Kannane Lyrics

ಕಣ್ಣಾಣೆ Lyrics

in Srikanta

in ಶ್ರೀಕಂಠ

LYRIC

Song Details Page after Lyrice

ಹೇ ಪ್ಲೀಸ್‌ ಲಿಸನ್‌ ಟು ಮಿ 
ಯು ಆರ್‌ ದಿ ಓನ್ಲಿ ಒನ್‌ ಫಾರ್‌ ಮಿ
ನನ್ನನ್ನು ಒಮ್ಮೆ ತಿರುಗಿ ನೋಡ್ರಿ
ಮೈ ಫೀಲಿಂಗ್‌  ಈಸ್‌ ಹೌ ಯು ನೋ
ಫಾಲಿಂಗ್‌ ಇನ್‌ ವೆಲ್‌ ಆಫ್‌ ಲವ್
ಒಮ್ಮೆ ತಿರುಗಿ ನೋಡ್ರಿ
 
ಅಪ್ಪಿ ತಪ್ಪಿ ನೋಡುದ್ರುನು 
ಅಲ್ಪ ಸ್ವಲ್ಪ ನಕ್ಕುದ್ರುನು
ನಿಂಗೆ ನಾನು ಬೀಳೋದು ಗ್ಯಾರಂಟಿ 
ತೆಳ್ಳಗ್ ಇರ್ಲಿ ಬೆಳ್ಳಗ್ ಇರ್ಲಿ 
ತಳ್ಕು ಬಳ್ಕು ಏನೆ ಇರ್ಲಿ
ಬೇರೆಯಾರ್ನೂ ಕಣ್ಣೆತ್ತು  ನೋಡಲ್ರೀ
 
ನನ್ನಾಣೆ ಕಣ್ಣಾಣೆ ಕಿವಿಯಾಣೆ  ಮೂಗಾಣೆ
ಅಮ್ಮನಾಣೆ ಅಪ್ಪನಾಣೆ
ಲವ್ ಯು ಕಣೇ
 
ದಿನ ರಾತ್ರಿ ತಲೆ ದಿಂಬ್ಜೊತೆ
ಮಾತಾಡ್ತೀನಿ ಕಣೆ ಯಾಕೆ
ನನ್ ತಲೆಯ ಮದರ್ ಬೋರ್ಡು
ಆರ್ಡಾಗೈತೆ  ಯಾಕೆ
ಡೈಲಿ ಮುನ್ಸಿಕೊಂಡರೂನು
ನನ್ನ ಬಿಟ್ಟು ಹೋದರೂನು
ನಿನ್ನ ಹಿಂದೆ ನಾನು ಮತ್ತೆ ಬರುವೆ
ಕೇಳಿದೆಲ್ಲ ಕೊಡ್ಸಿ ನಿಂಗೆ
ಇಂಪ್ರೆಸ್ಸು ಮಾಡಿ ಹಂಗೆ
ಒಳ್ಳೆ ಹಸ್ಬೆಂಡು ಆಗಿ ಇರುವೆ
 
||ನನ್ನಾಣೆ ಕಣ್ಣಾಣೆ ಕಿವಿಯಾಣೆ  ಮೂಗಾಣೆ
ಅಮ್ಮನಾಣೆ ಅಪ್ಪನಾಣೆ
ಲವ್ ಯು ಕಣೇ||
 
ಹೇಳೆ ಕಣ್ಣೂರಿಗೆ ಯಾಕೆ ಬಂದೆ ಹೇಳೆ
ಬಂದ್ಮೇಲೆ ಕಣ್ತುಂಬ ನಿದ್ದೆ ಇಲ್ಲ ಕಣೇ ಯಾಕೆ
ಎಂಥ ಮೋಡಿ ನೀನು ಮಾಡಿ ಬಿಟ್ಟೆ ತಿಳಿಯುತಿಲ್ಲ
ನಿನ್ನ ಹೆಸರನ್ನು ನಿದ್ದೆಯಲ್ಲಿ ನೋಡಿದೆ
ಏನಾಯಿತೆಂದು ನನ್ನಾಣೆ ಗೊತ್ತೇ ಇಲ್ಲ
ನಿನ್ನ ನೆರಳಿಂದೆ ನಾನು ನಡೆದೆ
 
||ನನ್ನಾಣೆ ಕಣ್ಣಾಣೆ ಕಿವಿಯಾಣೆ  ಮೂಗಾಣೆ
ಅಮ್ಮನಾಣೆ ಅಪ್ಪನಾಣೆ
ಲವ್ ಯು ಕಣೇ||
ಜೊತೆಯಾಗು ನಗುವಾಗು
ಜಗವಾಗು ಉಸಿರಾಗು
ಬದುಕಾಗು ಕೊನೆವರೆಗು
ಎಂದೆಂದಿಗೂ

 

