸಹಜ ತಾನೆ
ಪ್ರೀತಿ ಅಂದ್ರೆ ಹಿಂಗೇನೆ
ಎರಡು ಜೀವ ಒಂದೇನೆ
ಭೂಮಿ ತುಂಬಾ ಇನ್ನು ಮುಂದೆ ನಾನು ನೀನೇ
ನನಗೆ ಇದೇನಾಯ್ತೊ ಕಾಣೆ
ಮನಸೇ ಕಳೆದೋಗಿದೆ
ಹೊರಗೆ ನನ್ನೊಳಗೆಲ್ಲ ನೀನೆ
ನಿನದೆ ಜಪವಾಗಿದೆ
Ondond Sari Hingene song lyrics from Kannada Movie Srikanta starring Shivarajkumar, Vijay Raghavendra, Gurudath, Lyrics penned by Prof M Krishne Gowda Sung by Karthik, Shilpa Srikanth, Music Composed by Ajaneesh B Lokanath, film is Directed by Manju Swaraj and film is released on 2017