ಹೇ ಪ್ಲೀಸ್‌ ಲಿಸನ್‌ ಟು ಮಿ 
ಯು ಆರ್‌ ದಿ ಓನ್ಲಿ ಒನ್‌ ಫಾರ್‌ ಮಿ
ನನ್ನನ್ನು ಒಮ್ಮೆ ತಿರುಗಿ ನೋಡ್ರಿ
ಮೈ ಫೀಲಿಂಗ್‌  ಈಸ್‌ ಹೌ ಯು ನೋ
ಫಾಲಿಂಗ್‌ ಇನ್‌ ವೆಲ್‌ ಆಫ್‌ ಲವ್
ಒಮ್ಮೆ ತಿರುಗಿ ನೋಡ್ರಿ
 
ಅಪ್ಪಿ ತಪ್ಪಿ ನೋಡುದ್ರುನು 
ಅಲ್ಪ ಸ್ವಲ್ಪ ನಕ್ಕುದ್ರುನು
ನಿಂಗೆ ನಾನು ಬೀಳೋದು ಗ್ಯಾರಂಟಿ 
ತೆಳ್ಳಗ್ ಇರ್ಲಿ ಬೆಳ್ಳಗ್ ಇರ್ಲಿ 
ತಳ್ಕು ಬಳ್ಕು ಏನೆ ಇರ್ಲಿ
ಬೇರೆಯಾರ್ನೂ ಕಣ್ಣೆತ್ತು  ನೋಡಲ್ರೀ
 
ನನ್ನಾಣೆ ಕಣ್ಣಾಣೆ ಕಿವಿಯಾಣೆ  ಮೂಗಾಣೆ
ಅಮ್ಮನಾಣೆ ಅಪ್ಪನಾಣೆ
ಲವ್ ಯು ಕಣೇ
 
ದಿನ ರಾತ್ರಿ ತಲೆ ದಿಂಬ್ಜೊತೆ
ಮಾತಾಡ್ತೀನಿ ಕಣೆ ಯಾಕೆ
ನನ್ ತಲೆಯ ಮದರ್ ಬೋರ್ಡು
ಆರ್ಡಾಗೈತೆ  ಯಾಕೆ
ಡೈಲಿ ಮುನ್ಸಿಕೊಂಡರೂನು
ನನ್ನ ಬಿಟ್ಟು ಹೋದರೂನು
ನಿನ್ನ ಹಿಂದೆ ನಾನು ಮತ್ತೆ ಬರುವೆ
ಕೇಳಿದೆಲ್ಲ ಕೊಡ್ಸಿ ನಿಂಗೆ
ಇಂಪ್ರೆಸ್ಸು ಮಾಡಿ ಹಂಗೆ
ಒಳ್ಳೆ ಹಸ್ಬೆಂಡು ಆಗಿ ಇರುವೆ
 
||ನನ್ನಾಣೆ ಕಣ್ಣಾಣೆ ಕಿವಿಯಾಣೆ  ಮೂಗಾಣೆ
ಅಮ್ಮನಾಣೆ ಅಪ್ಪನಾಣೆ
ಲವ್ ಯು ಕಣೇ||
 
ಹೇಳೆ ಕಣ್ಣೂರಿಗೆ ಯಾಕೆ ಬಂದೆ ಹೇಳೆ
ಬಂದ್ಮೇಲೆ ಕಣ್ತುಂಬ ನಿದ್ದೆ ಇಲ್ಲ ಕಣೇ ಯಾಕೆ
ಎಂಥ ಮೋಡಿ ನೀನು ಮಾಡಿ ಬಿಟ್ಟೆ ತಿಳಿಯುತಿಲ್ಲ
ನಿನ್ನ ಹೆಸರನ್ನು ನಿದ್ದೆಯಲ್ಲಿ ನೋಡಿದೆ
ಏನಾಯಿತೆಂದು ನನ್ನಾಣೆ ಗೊತ್ತೇ ಇಲ್ಲ
ನಿನ್ನ ನೆರಳಿಂದೆ ನಾನು ನಡೆದೆ
 
||ನನ್ನಾಣೆ ಕಣ್ಣಾಣೆ ಕಿವಿಯಾಣೆ  ಮೂಗಾಣೆ
ಅಮ್ಮನಾಣೆ ಅಪ್ಪನಾಣೆ
ಲವ್ ಯು ಕಣೇ||
ಜೊತೆಯಾಗು ನಗುವಾಗು
ಜಗವಾಗು ಉಸಿರಾಗು
ಬದುಕಾಗು ಕೊನೆವರೆಗು
ಎಂದೆಂದಿಗೂ

 

Kannane song lyrics from Kannada Movie Srikanta starring Shivarajkumar, Vijay Raghavendra, Gurudath, Lyrics penned by Pradyumna, Chethan Kumar Sung by Shiva Rajkumar, Blaaze, Music Composed by Ajaneesh B Lokanath, film is Directed by Manju Swaraj and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